ಅರ್ಥಪೂರ್ಣ ಕವನಗಳು On Wed 4 Apr, 2018, 11:27 AM faiznatraj, <[email protected]> wrote:
> ಹನಿ ಹನಿ > > ೧ > ಬೆನ್ ಬಿದ್ ಭೂತ > ಎದುರಿಗೂ ಬಾ > ಕಣ್ಣಾಗ್ ಕಣ್ಣಿಟ್ > ನಾಕ್ ಮಾತಾಡನ > ಸತ್ ಪ್ರೀತಿ - ಗೋರಿ > ನ ಕೆದಕಿ > ಬದುಕ್ಸೋ > ಯತ್ನ ಮಾಡನ! > ೨ > ಆಹಾ > ಖಬರಸ್ತಾನದ ತುಂಬೆಲ್ಲಾ > ಘಮಗುಡುವ ಗಂಧ > ಛೆ...ನೀನಿಲ್ಲದೆಯೂ > ಉಳಿಸಿಹೋದೆ ಒಲವ; > ಅದೇ ಸಾವ ಜತೆಗಿನ ಬಂಧ! > ೩ > ಅಕ್ಷರಗಳಿಂದ > ಆದ ಗಾಯಕ್ಕೆ > ಅಕ್ಷರಗಳೇ ಮುಲಾಮು > ಹೃದಯವಿದು > ತೂತು ಬಿದ್ದಿದೆ > ಸಿಕ್ರೆ ದವಾ ಸಾವಿರ ಸಲಾಮು! > ೪ > ನೀನೆಂಬುದು > ಬೇರು ಕಾಯ್ವ ಮಣ್ಣು > ನಾನೆಂಬುದು > ಮುಗಿಲ ಕಾಣ್ವ ಬರಿದೆ > ರೆಂಬೆ- ಕಣ್ಣು > ತೇವ ತೇವ ಸದಾ ನೀನು > ನಾ > ಎಂದರೆ ಎಂದು ಮುರಿವೆನೋ > ಮತ್ತೆ ನಿನ್ನ ಬುಡದ ಪಾದದಿ > ಸಣ್ಣ ಸಮಾಧಿ! > > ಸಂತೆಬೆನ್ನೂರು ಫೈಜ್ನಟ್ರಾಜ್ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
