*ಬಸವಣ್ಣನೆಂದರೆ...........!*

"ಬಸವಣ್ಣನೆಂದರೆ..ಭಕ್ತಿ.
"ಬಸವಣ್ಣನೆಂದರೆ..ಸಮಾನತೆ.
"ಬಸವಣ್ಣನೆಂದರೆ..ವೈಚಾರಿಕತೆ.
"ಬಸವಣ್ಣನೆಂದರೆ..ಅನುಭಾವ.
"ಬಸವಣ್ಣನೆಂದರೆ..ಕಾಯಕ.
"ಬಸವಣ್ಣನೆಂದರೆ..ದಾಸೋಹ.
"ಬಸವಣ್ಣನೆಂದರೆ..ಕ್ರಾಂತಿ.
"ಬಸವಣ್ಣನೆಂದರೆ..ಸುಜ್ಞಾನ.
"ಬಸವಣ್ಣನೆಂದರೆ..ಬೆಳಕು.
"ಬಸವಣ್ಣನೆಂದರೆ..ಭಾವಶುದ್ಧಿ.
"ಬಸವಣ್ಣನೆಂದರೆ..ನಿರಹಂಕಾರ.
"ಬಸವಣ್ಣನೆಂದರೆ..ನಿರಾಡಂಬರ.
"ಬಸವಣ್ಣನೆಂದರೆ..ಮಾನವೀಯತೆ.
"ಬಸವಣ್ಣನೆಂದರೆ..ಕಿಂಕರತೆ.
"ಬಸವಣ್ಣನೆಂದರೆ..ನಿಷ್ಠುರತೆ.
"ಬಸವಣ್ಣನೆಂದರೆ..ನ್ಯಾಯ.
"ಬಸವಣ್ಣನೆಂದರೆ..ಸರಳತೆ.
"ಬಸವಣ್ಣನೆಂದರೆ..ಪಾರದರ್ಶಕತೆ.
"ಬಸವಣ್ಣನೆಂದರೆ..ಸಮಭಾವ.
"ಬಸವಣ್ಣನೆಂದರೆ..ಸಮಭಾಳು.
"ಬಸವಣ್ಣನೆಂದರೆ..ಹಿರಿತನ.
"ಬಸವಣ್ಣನೆಂದರೆ..ದಯೆ.
"ಬಸವಣ್ಣನೆಂದರೆ..ಪರಿಶುದ್ಧತೆ.
"ಬಸವಣ್ಣನೆಂದರೆ..ಪಾವಿತ್ರ್ಯತೆ.
"ಬಸವಣ್ಣನೆಂದರೆ..ಸಮೃದ್ಧಿ.
"ಬಸವಣ್ಣನೆಂದರೆ..ಸಂತೃಪ್ತಿ.
"ಬಸವಣ್ಣನೆಂದರೆ..ನಿರಾತಂಕ.
"ಬಸವಣ್ಣನೆಂದರೆ..ಅರಿವು.
"ಬಸವಣ್ಣನೆಂದರೆ..ಆಚರಣೆ.
"ಬಸವಣ್ಣನೆಂದರೆ..ನೀತಿ.....
"ಬಸವಣ್ಣನೆಂದರೆ..ಕೊನೆಯಿಲ್ಲದ್ದು........
*ಎಲ್ಲಾ ಶರಣ ಬಂಧುಗಳಿಗೆ 885ನೇ ಬಸವ ಜಯಂತಿಯ  ಹಾದಿ೯ಕ ಶುಭಾಷಯಗಳು.*

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to