ಬಸವಣ್ಣನವರದು ಬಹುಮುಖಿ ವ್ಯಕ್ತಿತ್ವ
On Wed 18 Apr, 2018, 9:04 AM Sameera samee, <[email protected]> wrote: > *ಬಸವಣ್ಣನೆಂದರೆ...........!* > > "ಬಸವಣ್ಣನೆಂದರೆ..ಭಕ್ತಿ. > "ಬಸವಣ್ಣನೆಂದರೆ..ಸಮಾನತೆ. > "ಬಸವಣ್ಣನೆಂದರೆ..ವೈಚಾರಿಕತೆ. > "ಬಸವಣ್ಣನೆಂದರೆ..ಅನುಭಾವ. > "ಬಸವಣ್ಣನೆಂದರೆ..ಕಾಯಕ. > "ಬಸವಣ್ಣನೆಂದರೆ..ದಾಸೋಹ. > "ಬಸವಣ್ಣನೆಂದರೆ..ಕ್ರಾಂತಿ. > "ಬಸವಣ್ಣನೆಂದರೆ..ಸುಜ್ಞಾನ. > "ಬಸವಣ್ಣನೆಂದರೆ..ಬೆಳಕು. > "ಬಸವಣ್ಣನೆಂದರೆ..ಭಾವಶುದ್ಧಿ. > "ಬಸವಣ್ಣನೆಂದರೆ..ನಿರಹಂಕಾರ. > "ಬಸವಣ್ಣನೆಂದರೆ..ನಿರಾಡಂಬರ. > "ಬಸವಣ್ಣನೆಂದರೆ..ಮಾನವೀಯತೆ. > "ಬಸವಣ್ಣನೆಂದರೆ..ಕಿಂಕರತೆ. > "ಬಸವಣ್ಣನೆಂದರೆ..ನಿಷ್ಠುರತೆ. > "ಬಸವಣ್ಣನೆಂದರೆ..ನ್ಯಾಯ. > "ಬಸವಣ್ಣನೆಂದರೆ..ಸರಳತೆ. > "ಬಸವಣ್ಣನೆಂದರೆ..ಪಾರದರ್ಶಕತೆ. > "ಬಸವಣ್ಣನೆಂದರೆ..ಸಮಭಾವ. > "ಬಸವಣ್ಣನೆಂದರೆ..ಸಮಭಾಳು. > "ಬಸವಣ್ಣನೆಂದರೆ..ಹಿರಿತನ. > "ಬಸವಣ್ಣನೆಂದರೆ..ದಯೆ. > "ಬಸವಣ್ಣನೆಂದರೆ..ಪರಿಶುದ್ಧತೆ. > "ಬಸವಣ್ಣನೆಂದರೆ..ಪಾವಿತ್ರ್ಯತೆ. > "ಬಸವಣ್ಣನೆಂದರೆ..ಸಮೃದ್ಧಿ. > "ಬಸವಣ್ಣನೆಂದರೆ..ಸಂತೃಪ್ತಿ. > "ಬಸವಣ್ಣನೆಂದರೆ..ನಿರಾತಂಕ. > "ಬಸವಣ್ಣನೆಂದರೆ..ಅರಿವು. > "ಬಸವಣ್ಣನೆಂದರೆ..ಆಚರಣೆ. > "ಬಸವಣ್ಣನೆಂದರೆ..ನೀತಿ..... > "ಬಸವಣ್ಣನೆಂದರೆ..ಕೊನೆಯಿಲ್ಲದ್ದು........ > *ಎಲ್ಲಾ ಶರಣ ಬಂಧುಗಳಿಗೆ 885ನೇ ಬಸವ ಜಯಂತಿಯ ಹಾದಿ೯ಕ ಶುಭಾಷಯಗಳು.* > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
