super sir On Wed, Jul 18, 2018, 10:11 Virabhadraiah Ym <[email protected]> wrote:
> > ಗಾದೆಯ ಹಾಡು > ************** > ಕಾಯಕವೇ ಕೈಲಾಸವೆಂದು ಬಸವ ಸಾರಿದ > ಗುರು ಬಸವ ಸಾರಿದ! > ಆಸೆಯೇ ದುಃಖಕ್ಕೆ ಮೂಲವೆಂದು ಬುದ್ಧ ಹೇಳಿದs ಭಗವಾನ್ ಬುದ್ಧ ಹೇಳಿದ! > > ದುಡಿಮೆಯೇ ದುಡ್ಡಿನ ತಾಯಿ ಎಂದು ನೀನು ತಿಳಿಯಪಾs > ಕೈಕೆಸರಾದರೆ ಬಾಯಿ ಮೊಸರೆಂಬ ಗಾದೆ ಅರಿಯಪಾs > ಕುಳಿತು ಉಂಡರೆ,ಕುಡಕಿ ಹೊನ್ನು ಸಾಲೊದಿಲ್ಲಪಾ, ಹೊನ್ನು ಸಾಲೊದಿಲ್ಲಪಾ! > !!ಪ!! > ಕಟ್ಟೋದು ಕಠಿಣ ;ಕೆಡವುದು ಸುಲಭ > ನೀವು ಅರಿಯಿರೀ > ಕುಂಬಾರಗೆ ವರುಷ; ದೊಣ್ಣೆಗೆ ನಿಮಿಷ ದುಡುಕಬೇಡಿರಿ > ತಾಳಿದಾವ ಬಾಳುತ್ತಾನೆ ದಿಟವ ಅರಿಯಿರಿ > ನೀವು ಅರಿತು ಬಾಳಿರಿ > !!ಪ!! > ಎಮ್ಮೆಯೇ ಆಗಲಿ; ಆಕಳೇ ಆಗಲಿ > ಹಾಲು ಕರೆವುದುs > ಕರಿಯದೇ ಇರಲಿ;ಬಿಳಿಯದೇ ಇರಲಿ > ಹಾಲು ಬೆಳ್ಳಗಿರುವುದುs > ಆಕಳು ಕಪ್ಪು ಆದರೂನು ಹಾಲು ಕಪ್ಪಗಾಗದು > ಎಂದೂ ಕಪ್ಪಗಾಗದು! > !!ಪ!! > ಹುಲ್ಲನೇ ತಿಂದು,ಬಂದರು ಹಸುವು > ಹಾಲು ಕೊಡುವುದುs > ತೂಗುತಲಿದ್ದರು ಬಾಳೆಯ ಗಿಡವು > ಹಣ್ಣು ಕೊಡುವುದು > ಉಳಿಯ ಏಟು ತಿಂದ ಕಲ್ಲು;ಶಿಲೆಯು ಆಗ್ವುದು > ಗುಡಿಗೆ ಶಿಲೆಯು ಆಗುವುದು! > !!ಪ!! > ಗಾದೆಯ ಹೇಳಿದ ಹಿರಿಯರ > ಮಾತಲಿ ಎಲ್ಲ ಅಡಗಿದೆs > ಅವರ ಅನುಭವ ಭಾವನೆ ತುಂಬಿ > ಗಾದೆ ಹೊಮ್ಮಿವೆs > ಉಲಿಯುವ ಮನವು ಸೋತರೆ ತಾನೆ > ಅನುಭವ ಕೊನೆಯಾಗುವುದು,ಕೊನೆಯಾಗುವುದು! > !!ಪ!! > ರಚನೆ: > ವೈ.ಎಂ.ವೀರಭದ್ರಯ್ಯ > > ಧಾಟಿ:-ಆಡಿಸಿ ನೋಡು,ಬೀಳಿಸಿ ನೋಡು. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
