ಗಾದೆ ಹಾಡು ರಚನೆ ಚನ್ನಾಗಿದೆ ಸರ್ ಅಭಿನಂದನೆಗಳು ಸರ್.

On Fri, Aug 10, 2018, 7:48 AM malleshappa r <malleshappar1...@gmail.com>
wrote:

> super sir
>
> On Wed, Jul 18, 2018, 10:11 Virabhadraiah Ym <virabhadraia...@gmail.com>
> wrote:
>
>>
>>     ಗಾದೆಯ ಹಾಡು
>>     **************
>> ಕಾಯಕವೇ ಕೈಲಾಸವೆಂದು ಬಸವ ಸಾರಿದ
>> ಗುರು ಬಸವ ಸಾರಿದ!
>> ಆಸೆಯೇ ದುಃಖಕ್ಕೆ ಮೂಲವೆಂದು ಬುದ್ಧ ಹೇಳಿದs ಭಗವಾನ್ ಬುದ್ಧ ಹೇಳಿದ!
>>
>> ದುಡಿಮೆಯೇ ದುಡ್ಡಿನ ತಾಯಿ ಎಂದು ನೀನು ತಿಳಿಯಪಾs
>> ಕೈಕೆಸರಾದರೆ ಬಾಯಿ ಮೊಸರೆಂಬ ಗಾದೆ ಅರಿಯಪಾs
>> ಕುಳಿತು ಉಂಡರೆ,ಕುಡಕಿ ಹೊನ್ನು ಸಾಲೊದಿಲ್ಲಪಾ, ಹೊನ್ನು ಸಾಲೊದಿಲ್ಲಪಾ!
>>                !!ಪ!!
>> ಕಟ್ಟೋದು ಕಠಿಣ ;ಕೆಡವುದು ಸುಲಭ
>> ನೀವು ಅರಿಯಿರೀ
>> ಕುಂಬಾರಗೆ ವರುಷ; ದೊಣ್ಣೆಗೆ ನಿಮಿಷ ದುಡುಕಬೇಡಿರಿ
>> ತಾಳಿದಾವ ಬಾಳುತ್ತಾನೆ ದಿಟವ ಅರಿಯಿರಿ
>> ನೀವು ಅರಿತು ಬಾಳಿರಿ
>>                  !!ಪ!!
>> ಎಮ್ಮೆಯೇ ಆಗಲಿ; ಆಕಳೇ ಆಗಲಿ
>> ಹಾಲು ಕರೆವುದುs
>> ಕರಿಯದೇ ಇರಲಿ;ಬಿಳಿಯದೇ ಇರಲಿ
>> ಹಾಲು ಬೆಳ್ಳಗಿರುವುದುs
>> ಆಕಳು ಕಪ್ಪು ಆದರೂನು ಹಾಲು ಕಪ್ಪಗಾಗದು
>> ಎಂದೂ ಕಪ್ಪಗಾಗದು!
>>                   !!ಪ!!
>> ಹುಲ್ಲನೇ ತಿಂದು,ಬಂದರು ಹಸುವು
>> ಹಾಲು ಕೊಡುವುದುs
>> ತೂಗುತಲಿದ್ದರು ಬಾಳೆಯ ಗಿಡವು
>> ಹಣ್ಣು ಕೊಡುವುದು
>> ಉಳಿಯ ಏಟು ತಿಂದ ಕಲ್ಲು;ಶಿಲೆಯು ಆಗ್ವುದು
>> ಗುಡಿಗೆ ಶಿಲೆಯು ಆಗುವುದು!
>>                  !!ಪ!!
>> ಗಾದೆಯ ಹೇಳಿದ ಹಿರಿಯರ
>> ಮಾತಲಿ ಎಲ್ಲ ಅಡಗಿದೆs
>> ಅವರ ಅನುಭವ ಭಾವನೆ ತುಂಬಿ
>> ಗಾದೆ ಹೊಮ್ಮಿವೆs
>> ಉಲಿಯುವ ಮನವು ಸೋತರೆ ತಾನೆ
>> ಅನುಭವ ಕೊನೆಯಾಗುವುದು,ಕೊನೆಯಾಗುವುದು!
>>                   !!ಪ!!
>> ರಚನೆ:
>> ವೈ.ಎಂ.ವೀರಭದ್ರಯ್ಯ
>>
>> ಧಾಟಿ:-ಆಡಿಸಿ ನೋಡು,ಬೀಳಿಸಿ ನೋಡು.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to