ನಾವು ಮಾತನಾಡುವಗೆಲ್ಲ ಅರುವತ್ತು ನಾಲ್ಕು ವಿದ್ಯೆ ಗೊತ್ತು ಅಂತ ಹೇಳುತ್ತೇವೆ . ಆದರೆ ವಿದ್ಯೆ ಯಾವುದು ? ಪುರಾತನ ಕಾಲದಲ್ಲಿ ಇದ್ದಂತಹ ಅರುವತ್ತುನಾಲ್ಕೂ ವಿದ್ಯೆಗಳ ಪಟ್ಟಿ ಇಲ್ಲದೆ ನೋಡಿ ಅರವತ್ತನಾಲ್ಕು ವಿದ್ಯೆಗಳ ಪಟ್ಟಿ. ೧.ವೇದ ೨.ವೇದಾಂಗ ೩.ಇತಿಹಾಸ ೪.ಆಗಮ ೫.ನ್ಯಾಯ ೬.ಕಾವ್ಯ ೭.ಅಲಂಕಾರ ೮.ನಾಟಕ ೯.ಗಾನ ೧೦.ಕವಿತ್ವ ೧೧.ಕಾಮಶಾಸ್ತ್ರ ೧೨.ದೂತನೈಪುಣ್ಯ ೧೩.ದೇಶಭಾಷಾಜ್ಞಾನ ೧೪.ಲಿಪಿಕರ್ಮ ೧೫.ವಾಚನ ೧೬.ಸಮಸ್ತಾವಧಾನ ೧೭.ಸ್ವರಪರೀಕ್ಷಾ ೧೮.ಶಾಸ್ತ್ರಪರೀಕ್ಷಾ ೧೯.ಶಕುನಪರೀಕ್ಷಾ ೨೦.ಸಾಮುದ್ರಿಕಪರೀಕ್ಷಾ ೨೧.ರತ್ನಪರೀಕ್ಷಾ ೨೨.ಸ್ವರ್ಣಪರೀಕ್ಷಾ ೨೩.ಗಜಲಕ್ಷಣ ೨೪.ಅಶ್ವಲಕ್ಷಣ ೨೫.ಮಲ್ಲವಿದ್ಯಾ ೨೬.ಪಾಕಕರ್ಮ ೨೭.ದೋಹಳ ೨೮.ಗಂಧವಾದ ೨೯.ಧಾತುವಾದ ೩೦.ಖನಿವಾದ ೩೧.ರಸವಾದ ೩೨.ಅಗ್ನಿಸ್ತಂಭ ೩೩.ಜಲಸ್ತಂಭ ೩೪.ವಾಯುಸ್ತಂಭ ೩೫.ಖಡ್ಗಸ್ತಂಭ ೩೬.ವಶ್ಯಾ ೩೭.ಆಕರ್ಷಣ ೩೮.ಮೋಹನ ೩೯.ವಿದ್ವೇಷಣ ೪೦.ಉಚ್ಛಾಟನ ೪೧.ಮಾರಣ ೪೨.ಕಾಲವಂಚನ ೪೩.ವಾಣಿಜ್ಯ ೪೪.ಪಶುಪಾಲನ ೪೫.ಕೃಷಿ ೪೬.ಸಮಶರ್ಮ ೪೭.ಲಾವುಕಯುದ್ಧ ೪೮.ಮೃಗಯಾ ೪೯.ಪುತಿಕೌಶಲ ೫೦.ದೃಶ್ಯಶರಣಿ ೫೧.ದ್ಯೂತಕರಣಿ ೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ ೫೩.ಚೌರ್ಯ ೫೪.ಔಷಧಸಿದ್ಧಿ ೫೫.ಮಂತ್ರಸಿದ್ಧಿ ೫೬.ಸ್ವರವಂಚನಾ ೫೭.ದೃಷ್ಟಿವಂಚನಾ ೫೮.ಅಂಜನ ೫೯.ಜಲಪ್ಲವನ ೬೦.ವಾಕ್ ಸಿದ್ಧಿ ೬೧.ಘಟಿಕಾಸಿ ೬೨.ಪಾದುಕಾಸಿದ್ಧಿ ೬೩.ಇಂದ್ರಜಾಲ ೬೪.ಮಹೇಂದ್ರಜಾಲ
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
