ಧನ್ಯವಾದಗಳು... On Tue, 18 Sep 2018, 8:50 pm mahendra ks, <[email protected]> wrote:
> ನಾವು ಮಾತನಾಡುವಗೆಲ್ಲ ಅರುವತ್ತು ನಾಲ್ಕು ವಿದ್ಯೆ ಗೊತ್ತು ಅಂತ ಹೇಳುತ್ತೇವೆ . ಆದರೆ > ವಿದ್ಯೆ ಯಾವುದು ? ಪುರಾತನ ಕಾಲದಲ್ಲಿ ಇದ್ದಂತಹ ಅರುವತ್ತುನಾಲ್ಕೂ ವಿದ್ಯೆಗಳ ಪಟ್ಟಿ > ಇಲ್ಲದೆ ನೋಡಿ > ಅರವತ್ತನಾಲ್ಕು ವಿದ್ಯೆಗಳ ಪಟ್ಟಿ. > ೧.ವೇದ > ೨.ವೇದಾಂಗ > ೩.ಇತಿಹಾಸ > ೪.ಆಗಮ > ೫.ನ್ಯಾಯ > ೬.ಕಾವ್ಯ > ೭.ಅಲಂಕಾರ > ೮.ನಾಟಕ > ೯.ಗಾನ > ೧೦.ಕವಿತ್ವ > ೧೧.ಕಾಮಶಾಸ್ತ್ರ > ೧೨.ದೂತನೈಪುಣ್ಯ > ೧೩.ದೇಶಭಾಷಾಜ್ಞಾನ > ೧೪.ಲಿಪಿಕರ್ಮ > ೧೫.ವಾಚನ > ೧೬.ಸಮಸ್ತಾವಧಾನ > ೧೭.ಸ್ವರಪರೀಕ್ಷಾ > ೧೮.ಶಾಸ್ತ್ರಪರೀಕ್ಷಾ > ೧೯.ಶಕುನಪರೀಕ್ಷಾ > ೨೦.ಸಾಮುದ್ರಿಕಪರೀಕ್ಷಾ > ೨೧.ರತ್ನಪರೀಕ್ಷಾ > ೨೨.ಸ್ವರ್ಣಪರೀಕ್ಷಾ > ೨೩.ಗಜಲಕ್ಷಣ > ೨೪.ಅಶ್ವಲಕ್ಷಣ > ೨೫.ಮಲ್ಲವಿದ್ಯಾ > ೨೬.ಪಾಕಕರ್ಮ > ೨೭.ದೋಹಳ > ೨೮.ಗಂಧವಾದ > ೨೯.ಧಾತುವಾದ > ೩೦.ಖನಿವಾದ > ೩೧.ರಸವಾದ > ೩೨.ಅಗ್ನಿಸ್ತಂಭ > ೩೩.ಜಲಸ್ತಂಭ > ೩೪.ವಾಯುಸ್ತಂಭ > ೩೫.ಖಡ್ಗಸ್ತಂಭ > ೩೬.ವಶ್ಯಾ > ೩೭.ಆಕರ್ಷಣ > ೩೮.ಮೋಹನ > ೩೯.ವಿದ್ವೇಷಣ > ೪೦.ಉಚ್ಛಾಟನ > ೪೧.ಮಾರಣ > ೪೨.ಕಾಲವಂಚನ > ೪೩.ವಾಣಿಜ್ಯ > ೪೪.ಪಶುಪಾಲನ > ೪೫.ಕೃಷಿ > ೪೬.ಸಮಶರ್ಮ > ೪೭.ಲಾವುಕಯುದ್ಧ > ೪೮.ಮೃಗಯಾ > ೪೯.ಪುತಿಕೌಶಲ > ೫೦.ದೃಶ್ಯಶರಣಿ > ೫೧.ದ್ಯೂತಕರಣಿ > ೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ > ೫೩.ಚೌರ್ಯ > ೫೪.ಔಷಧಸಿದ್ಧಿ > ೫೫.ಮಂತ್ರಸಿದ್ಧಿ > ೫೬.ಸ್ವರವಂಚನಾ > ೫೭.ದೃಷ್ಟಿವಂಚನಾ > ೫೮.ಅಂಜನ > ೫೯.ಜಲಪ್ಲವನ > ೬೦.ವಾಕ್ ಸಿದ್ಧಿ > ೬೧.ಘಟಿಕಾಸಿ > ೬೨.ಪಾದುಕಾಸಿದ್ಧಿ > ೬೩.ಇಂದ್ರಜಾಲ > ೬೪.ಮಹೇಂದ್ರಜಾಲ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
