ತುಂಬಾ ಚೆನ್ನಾಗಿದೆ. ಧನ್ಯವಾದಗಳು.
On 31 Oct 2018 6:21 p.m., "Virabhadraiah Ym" <virabhadraia...@gmail.com> wrote: > ಕನ್ನಡ ನುಡಿಯ ಓದೋಕೆ > ಕನ್ನಡ ನುಡಿಯ ಬರೆಯೋಕೆ > ಕನ್ನಡ ನುಡಿಯೇ ಸಾಕು ನನ್ನ > ಬಾಳ ಬೆಳಗೋಕೆs > ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!! > > ಸಾವಿರಾರು ಭಾಷೆ ಜಗದೊಳಗೆs > ಇದ್ರೆ ಏನಾಯ್ತು > ಆಂಗ್ಲ ಭಾಷೆ ನನಗೆ ಬಾರದೆ > ಹೋದ್ರೆ ಏನಾಯ್ತು > (ಮತ್ತೊಮ್ಮೆ ) > ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!! > > !!ಪ!! > ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ > ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ > (ಮತ್ತೊಮ್ಮೆ) > ಕನ್ನಡವನ್ನು ಕಲಿತು > ಹೊರನುಡಿಗಳೊಂದಿಗೆ ಬೆರೆತು > ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!! > > !!ಪ!! > ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ! > ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ! > (ಮತ್ತೊಮ್ಮೆ) > ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ! > ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!! > !!ಪ!! > ಅಣಕು ಗೀತೆ > *********** > ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ ತುತ್ತು ಅನ್ನ ತಿನ್ನೊಕೆ ಹಾಡಿನ > ಸಾಹಿತ್ಯ. 🙏🏾🙏🏾 > ಧಾಟಿ:ತುತ್ತು ಅನ್ನ ತಿನ್ನೊಕೆ. > > ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ. > > ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. > > ರಚನೆ:ವೈ.ಎಂ.ವೀರಭದ್ರಯ್ಯ > > On 28 Oct 2018 9:28 p.m., "Virabhadraiah Ym" <virabhadraia...@gmail.com> > wrote: > >> [28/10, 9:18 p.m.] Y.M.VEERABHADRAIAH: ಕನ್ನಡ ನುಡಿ >> *********** >> >> ಕನ್ನಡ ನುಡಿಯ ಓದೋಕೆ >> ಕನ್ನಡ ನುಡಿಯ ಬರೆಯೋಕೆ >> ಕನ್ನಡ ನುಡಿಯೇ ಸಾಕು ನನ್ನ >> ಬಾಳ ಬೆಳಗೋಕೆs >> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!! >> >> ಸಾವಿರಾರು ಭಾಷೆ ಜಗದೊಳಗೆs >> ಇದ್ರೆ ಏನಾಯ್ತು >> ಆಂಗ್ಲ ಭಾಷೆ ನನಗೆ ಬಾರದೆ >> ಹೋದ್ರೆ ಏನಾಯ್ತು >> (ಮತ್ತೊಮ್ಮೆ ) >> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!! >> >> !!ಪ!! >> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ >> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ >> (ಮತ್ತೊಮ್ಮೆ) >> ಕನ್ನಡವನ್ನು ಕಲಿತು >> ಹೊರನುಡಿಗಳೊಂದಿಗೆ ಬೆರೆತು >> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!! >> >> !!ಪ!! >> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ! >> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ! >> (ಮತ್ತೊಮ್ಮೆ) >> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ! >> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!! >> !!ಪ!! >> ಅಣಕು ಗೀತೆ >> *********** >> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ ತುತ್ತು ಅನ್ನ ತಿನ್ನೊಕೆ ಹಾಡಿನ >> ಸಾಹಿತ್ಯ. 🙏🏾🙏🏾 >> ಧಾಟಿ:ತುತ್ತು ಅನ್ನ ತಿನ್ನೊಕೆ. >> >> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ. >> >> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. >> [28/10, 9:22 p.m.] Y.M.VEERABHADRAIAH: ರಚನೆ:ವೈ.ಎಂ.ವೀರಭದ್ರಯ್ಯ >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.