ಧನ್ಯವಾದಗಳು ಸರ್ ನಿಮ್ಮ ಈ ಕವನ ಓದಿ ನನಗೆ ತುಂಬಾ ಖುಷಿಯಾಯಿತು 

Sent from my Samsung Galaxy smartphone.
-------- Original message --------From: shabanabanau <[email protected]> 
Date: 31/10/18  8:01 PM  (GMT+05:30) To: [email protected], 
[email protected] Subject: Re:[Kannada STF-28860] Re: ಕನ್ನಡ ನುಡಿ 
ಅದ್ಭುತ  ಗುರುಗಳೇ

Sent from my Redmi Note 3On Virabhadraiah Ym <[email protected]>, 31 
Oct 2018 6:21 p.m. wrote:
ಕನ್ನಡ ನುಡಿಯ ಓದೋಕೆ

ಕನ್ನಡ ನುಡಿಯ ಬರೆಯೋಕೆ

ಕನ್ನಡ ನುಡಿಯೇ ಸಾಕು ನನ್ನ 

ಬಾಳ ಬೆಳಗೋಕೆs

ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!
ಸಾವಿರಾರು ಭಾಷೆ ಜಗದೊಳಗೆs

ಇದ್ರೆ ಏನಾಯ್ತು

ಆಂಗ್ಲ ಭಾಷೆ ನನಗೆ ಬಾರದೆ

ಹೋದ್ರೆ ಏನಾಯ್ತು

                     (ಮತ್ತೊಮ್ಮೆ )                            

ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
                             !!ಪ!!

ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ

ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ 

                       (ಮತ್ತೊಮ್ಮೆ)

ಕನ್ನಡವನ್ನು ಕಲಿತು

ಹೊರನುಡಿಗಳೊಂದಿಗೆ ಬೆರೆತು

ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!

                              !!ಪ!!

ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!

ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!

                    (ಮತ್ತೊಮ್ಮೆ)

ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!

ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!

                              !!ಪ!!

ಅಣಕು ಗೀತೆ

***********

ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ 
ಸಾಹಿತ್ಯ. 🙏🏾🙏🏾

ಧಾಟಿ:ತುತ್ತು ಅನ್ನ ತಿನ್ನೊಕೆ.
ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
 ರಚನೆ:ವೈ.ಎಂ.ವೀರಭದ್ರಯ್ಯ

On 28 Oct 2018 9:28 p.m., "Virabhadraiah Ym" <[email protected]> wrote:
[28/10, 9:18 p.m.] Y.M.VEERABHADRAIAH: ಕನ್ನಡ ನುಡಿ

***********
ಕನ್ನಡ ನುಡಿಯ ಓದೋಕೆ

ಕನ್ನಡ ನುಡಿಯ ಬರೆಯೋಕೆ

ಕನ್ನಡ ನುಡಿಯೇ ಸಾಕು ನನ್ನ 

ಬಾಳ ಬೆಳಗೋಕೆs

ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!

ಸಾವಿರಾರು ಭಾಷೆ ಜಗದೊಳಗೆs

ಇದ್ರೆ ಏನಾಯ್ತು

ಆಂಗ್ಲ ಭಾಷೆ ನನಗೆ ಬಾರದೆ

ಹೋದ್ರೆ ಏನಾಯ್ತು

                     (ಮತ್ತೊಮ್ಮೆ )                            

ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
                             !!ಪ!!

ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ

ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ 

                       (ಮತ್ತೊಮ್ಮೆ)

ಕನ್ನಡವನ್ನು ಕಲಿತು

ಹೊರನುಡಿಗಳೊಂದಿಗೆ ಬೆರೆತು

ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!

                              !!ಪ!!

ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!

ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!

                    (ಮತ್ತೊಮ್ಮೆ)

ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!

ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!

                              !!ಪ!!

ಅಣಕು ಗೀತೆ

***********

ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ 
ಸಾಹಿತ್ಯ. 🙏🏾🙏🏾

ಧಾಟಿ:ತುತ್ತು ಅನ್ನ ತಿನ್ನೊಕೆ.
ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

[28/10, 9:22 p.m.] Y.M.VEERABHADRAIAH: ರಚನೆ:ವೈ.ಎಂ.ವೀರಭದ್ರಯ್ಯ

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to