Nice sr On Tue, Oct 30, 2018, 8:55 PM chandregowda m d <[email protected]> wrote:
> ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು,ಸ್ನೇಹಿತರೇ. > > On Tue, Oct 30, 2018, 6:34 PM Vishwanatha.K.V KNGL <[email protected]> > wrote: > >> ಚನ್ನಾಗಿದೆ ಸರ್ >> >> On Tue, Oct 30, 2018, 5:41 PM yeriswamy a <[email protected]> wrote: >> >>> ನಾಡುನುಡಿಯ ಹೆಮ್ಮೆಯ ಕವನ ಸರ್ >>> >>> 30 ಅಕ್ಟೋ., 2018 ಮಂ. 15:33 ದಿನಾಂಕದಂದು chandregowda m d < >>> [email protected]> ಅವರು ಬರೆದಿದ್ದಾರೆ: >>> >>>> *ಹಿರಿಮೆ* >>>> >>>> ನಾಡು ನಮ್ಮದು..... >>>> ಕರುನಾಡು ನಮ್ಮದು .. >>>> ದಾಸ,ಶರಣ,ಕವಿ,ಸಂತರ >>>> ಗುಡಿಯು ನಮ್ಮದು // ಪ// >>>> >>>> ಕೃಷ್ಣ ತುಂಗೆ ಕಾವೇರಿ ... >>>> ಹಸಿರ ಸೊಬಗು ಮೂಡಿಸೆ >>>> ಶಾರದೆ,ಚಾಮುಂಡಿ,ದುರ್ಗೆ >>>> ವರವ ನೀಡಿ ಹರಸೆ //೧// >>>> >>>> ಗೀತ,ನಾಟ್ಯ,ಸಾಹಿತ್ಯ,ಶಿಲ್ಪ >>>> ಬಿನ್ನಣ,ಶಿಕ್ಷಣಕಾಶಿಯು >>>> ತಾಯ ಮಡಿಲುತುಂಬಿಹುದು >>>> ಅನ್ನ ,ಹೊನ್ನ ರಾಶಿಯು//೨// >>>> >>>> ದೂರ ಹಬ್ಬಿ ನೀಲ ತೀರ >>>> ಪಡುವಣದ ಆಳ ಸಾಗರ >>>> ತೆಂಗು,ಕಂಗು,ನಂದಿ,ಸುರಗಿ >>>> ಸಿರಿಗಂಧ,ಹೊನ್ನೆಯಾಗರ //೩// >>>> >>>> ಗಂಗ,ಕದಂಬ,ರಾಷ್ಟ್ರಕೂಟ >>>> ವಿಜಯನಗರ ವೈಭವ >>>> ಚಾಲುಕ್ಯ,ಹೊಯ್ಸಳ,ಕಲಚೂರ್ಯ >>>> ಕೆಳದಿ,ಮೈಸೂರ ನೆನೆಯುವ //೪// >>>> >>>> ಚೆನ್ನಮ್ಮ,ರಾಯಣ್ಣ ಅಬ್ಬಕ್ಕರ >>>> ಸ್ವಾತಂತ್ರ್ಯದ ಕಿಡಿಯು >>>> ಡೆಪ್ಯೂಟಿ ದೇಶ್ಪಾಂಡೆ ಆಲೂರರ >>>> ಏಕೀಕರಣದ ನುಡಿಯು//೫// >>>> >>>> ಹಸಿರನುಟ್ಟ ಘಟ್ಟ ಬೆಟ್ಟ >>>> ಬಯಲು ಮಲೆಯನಾಡು >>>> ಆನೆ,ಜಿಂಕೆ,ಚಿರತೆ,ಹುಲಿ >>>> ಪಕ್ಷಿ ಮೆರೆವ ಕಾಡು //೬// >>>> >>>> ಭಿನ್ನ-ವಿಭಿನ್ನ ಭೂಪ್ರದೇಶ >>>> ಕನ್ನಡನಾಡೇ ಚೆಂದವು >>>> ಚೆನ್ನ ಭಿನ್ನ ಆಡುಭಾಷೆ >>>> ನಮ್ಮ ಬೆಸೆವ ಬಂಧವು ! //೭// >>>> >>>> ಕನ್ನಡಿಗರು ಸೇರಿ ನಾವು >>>> ತಾಯಕೀರ್ತಿ ಹೊಗಳುವಾ >>>> ಕನ್ನಡ ಕಸ್ತೂರಿ ಕಂಪು >>>> ದಿಕ್ಕು ದಿಕ್ಕಿಗೆ ಹರಡುವಾ //೮// >>>> >>>> *ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ* >>>> ೮೭೨೨೧೯೯೩೪೪ >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
