ಕಾರಕಾರ್ಥಗಳನ್ನು ಸುಲಭವಾಗಿ  ಅರ್ಥೈಸುವ ಒಂದು ಯತ್ನ 
*************************
ಕಾರಕಗಳು:
^^^^^^^^^^^
ನಾಮ ವಿಭಕ್ತಿಗಳನ್ನು ಹೊಂದಿದ ಪದಗಳು ಕಾರಕಗಳು.

ಕಾರಕಾರ್ಥ:-ನಾಮ ವಿಭಕ್ತಿಯನ್ನು ಹೊಂದಿಯೂ,ಅರ್ಥವನ್ನು ಹೊಂದಿರುವ ಪದಗಳು ಕಾರಕಾರ್ಥಗಳು.
*************************
ಕರ್ತೃ,ಕರ್ಮ, ಕರಣ, ಸಂಪ್ರದಾನ,ಅಪಾದಾನ,ಸಂಬಂಧ, ಅಧಿಕರಣ ಮತ್ತು ಅಭಿಮುಖೀಕರಣ ಎಂಬ ೮ 
ಕಾರಕಾರ್ಥಗಳಿವೆ.
*************************
ಪ್ರತ್ಯಯ ಎಂದರೇನು?
ಉತ್ತರ:-ವ್ಯಾಕರಣದಲ್ಲಿ ಶಬ್ಧಗಳ ಮುಂದೆ ಸೇರಿ ನಾಮಪದಗಳನ್ನು ಹುಟ್ಟಿಸುವ ಅಕ್ಷರಗಳು.
              
               ಅಥವಾ
             *********
ನಾಮಪ್ರಕೃತಿಗಳ ಮುಂದೆ ಸೇರಿ ನಾಮಪದವಾಗುವಲ್ಲಿ ಸಹಾಯಕವಾಗುವ ಅಕ್ಷರ (ಪ್ರತ್ಯಯ)ಗಳೇ ಪ್ರತ್ಯಯಗಳು

ವಿಭಕ್ತಿ :-ವಿಭಾಗ,ಪಾಲು,ಭಾಗಾಕಾರ,ಹಂಚಿಕೆ, ನಾಮ ಮತ್ತು ಧಾತುಗಳ ಮುಂದೆ ಬರುವ ಪದಸಂಬಂಧ 
ಪ್ರತ್ಯಯ.
*************************

ಪ್ರತ್ಯಯಗಳು:-ಉ,  ಅನ್ನು, ಇಂದ, ಗೆ (ಕ್ಕೆ ಕೆ ),ದೆಸೆಯಿಂದ, ಅ , ಅಲ್ಲಿ (ಅಲಿ,ಎ ,ಒಳು),ಆ 
,ಏ,ಇರಾ,ಈ
(ಹಳಗನ್ನಡದಲ್ಲಿ ಬೇರೆ ಇವೆ)
^^^^^^^^^^^^^^^^^^^^^^^^^^
ಕರ್ತೃ, ಕರ್ಮ, ಕರಣ, ಸಂಪ್ರದಾನ,ಅಪಾದಾನ,ಅಧಿಕರಣಾಧಿ 
ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವ ಶಬ್ದರೂಪವನ್ನು ವಿಭಕ್ತಿ ಎನ್ನುವರು. 
*************************
ಈ ಕಾರಕಾರ್ಥಗಳನ್ನು ಈ ಕೆಳಗಿನ ಒಂದು ವಾಕ್ಯವನ್ನು  
ಉದಾಹರಣೆ(ಆಧಾರವಾಗಿಟ್ಟುಕೊಂಡು)ಯಾಗಿಟ್ಟುಕೊಂಡು ಮಕ್ಕಳಿಗೆ ಸುಲಭವಾಗಿ ಅರ್ಥೈಸಬಹುದು. 
ವಾಕ್ಯ:--ರೈತನು, ಅನಿರೀಕ್ಷಿತವಾಗಿ ಆಗಮಿಸಿದ ಶರಣರುಗಳಿಗೆ ,ಮಾಡುವ ಆದರಾತಿಥ್ಯದೆಸೆಯಿಂದ ,ತನ್ನ 
ತೋಟದ, ತೆಂಗಿನಮರದಲ್ಲಿರುವ, ಎಳೆನೀರನ್ನು, ಕುಡುಗೋಲಿನಿಂದ ಕೊಯ್ದು,"ಅಣ್ಣಗಳಿರಾ" ಕುಡಿಯಿರಿ 
ಎಂದು ಕೊಟ್ಟನು.
*************************
ವಿವರಣೆ :- ೧]ಪ್ರಥಮಾ ವಿಭಕ್ತಿ --ಉ-- ಕ್ರಿಯೆಯನ್ನು ಮಾಡಿದ ವ್ಯಕ್ತಿ :ಕರ್ತೃ ಅಂದರೆ 'ರೈತ' ಉ 
ಪ್ರತ್ಯಯ ಸೇರಿ ರೈತನು ಆಯಿತು ಇದು ಕರ್ತೃವಿನ ಅರ್ಥ ಕೊಡುವುದರಿಂದ 
"ಕರ್ತ್ರರ್ಥ"ಕಾರಕವಾಯಿತು.ಕರ್ತೃ ಕಾರಕವನ್ನು ವಿಭಾಗಿಸಿ ಕೊಡುತ್ತದೆ.
*************************
೨]ದ್ವಿತೀಯಾ ವಿಭಕ್ತಿ :--'ಅನ್ನು'
ಕ್ರಿಯೆಗೆ ಕಾರಣವಾದ ವಸ್ತು(ಕ್ರಿಯೆಗೆ ತುತ್ತಾದ ವಸ್ತು ಕರ್ಮ)--"ಎಳೆನೀರು"
ರೈತನು ಏನನ್ನು ಕೊಯ್ದನು ಎಂಬ ಪ್ರಶ್ನೆಗೆ  ಎಳೆನೀರು+ಅನ್ನು=ಎಳೆನೀರನ್ನು ಎಂಬ ಉತ್ತರ ಬರುತ್ತದೆ 
ಇದು ಕರ್ಮಪದವಾಯಿತು.
ಆದ್ದರಿಂದ ಇದು ಕರ್ಮಾರ್ಥಕಾರಕ.
*************************
೩]ತೃತೀಯಾ ವಿಭಕ್ತಿ :--"ಇಂದ"
ರೈತನು ಯಾವ ಸಾಧನ ಬಳಸಿ ಎಳನೀರನ್ನು ಕೊಯ್ದನು?
ಈ ಪ್ರಶ್ನೆಗೆ "ಕುಡಗೋಲು"(ಕಡೆಗೋಲಿನಿಂದ )ಎಂಬ ಉತ್ತರ ಬರುತ್ತದೆ. ಇದುವೇ ಸಾಧನಾರ್ಥ 
(ಕರಣ=ಉಪಕರಣ, ಕೆಲಸ ಮಾಡಲು ಬೇಕಾಗುವ ಸಾಧನ ಸಾಮಾಗ್ರಿ) ರೈತನು  ಕುಡಗೋಲು ಸಾಧನ ಬಳಸಿ ಕ್ರಿಯೆ 
ಮಾಡಿದ್ದರಿಂದ ಇದು "ಕರಣಾರ್ಥಕಾರಕ"(ಸಾಧನಾರ್ಥ)
*************************೪]ಚತುರ್ಥೀ ವಿಭಕ್ತಿ :--ಗೆ ಇಗೆ  ಕೆ ಅಕ್ಕೆ.
ರೈತನು ಯಾರಿಗೆ ಕೊಡುವುದಕ್ಕಾಗಿ ಎಳನೀರನ್ನು ಕೊಯ್ದನು.
ಖಇದು ಸಂಪ್ರದಾನ ಅರ್ಥ ಕೊಡುತ್ತದೆ ಅಂದರೆ ಕೊಡುವಿಕೆ
ಕೊಡುವ ವಸ್ತು ಯಾರನ್ನು ಸೇರಿತು?ಎಂಬ ಪ್ರಶ್ನೆ ಬಂದಾಗ "ಶರಣರುಗಳಿಗೆ "ಎಂಬ ಉತ್ತರ ಬರುತ್ತದೆ. 
ಅಂದರೆ ಇಲ್ಲಿ ಸಂಪ್ರದಾನ (ಕೊಡುವಿಕೆ,ಕೊಡುಗೆ, ಕಾಣಿಕೆ)ಅರ್ಥ ಬರುವುದರಿಂದ ಇದು ಸಂಪ್ರದಾನ ಕಾರಕ.
*************************
೫]ಪಂಚಮೀ ವಿಭಕ್ತಿ :--"ದೆಸೆಯಿಂದ "
ಎಳನೀರು ಯಾವ ಕಾರಣದಿಂದಾಗಿ ಅಪಾದಾನ (ಅಗಲುವಿಕೆ)ವಾಯಿತು)?
ಎಂಬ ಪ್ರಶ್ನೆ ಬಂದಾಗ "ಆಧರಾತಿಥ್ಯದೆಸೆಯಿಂದ"(ಶರಣರುಗಳಿಗೆ ಮಾಡುವ ಅತಿಥಿ ಸತ್ಕಾರ ದೆಸೆಯಿಂದ 
)ಎಂಬ ಉತ್ತರ ಬರುತ್ತದೆ.ಅಂದರೆ ಇಲ್ಲಿ ಎಳನೀರು ತೆಂಗಿನ ಮರದಿಂದ ಅಗಲಿತು ಎಂಬ ಅರ್ಥ ಬರುವುದರಿಂದ 
ಇದು "ಅಪಾದಾನಕಾರಕ".
*************************
೬]ಷಷ್ಠೀ ವಿಭಕ್ತಿ :--"ಅ"
ರೈತನು ಯಾರಿಗೆ ಸಂಬಂಧಿಸಿದ ತೋಟದ ತೆಂಗಿನ ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ ಪ್ರಶ್ನೆ 
ಬಂದಾಗ , ತನ್ನ  (ತಾನು+ಅ=ತನ್ನ) ಅಂದರೆ ತನಗೆ ಸಂಬಂಧಿಸಿದ ತೋಟದ ತೆಂಗಿನ ಮರದಲ್ಲಿರುವ 
ಎಳನೀರನ್ನು ಕೊಯ್ದನು ಎಂಬ ಉತ್ತರ ಬರುತ್ತದೆ.ಇಲ್ಲಿ ರೈತ ಮತ್ತು ತೋಟದ ನಡುವೆ ಸಂಬಂಧವಿದೆ 
ಆದ್ದರಿಂದ ಇದು ಸಂಬಂಧಕಾರಕ.
*************************
೭]ಸಪ್ತಮೀ ವಿಭಕ್ತಿ :--"ಅಲ್ಲಿ"
ತೋಟದಲ್ಲಿ ಎಳನೀರು ಎಲ್ಲಿವೆ?
ಉತ್ತರ :-ತೆಂಗಿನಮರದಲ್ಲಿವೆ.
ಎಳನೀರಿಗೆ ಆಧಾರ ಯಾವುದು?
ಉತ್ತರ :-ತೆಂಗಿನಮರ
ಇದು ಅಧೀಕರಣ (ಆಧಾರ)
ಎಳೆನೀರಿಗೆ ತೆಂಗಿನಮರ ಆಶ್ರಯವಾಗಿದೆ,ಇಲ್ಲಿ ಎಳನೀರು ಅಧೇಯ (ಆಶ್ರಯ ಪಡೆದಿರುವ 
ವಸ್ತು,ಹೊಂದಿಕೊಂಡ ವಸ್ತು);
ತೆಂಗಿನಮರ=ಅಧೀಕರಣ (ಆಧಾರ/ಆಶ್ರಯ ಕೊಟ್ಟ ವಸ್ತು)
ಅಂದರೆ ಎಳನೀರಿಗೆ ತೆಂಗಿನ ಮರವೇ ಅಧೀಕರಣ (ಆಧಾರ)
ಆದ್ದರಿಂದ "ತೆಂಗಿನಮರದಲ್ಲಿ"ಅಧೀಕರಣಾರ್ಥಕಾರಕ.
*************************೮]ಸಂಬೋಧನಾ ವಿಭಕ್ತಿ :--ಆ ಏ  ಇರಾ 
ರೈತನು ಏನೆಂದು ಸಂಬೋಧನೆ ಮಾಡಿದ?
ಉತ್ತರ :-ಅಣ್ಣಗಳಿರಾ
ದೂರದಲ್ಲಿದ್ದವರನ್ನಾಗಲೀ,ಸಮೀಪದಲ್ಲಿದ್ದವರನ್ನಾಗಲೀ,ಕರೆಯುವಾಗ,ಪ್ರಾರ್ಥಿಸುವಾಗ,
[05/02, 10:22 p.m.] Y.M.VEERABHADRAIAH: ಬೇಡಿಕೊಳ್ಳುವಾಗ ಆ ಏ ಈ ಇರಾ ಎಂಬ 
ಪ್ರತ್ಯಯಗಳನ್ನು ಬಳಸುತ್ತಾರೆ. 
ಇಲ್ಲಿ ರೈತನು ಶರಣರುಗಳಿಗೆ ಅತ್ಯಂತ ಗೌರವದಿಂದ "ಅಣ್ಣಗಳಿರಾ "ಎಂದು ಸಂಬೋಧಿಸಿದನು(ಕರೆಯುವಿಕೆ).
ಅಣ್ಣಗಳಿರಾ ಎಳನೀರನ್ನು ಕುಡಿಯಿರಿ ಎಂದು ಮರ್ಯಾದೆಯಿಂದ ಕರೆದನು ಆದ್ದರಿಂದ ಇದು 
ಅಭೀಮುಖೀಕರಣ/ಕರೆಯುವಿಕೆ ಕಾರಕಾರ್ಥ.

Sent from my Samsung Galaxy smartphone.
-------- Original message --------From: Anil Kumar 
<[email protected]> Date: 02/02/2019  11:26 p.m.  (GMT+05:30) To: 
[email protected] Subject: Re: [Kannada STF-29389] ಯಾವುದು 
ಸರಿ?ದಯವಿಟ್ಟು ತಿಳಿಸಿ. 
ವಿಭಕ್ತಿ ಪ್ರತ್ಯಯ.ಹಾಗೂ ಕಾರಕಾರ್ಥ ಎಂದರೇನು
On Feb 2, 2019 8:34 PM, "Jayalakshmi N K" <[email protected]> wrote:
ಹೌದು ಕನ್ನಡ ಕನ್ನಡದ ( ನಿರ್ದೇಶಕ) ಪದವಾದರೆ ಅಂದರೆ'ರೇ' ಕ್ಕೆ'ದ' ವತ್ತು ಕೊಟ್ಟು ಬರೆದಾಗ 
ನೀವು ಹೇಳಿದ್ದು ಸರಿಯಾಗುತ್ತದೆ. ಆದರೆ ಸಾಮಾನ್ಯವಾಗಿ ನಾವು ಸಂಸ್ಕೃತಿದ ಅರ್ಕಾವತ್ತು ಹಾಕಿ 
ಬರೆಯುವುದನ್ನು ರೂಢಿಸಿಕೊಂಡಿದ್ದೇವೆ.ಆದ್ದರಿಂದ 'ದೇ'ನಂತರ ಅರ್ಕಾವತ್ತು ಬರುತ್ತದೆ ಎಂದು 
ಹೇಳಿದೆ ಬರೆದು ಚೆಕ್ ಮಾಡಿ ಬೇಕಾದರೆ.
On Sat 2 Feb, 2019, 4:34 PM manjunath ambadagatti <[email protected] wrote:
ಎರಡು ವ್ಯಂಜನಗಳು ಸೇರಿದ ಮೇಲೆನೆ ಸ್ವರ ಸೇರಿಸಬೇಕು. ನಿರ್ದೇಶಕದಲ್ಲಿ ಧೀರ್ಘ ನಂತರ ಬರಬೇಕು.

On Fri 1 Feb, 2019, 11:42 AM Jayalakshmi N K <[email protected] wrote:
'ನಿರ್ದೇಶಕ' ಸರಿಯಾದ ರೂಪ.ಏಕೆಂದರೆ 'ದೇ' ಮೂಲಭೂತ ವಾಗಿ ಇರುವುದು. ನಂತರ 
ಅರ್ಕಾವತ್ತು.ಬರುತ್ತದೆ..
On Fri 1 Feb, 2019, 9:20 AM Sameera samee <[email protected] wrote:
ನಿರ್ದೇಶಕ  ಸರಿಯಾದ  ರುಪ  ಆದರೆ  ಇತ್ತೀಚಿನ   ಕೆಲವೂ  ಸಾಫ್ಟ್ ವೇರ್ ನಲ್ಲಿ  ನಿರ್ದಶಕ  
ಅನ್ನುವುದು  ಅರ್ಕವತ್ತಿನ  ನಂತರ  ಗುಡಿಸಿನಿಧೀರ್ಘ ಬರುತ್ತೇ
On Wed, Jan 23, 2019, 6:58 PM Anitha R <[email protected] wrote:
Tq madam 
On 23 Jan 2019 6:52 p.m., "shanthakumari hk" <[email protected]> wrote:
ನಿರ್ದೇಶಕ ಸರಿ ಮೊದಲು ಸ್ವರ ನಂತರ ವ್ಯಂಜನ 
On Wed, Jan 23, 2019, 6:20 PM anitharvtti <[email protected] wrote:

Sent from my Samsung Galaxy smartphone.

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to