super sir On Feb 3, 2019 8:34 PM, "puneethmk50" <[email protected]> wrote:
> > ಕಾರಕಾರ್ಥಗಳನ್ನು ಸುಲಭವಾಗಿ ಅರ್ಥೈಸುವ ಒಂದು ಯತ್ನ > ************************* > ಕಾರಕಗಳು: > ^^^^^^^^^^^ > ನಾಮ ವಿಭಕ್ತಿಗಳನ್ನು ಹೊಂದಿದ ಪದಗಳು ಕಾರಕಗಳು. > > ಕಾರಕಾರ್ಥ:-ನಾಮ ವಿಭಕ್ತಿಯನ್ನು ಹೊಂದಿಯೂ,ಅರ್ಥವನ್ನು ಹೊಂದಿರುವ ಪದಗಳು ಕಾರಕಾರ್ಥಗಳು. > ************************* > ಕರ್ತೃ,ಕರ್ಮ, ಕರಣ, ಸಂಪ್ರದಾನ,ಅಪಾದಾನ,ಸಂಬಂಧ, ಅಧಿಕರಣ ಮತ್ತು ಅಭಿಮುಖೀಕರಣ ಎಂಬ ೮ > ಕಾರಕಾರ್ಥಗಳಿವೆ. > ************************* > ಪ್ರತ್ಯಯ ಎಂದರೇನು? > ಉತ್ತರ:-ವ್ಯಾಕರಣದಲ್ಲಿ ಶಬ್ಧಗಳ ಮುಂದೆ ಸೇರಿ ನಾಮಪದಗಳನ್ನು ಹುಟ್ಟಿಸುವ ಅಕ್ಷರಗಳು. > > ಅಥವಾ > ********* > ನಾಮಪ್ರಕೃತಿಗಳ ಮುಂದೆ ಸೇರಿ ನಾಮಪದವಾಗುವಲ್ಲಿ ಸಹಾಯಕವಾಗುವ ಅಕ್ಷರ (ಪ್ರತ್ಯಯ)ಗಳೇ > ಪ್ರತ್ಯಯಗಳು > > ವಿಭಕ್ತಿ :-ವಿಭಾಗ,ಪಾಲು,ಭಾಗಾಕಾರ,ಹಂಚಿಕೆ, ನಾಮ ಮತ್ತು ಧಾತುಗಳ ಮುಂದೆ ಬರುವ ಪದಸಂಬಂಧ > ಪ್ರತ್ಯಯ. > ************************* > > ಪ್ರತ್ಯಯಗಳು:-ಉ, ಅನ್ನು, ಇಂದ, ಗೆ (ಕ್ಕೆ ಕೆ ),ದೆಸೆಯಿಂದ, ಅ , ಅಲ್ಲಿ (ಅಲಿ,ಎ > ,ಒಳು),ಆ ,ಏ,ಇರಾ,ಈ > (ಹಳಗನ್ನಡದಲ್ಲಿ ಬೇರೆ ಇವೆ) > ^^^^^^^^^^^^^^^^^^^^^^^^^^ > ಕರ್ತೃ, ಕರ್ಮ, ಕರಣ, ಸಂಪ್ರದಾನ,ಅಪಾದಾನ,ಅಧಿಕರಣಾಧಿ > ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವ ಶಬ್ದರೂಪವನ್ನು ವಿಭಕ್ತಿ ಎನ್ನುವರು. > ************************* > ಈ ಕಾರಕಾರ್ಥಗಳನ್ನು ಈ ಕೆಳಗಿನ ಒಂದು ವಾಕ್ಯವನ್ನು > ಉದಾಹರಣೆ(ಆಧಾರವಾಗಿಟ್ಟುಕೊಂಡು)ಯಾಗಿಟ್ಟುಕೊಂಡು > ಮಕ್ಕಳಿಗೆ ಸುಲಭವಾಗಿ ಅರ್ಥೈಸಬಹುದು. > ವಾಕ್ಯ:--ರೈತನು, ಅನಿರೀಕ್ಷಿತವಾಗಿ ಆಗಮಿಸಿದ ಶರಣರುಗಳಿಗೆ ,ಮಾಡುವ ಆದರಾತಿಥ್ಯದೆಸೆಯಿಂದ > ,ತನ್ನ ತೋಟದ, ತೆಂಗಿನಮರದಲ್ಲಿರುವ, ಎಳೆನೀರನ್ನು, ಕುಡುಗೋಲಿನಿಂದ ಕೊಯ್ದು,"ಅಣ್ಣಗಳಿರಾ" > ಕುಡಿಯಿರಿ ಎಂದು ಕೊಟ್ಟನು. > ************************* > ವಿವರಣೆ :- ೧]ಪ್ರಥಮಾ ವಿಭಕ್ತಿ --ಉ-- ಕ್ರಿಯೆಯನ್ನು ಮಾಡಿದ ವ್ಯಕ್ತಿ :ಕರ್ತೃ ಅಂದರೆ > 'ರೈತ' ಉ ಪ್ರತ್ಯಯ ಸೇರಿ ರೈತನು ಆಯಿತು ಇದು ಕರ್ತೃವಿನ ಅರ್ಥ ಕೊಡುವುದರಿಂದ > "ಕರ್ತ್ರರ್ಥ"ಕಾರಕವಾಯಿತು.ಕರ್ತೃ ಕಾರಕವನ್ನು ವಿಭಾಗಿಸಿ ಕೊಡುತ್ತದೆ. > ************************* > ೨]ದ್ವಿತೀಯಾ ವಿಭಕ್ತಿ :--'ಅನ್ನು' > ಕ್ರಿಯೆಗೆ ಕಾರಣವಾದ ವಸ್ತು(ಕ್ರಿಯೆಗೆ ತುತ್ತಾದ ವಸ್ತು ಕರ್ಮ)--"ಎಳೆನೀರು" > ರೈತನು ಏನನ್ನು ಕೊಯ್ದನು ಎಂಬ ಪ್ರಶ್ನೆಗೆ ಎಳೆನೀರು+ಅನ್ನು=ಎಳೆನೀರನ್ನು ಎಂಬ ಉತ್ತರ > ಬರುತ್ತದೆ ಇದು ಕರ್ಮಪದವಾಯಿತು. > ಆದ್ದರಿಂದ ಇದು ಕರ್ಮಾರ್ಥಕಾರಕ. > ************************* > ೩]ತೃತೀಯಾ ವಿಭಕ್ತಿ :--"ಇಂದ" > ರೈತನು ಯಾವ ಸಾಧನ ಬಳಸಿ ಎಳನೀರನ್ನು ಕೊಯ್ದನು? > ಈ ಪ್ರಶ್ನೆಗೆ "ಕುಡಗೋಲು"(ಕಡೆಗೋಲಿನಿಂದ )ಎಂಬ ಉತ್ತರ ಬರುತ್ತದೆ. ಇದುವೇ ಸಾಧನಾರ್ಥ > (ಕರಣ=ಉಪಕರಣ, ಕೆಲಸ ಮಾಡಲು ಬೇಕಾಗುವ ಸಾಧನ ಸಾಮಾಗ್ರಿ) ರೈತನು ಕುಡಗೋಲು ಸಾಧನ ಬಳಸಿ > ಕ್ರಿಯೆ ಮಾಡಿದ್ದರಿಂದ ಇದು "ಕರಣಾರ್ಥಕಾರಕ"(ಸಾಧನಾರ್ಥ) > *************************೪]ಚತುರ್ಥೀ ವಿಭಕ್ತಿ :--ಗೆ ಇಗೆ ಕೆ ಅಕ್ಕೆ. > ರೈತನು ಯಾರಿಗೆ ಕೊಡುವುದಕ್ಕಾಗಿ ಎಳನೀರನ್ನು ಕೊಯ್ದನು. > ಖಇದು ಸಂಪ್ರದಾನ ಅರ್ಥ ಕೊಡುತ್ತದೆ ಅಂದರೆ ಕೊಡುವಿಕೆ > ಕೊಡುವ ವಸ್ತು ಯಾರನ್ನು ಸೇರಿತು?ಎಂಬ ಪ್ರಶ್ನೆ ಬಂದಾಗ "ಶರಣರುಗಳಿಗೆ "ಎಂಬ ಉತ್ತರ > ಬರುತ್ತದೆ. ಅಂದರೆ ಇಲ್ಲಿ ಸಂಪ್ರದಾನ (ಕೊಡುವಿಕೆ,ಕೊಡುಗೆ, ಕಾಣಿಕೆ)ಅರ್ಥ ಬರುವುದರಿಂದ ಇದು > ಸಂಪ್ರದಾನ ಕಾರಕ. > ************************* > ೫]ಪಂಚಮೀ ವಿಭಕ್ತಿ :--"ದೆಸೆಯಿಂದ " > ಎಳನೀರು ಯಾವ ಕಾರಣದಿಂದಾಗಿ ಅಪಾದಾನ (ಅಗಲುವಿಕೆ)ವಾಯಿತು)? > ಎಂಬ ಪ್ರಶ್ನೆ ಬಂದಾಗ "ಆಧರಾತಿಥ್ಯದೆಸೆಯಿಂದ"(ಶರಣರುಗಳಿಗೆ ಮಾಡುವ ಅತಿಥಿ ಸತ್ಕಾರ > ದೆಸೆಯಿಂದ )ಎಂಬ ಉತ್ತರ ಬರುತ್ತದೆ.ಅಂದರೆ ಇಲ್ಲಿ ಎಳನೀರು ತೆಂಗಿನ ಮರದಿಂದ ಅಗಲಿತು ಎಂಬ > ಅರ್ಥ ಬರುವುದರಿಂದ ಇದು "ಅಪಾದಾನಕಾರಕ". > ************************* > ೬]ಷಷ್ಠೀ ವಿಭಕ್ತಿ :--"ಅ" > ರೈತನು ಯಾರಿಗೆ ಸಂಬಂಧಿಸಿದ ತೋಟದ ತೆಂಗಿನ ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ > ಪ್ರಶ್ನೆ ಬಂದಾಗ , ತನ್ನ (ತಾನು+ಅ=ತನ್ನ) ಅಂದರೆ ತನಗೆ ಸಂಬಂಧಿಸಿದ ತೋಟದ ತೆಂಗಿನ > ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ ಉತ್ತರ ಬರುತ್ತದೆ.ಇಲ್ಲಿ ರೈತ ಮತ್ತು ತೋಟದ ನಡುವೆ > ಸಂಬಂಧವಿದೆ ಆದ್ದರಿಂದ ಇದು ಸಂಬಂಧಕಾರಕ. > ************************* > ೭]ಸಪ್ತಮೀ ವಿಭಕ್ತಿ :--"ಅಲ್ಲಿ" > ತೋಟದಲ್ಲಿ ಎಳನೀರು ಎಲ್ಲಿವೆ? > ಉತ್ತರ :-ತೆಂಗಿನಮರದಲ್ಲಿವೆ. > ಎಳನೀರಿಗೆ ಆಧಾರ ಯಾವುದು? > ಉತ್ತರ :-ತೆಂಗಿನಮರ > ಇದು ಅಧೀಕರಣ (ಆಧಾರ) > ಎಳೆನೀರಿಗೆ ತೆಂಗಿನಮರ ಆಶ್ರಯವಾಗಿದೆ,ಇಲ್ಲಿ ಎಳನೀರು ಅಧೇಯ (ಆಶ್ರಯ ಪಡೆದಿರುವ > ವಸ್ತು,ಹೊಂದಿಕೊಂಡ ವಸ್ತು); > ತೆಂಗಿನಮರ=ಅಧೀಕರಣ (ಆಧಾರ/ಆಶ್ರಯ ಕೊಟ್ಟ ವಸ್ತು) > ಅಂದರೆ ಎಳನೀರಿಗೆ ತೆಂಗಿನ ಮರವೇ ಅಧೀಕರಣ (ಆಧಾರ) > ಆದ್ದರಿಂದ "ತೆಂಗಿನಮರದಲ್ಲಿ"ಅಧೀಕರಣಾರ್ಥಕಾರಕ. > *************************೮]ಸಂಬೋಧನಾ ವಿಭಕ್ತಿ :--ಆ ಏ ಇರಾ > ರೈತನು ಏನೆಂದು ಸಂಬೋಧನೆ ಮಾಡಿದ? > ಉತ್ತರ :-ಅಣ್ಣಗಳಿರಾ > ದೂರದಲ್ಲಿದ್ದವರನ್ನಾಗಲೀ,ಸಮೀಪದಲ್ಲಿದ್ದವರನ್ನಾಗಲೀ,ಕರೆಯುವಾಗ,ಪ್ರಾರ್ಥಿಸುವಾಗ, > [05/02, 10:22 p.m.] Y.M.VEERABHADRAIAH: ಬೇಡಿಕೊಳ್ಳುವಾಗ ಆ ಏ ಈ ಇರಾ ಎಂಬ > ಪ್ರತ್ಯಯಗಳನ್ನು ಬಳಸುತ್ತಾರೆ. > ಇಲ್ಲಿ ರೈತನು ಶರಣರುಗಳಿಗೆ ಅತ್ಯಂತ ಗೌರವದಿಂದ "ಅಣ್ಣಗಳಿರಾ "ಎಂದು > ಸಂಬೋಧಿಸಿದನು(ಕರೆಯುವಿಕೆ). > ಅಣ್ಣಗಳಿರಾ ಎಳನೀರನ್ನು ಕುಡಿಯಿರಿ ಎಂದು ಮರ್ಯಾದೆಯಿಂದ ಕರೆದನು ಆದ್ದರಿಂದ ಇದು > ಅಭೀಮುಖೀಕರಣ/ಕರೆಯುವಿಕೆ ಕಾರಕಾರ್ಥ. > > > Sent from my Samsung Galaxy smartphone. > > -------- Original message -------- > From: Anil Kumar <[email protected]> > Date: 02/02/2019 11:26 p.m. (GMT+05:30) > To: [email protected] > Subject: Re: [Kannada STF-29389] ಯಾವುದು ಸರಿ?ದಯವಿಟ್ಟು ತಿಳಿಸಿ. > > ವಿಭಕ್ತಿ ಪ್ರತ್ಯಯ.ಹಾಗೂ ಕಾರಕಾರ್ಥ ಎಂದರೇನು > On Feb 2, 2019 8:34 PM, "Jayalakshmi N K" <[email protected]> > wrote: > >> ಹೌದು ಕನ್ನಡ ಕನ್ನಡದ ( ನಿರ್ದೇಶಕ) ಪದವಾದರೆ ಅಂದರೆ >> 'ರೇ' ಕ್ಕೆ'ದ' ವತ್ತು ಕೊಟ್ಟು ಬರೆದಾಗ ನೀವು ಹೇಳಿದ್ದು ಸರಿಯಾಗುತ್ತದೆ. ಆದರೆ >> ಸಾಮಾನ್ಯವಾಗಿ ನಾವು ಸಂಸ್ಕೃತಿದ ಅರ್ಕಾವತ್ತು ಹಾಕಿ ಬರೆಯುವುದನ್ನು >> ರೂಢಿಸಿಕೊಂಡಿದ್ದೇವೆ.ಆದ್ದರಿಂದ 'ದೇ'ನಂತರ ಅರ್ಕಾವತ್ತು ಬರುತ್ತದೆ ಎಂದು ಹೇಳಿದೆ >> ಬರೆದು ಚೆಕ್ ಮಾಡಿ ಬೇಕಾದರೆ. >> >> On Sat 2 Feb, 2019, 4:34 PM manjunath ambadagatti <[email protected] >> wrote: >> >>> ಎರಡು ವ್ಯಂಜನಗಳು ಸೇರಿದ ಮೇಲೆನೆ ಸ್ವರ ಸೇರಿಸಬೇಕು. ನಿರ್ದೇಶಕದಲ್ಲಿ ಧೀರ್ಘ ನಂತರ >>> ಬರಬೇಕು. >>> >>> >>> On Fri 1 Feb, 2019, 11:42 AM Jayalakshmi N K <[email protected] >>> wrote: >>> >>>> 'ನಿರ್ದೇಶಕ' ಸರಿಯಾದ ರೂಪ. >>>> ಏಕೆಂದರೆ 'ದೇ' ಮೂಲಭೂತ ವಾಗಿ ಇರುವುದು. ನಂತರ ಅರ್ಕಾವತ್ತು.ಬರುತ್ತದೆ.. >>>> >>>> On Fri 1 Feb, 2019, 9:20 AM Sameera samee <[email protected] wrote: >>>> >>>>> ನಿರ್ದೇಶಕ ಸರಿಯಾದ ರುಪ ಆದರೆ ಇತ್ತೀಚಿನ ಕೆಲವೂ ಸಾಫ್ಟ್ ವೇರ್ ನಲ್ಲಿ >>>>> ನಿರ್ದಶಕ ಅನ್ನುವುದು ಅರ್ಕವತ್ತಿನ ನಂತರ ಗುಡಿಸಿನಿಧೀರ್ಘ >>>>> ಬರುತ್ತೇ >>>>> >>>>> On Wed, Jan 23, 2019, 6:58 PM Anitha R <[email protected] wrote: >>>>> >>>>>> Tq madam >>>>>> >>>>>> On 23 Jan 2019 6:52 p.m., "shanthakumari hk" < >>>>>> [email protected]> wrote: >>>>>> >>>>>>> ನಿರ್ದೇಶಕ ಸರಿ ಮೊದಲು ಸ್ವರ ನಂತರ ವ್ಯಂಜನ >>>>>>> >>>>>>> On Wed, Jan 23, 2019, 6:20 PM anitharvtti <[email protected] >>>>>>> wrote: >>>>>>> >>>>>>>> >>>>>>>> >>>>>>>> >>>>>>>> >>>>>>>> Sent from my Samsung Galaxy smartphone. >>>>>>>> >>>>>>>> -- >>>>>>>> ----------- >>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>>> geXeL8xF62rdXuLpGJIhK6qzMaJ_Dcw/viewform >>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>>> ಭೇಟಿ ನೀಡಿ - >>>>>>>> http://karnatakaeducation.org.in/KOER/en/index.php/Portal:IC >>>>>>>> T_Literacy >>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ >>>>>>>> ಬಗ್ಗೆ ತಿಳಿಯಲು -http://karnatakaeducation.org >>>>>>>> .in/KOER/en/index.php/Public_Software >>>>>>>> ----------- >>>>>>>> --- >>>>>>>> You received this message because you are subscribed to the Google >>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to [email protected]. >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> ----------- >>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>> geXeL8xF62rdXuLpGJIhK6qzMaJ_Dcw/viewform >>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>> ಭೇಟಿ ನೀಡಿ - >>>>>>> http://karnatakaeducation.org.in/KOER/en/index.php/Portal:IC >>>>>>> T_Literacy >>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>>> ತಿಳಿಯಲು -http://karnatakaeducation.org.in/KOER/en/index.php/Public_ >>>>>>> Software >>>>>>> ----------- >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> For more options, visit https://groups.google.com/d/optout. >>>>>>> >>>>>> -- >>>>>> ----------- >>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>> -https://docs.google.com/forms/d/e/1FAIpQLSevqRdFngjbDtOF8Yx >>>>>> geXeL8xF62rdXuLpGJIhK6qzMaJ_Dcw/viewform >>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>> ಭೇಟಿ ನೀಡಿ - >>>>>> http://karnatakaeducation.org.in/KOER/en/index.php/Portal:IC >>>>>> T_Literacy >>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>> ತಿಳಿಯಲು -http://karnatakaeducation.org.in/KOER/en/index.php/Public_ >>>>>> Software >>>>>> ----------- >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> For more options, visit https://groups.google.com/d/optout. >>>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> -https://docs.google.com/forms/d/e/1FAIpQLSevqRdFngjbDtOF8Yx >>>>> geXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು -http://karnatakaeducation.org.in/KOER/en/index.php/Public_ >>>>> Software >>>>> ----------- >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> For more options, visit https://groups.google.com/d/optout. >>>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_ >>>> Software >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_ >>> Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
