Karnataka state what's app group link iddare dayavittu Kalisiri. On Mon, Sep 9, 2019, 21:50 puneethmk50 <[email protected]> wrote:
> > ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ > ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು ಮಾಡಿ ಸಮಾಸ ಪದವಾಗಿ ನೋಡುವುದೇ > ಸೂಕ್ತವೆನಿಸುತ್ತದೆ..... > ನಾಲ್ಕು ಎಂಬುದು ಸಂಖ್ಯಾವಾಚಕ ಮತ್ತು ಮಡಿ ಎಂಬುದು ನಾಮಪದ ಹಾಗಾಗಿ ಇದನ್ನು ದ್ವಿಗು > ಸಮಾಸವಾಗಿ ನೋಡುವುದೇ ಸೂಕ್ತ ಎನಿಸುತ್ತದೆ. > ಏಕೆಂದರೆ ನಾಲ್ವಡಿ ಪದವನ್ನು ನಾಲ್ಕು+ಅಡಿ=ನಾಲ್ವಡಿ ಎಂದು ಪದ ಬಿಡಿಸುವುದು ಸರಿಯಲ್ಲ ಅರ್ಥ > ತಪ್ಪಾಗುತ್ತದೆ. > ಇನ್ನು ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಎಂದು ಬಿಡಿಸಿ ಆದೇಶಸಂಧಿ ಮಾಡುವುದೂ ಸಹ > ಸರಿಯಲ್ಲ ಹಾಗೆ ಮಾಡಿದರೆ ಅದು ಆದೇಶ ಸಂಧಿ ಆಗುವುದೂ ಇಲ್ಲ. ಏಕೆಂದರೆ ಆದೇಶ ಸಂಧಿಯಲ್ಲಿ > ಒಂದು ಅಕ್ಷರದ ಬದಲಿಗೆ ಇನ್ನೊಂದು ಅಕ್ಷರ ಬರುವ ನಿಯಮವಿದೆ ಆದರೆ ಅಕ್ಷರ ಲೋಪವಾಗುವ > ನಿಯಮವಿಲ್ಲ. ಇಲ್ಲಿ ಗಮನಿಸಿ ನಾಲ್ಕು+ಮಡಿ ಎಂಬಲ್ಲಿ ಪೂರ್ವ ಪದದ ಕೊನೆಯಲ್ಲಿ ಕ್+ಉ=ಕು ಇದೆ > ಆದರೆ ನಾಲ್ವಡಿ ಎನ್ನುವಲ್ಲಿ 'ಕ' ವ್ಯಂಜನ ಲೋಪವಾಗಿದೆ. ಹೀಗೆ ಒಂದು ವ್ಯಂಜನ ಲೋಪವಾಗುವ > ಹಾಗೂ ಒಂದು ವ್ಯಂಜನದ ಬದಲಿಗೆ ಇನ್ನೊಂದು ವ್ಯಂಜನ ಬರುವ ಎರಡೆರಡು ಕಾರ್ಯಗಳು ಆದೇಶ ಸಂಧಿಯ > ನಿಯಮದಲ್ಲಿ ಇಲ್ಲ ಹಾಗಾಗಿ ನಾಲ್ವಡಿ ಎಂಬ ಪದವನ್ನು ಸಂಧಿ ಪದವೆಂದು ನೋಡದೆ ಸಮಾಸ ಪದವಾಗಿ > ನೋಡುವುದು ಸರಿ ಎಂಬುದು ನನ್ನ ಅಭಿಪ್ರಾಯ. > ಈ ನನ್ನ ಅಭಿಪ್ರಾಯ ಕುರಿತು ನಿಮ್ಮ ಪ್ರತಿಕ್ರಿಯೆ ತಿಳಿಸಿ. > ಧನ್ಯವಾದಗಳು...... > > > > Sent from my Samsung Galaxy smartphone. > > -------- Original message -------- > From: DEVAPPA devu <[email protected]> > Date: 08/09/2019 4:39 p.m. (GMT+05:30) > To: [email protected] > Subject: Re: [Kannada STF-30240] 2019 - 8 - 9-10 ನೆಯ ತರಗತಿಗಳ ಮೊದಲನೆಯ > ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. > > ಇವುಗಳಲ್ಲಿ ಯಾವುದು ಸರಿ ? > ನಾಲ್ಕು+ ಅಡಿ = ನಾಲ್ವಡಿ - ಆಗಮ ಸಂಧಿ > ನಾಲ್ಕು + ಮಡಿ = ನಾಲ್ವಡಿ - ಆದೇಶ ಸಂಧಿ > > On Sat 7 Sep, 2019, 6:55 PM pushpaknishanth, <[email protected]> > wrote: > >> thank you sir >> >> >> >> Sent from my Samsung Galaxy smartphone. >> >> -------- Original message -------- >> From: Raveesh kumar b <[email protected]> >> Date: 9/5/19 01:05 (GMT+05:30) >> To: "Raveesh Kumar B." <[email protected]>, KannadaSTF - ಕನ್ನಡ ಭಾಷಾ >> ಶಿಕ್ಷಕರ ವೇದಿಕೆ <[email protected]>, [email protected], >> kbmudenuru basu <[email protected]>, nagaraja kotekar < >> [email protected]>, MALLIKARJUN MUKARTIHAL <[email protected]>, >> EARAPPA M <[email protected]>, A M Guru Swamy < >> [email protected]>, chikkegowda Madagondahalli < >> [email protected]>, Rajashree Laxani <[email protected]>, >> [email protected], [email protected] >> Subject: [Kannada STF-30221] 2019 - 8 - 9-10 ನೆಯ ತರಗತಿಗಳ ಮೊದಲನೆಯ >> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. >> >> ಕನ್ನಡ ನಾಡಿನ ಗುರು ವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಾರ್ದಿಕ >> ಶುಭಾಶಯಗಳು. >> >> ನಾನು 8 / 9/ 10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆ ಮಾದರಿ ನೀಲನಕ್ಷೆ >> ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸಿ, ತಮಗೆ ಸಮರ್ಪಿಸುತ್ತಿದ್ದೇನೆ. >> >> ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ. ಇದನ್ನು ಇನ್ನೂ ಉತ್ತಮಪಡಿಸಲು >> ಸಲಹೆ, ಸೂಚನೆ, ಮಾರ್ಗದರ್ಶನ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ. >> >> -- >> ರವೀಶ್ ಕುಮಾರ್ ಬಿ. >> ಕನ್ನಡ ಭಾಷಾ ಶಿಕ್ಷಕರು >> ಸರ್ಕಾರಿ ಪ್ರೌಢಶಾಲೆ >> ಕೇರ್ಗಳ್ಳಿ - ೫೭೦ ೦೨೬ >> ಮೈಸೂರು ತಾಲೂಕು ಮತ್ತು ಜಿಲ್ಲೆ >> ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/CADXX00rX19W8JLSHfxpgQMrjVNnPBuO3Cqtyx%3DXeD1RAVYfcUA%40mail.gmail.com >> . >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/5d73afb4.1c69fb81.ec61.f2a1%40mx.google.com >> <https://groups.google.com/d/msgid/kannadastf/5d73afb4.1c69fb81.ec61.f2a1%40mx.google.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com > <https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com?utm_medium=email&utm_source=footer> > . > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/d2lu9bwab9ae2xmfd137yrgs.1568046007211%40email.android.com > <https://groups.google.com/d/msgid/kannadastf/d2lu9bwab9ae2xmfd137yrgs.1568046007211%40email.android.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CALXG33ib2qrUFa-3Vkj%2BfP-zMJ%2Bax7me-%2BTtrL-JFcVEAX3cEA%40mail.gmail.com.
