Kannada shikshakara what's app group iddare dayavittu Kalisiri. On Tue, Sep 10, 2019, 12:05 Jannatbi. bagalkot <[email protected]> wrote:
> Karnataka state what's app group link iddare dayavittu Kalisiri. > > On Mon, Sep 9, 2019, 21:50 puneethmk50 <[email protected]> wrote: > >> >> ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ >> ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು ಮಾಡಿ ಸಮಾಸ ಪದವಾಗಿ ನೋಡುವುದೇ >> ಸೂಕ್ತವೆನಿಸುತ್ತದೆ..... >> ನಾಲ್ಕು ಎಂಬುದು ಸಂಖ್ಯಾವಾಚಕ ಮತ್ತು ಮಡಿ ಎಂಬುದು ನಾಮಪದ ಹಾಗಾಗಿ ಇದನ್ನು ದ್ವಿಗು >> ಸಮಾಸವಾಗಿ ನೋಡುವುದೇ ಸೂಕ್ತ ಎನಿಸುತ್ತದೆ. >> ಏಕೆಂದರೆ ನಾಲ್ವಡಿ ಪದವನ್ನು ನಾಲ್ಕು+ಅಡಿ=ನಾಲ್ವಡಿ ಎಂದು ಪದ ಬಿಡಿಸುವುದು ಸರಿಯಲ್ಲ >> ಅರ್ಥ ತಪ್ಪಾಗುತ್ತದೆ. >> ಇನ್ನು ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಎಂದು ಬಿಡಿಸಿ ಆದೇಶಸಂಧಿ ಮಾಡುವುದೂ ಸಹ >> ಸರಿಯಲ್ಲ ಹಾಗೆ ಮಾಡಿದರೆ ಅದು ಆದೇಶ ಸಂಧಿ ಆಗುವುದೂ ಇಲ್ಲ. ಏಕೆಂದರೆ ಆದೇಶ ಸಂಧಿಯಲ್ಲಿ >> ಒಂದು ಅಕ್ಷರದ ಬದಲಿಗೆ ಇನ್ನೊಂದು ಅಕ್ಷರ ಬರುವ ನಿಯಮವಿದೆ ಆದರೆ ಅಕ್ಷರ ಲೋಪವಾಗುವ >> ನಿಯಮವಿಲ್ಲ. ಇಲ್ಲಿ ಗಮನಿಸಿ ನಾಲ್ಕು+ಮಡಿ ಎಂಬಲ್ಲಿ ಪೂರ್ವ ಪದದ ಕೊನೆಯಲ್ಲಿ ಕ್+ಉ=ಕು ಇದೆ >> ಆದರೆ ನಾಲ್ವಡಿ ಎನ್ನುವಲ್ಲಿ 'ಕ' ವ್ಯಂಜನ ಲೋಪವಾಗಿದೆ. ಹೀಗೆ ಒಂದು ವ್ಯಂಜನ ಲೋಪವಾಗುವ >> ಹಾಗೂ ಒಂದು ವ್ಯಂಜನದ ಬದಲಿಗೆ ಇನ್ನೊಂದು ವ್ಯಂಜನ ಬರುವ ಎರಡೆರಡು ಕಾರ್ಯಗಳು ಆದೇಶ ಸಂಧಿಯ >> ನಿಯಮದಲ್ಲಿ ಇಲ್ಲ ಹಾಗಾಗಿ ನಾಲ್ವಡಿ ಎಂಬ ಪದವನ್ನು ಸಂಧಿ ಪದವೆಂದು ನೋಡದೆ ಸಮಾಸ ಪದವಾಗಿ >> ನೋಡುವುದು ಸರಿ ಎಂಬುದು ನನ್ನ ಅಭಿಪ್ರಾಯ. >> ಈ ನನ್ನ ಅಭಿಪ್ರಾಯ ಕುರಿತು ನಿಮ್ಮ ಪ್ರತಿಕ್ರಿಯೆ ತಿಳಿಸಿ. >> ಧನ್ಯವಾದಗಳು...... >> >> >> >> Sent from my Samsung Galaxy smartphone. >> >> -------- Original message -------- >> From: DEVAPPA devu <[email protected]> >> Date: 08/09/2019 4:39 p.m. (GMT+05:30) >> To: [email protected] >> Subject: Re: [Kannada STF-30240] 2019 - 8 - 9-10 ನೆಯ ತರಗತಿಗಳ ಮೊದಲನೆಯ >> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. >> >> ಇವುಗಳಲ್ಲಿ ಯಾವುದು ಸರಿ ? >> ನಾಲ್ಕು+ ಅಡಿ = ನಾಲ್ವಡಿ - ಆಗಮ ಸಂಧಿ >> ನಾಲ್ಕು + ಮಡಿ = ನಾಲ್ವಡಿ - ಆದೇಶ ಸಂಧಿ >> >> On Sat 7 Sep, 2019, 6:55 PM pushpaknishanth, <[email protected]> >> wrote: >> >>> thank you sir >>> >>> >>> >>> Sent from my Samsung Galaxy smartphone. >>> >>> -------- Original message -------- >>> From: Raveesh kumar b <[email protected]> >>> Date: 9/5/19 01:05 (GMT+05:30) >>> To: "Raveesh Kumar B." <[email protected]>, KannadaSTF - ಕನ್ನಡ ಭಾಷಾ >>> ಶಿಕ್ಷಕರ ವೇದಿಕೆ <[email protected]>, [email protected], >>> kbmudenuru basu <[email protected]>, nagaraja kotekar < >>> [email protected]>, MALLIKARJUN MUKARTIHAL <[email protected]>, >>> EARAPPA M <[email protected]>, A M Guru Swamy < >>> [email protected]>, chikkegowda Madagondahalli < >>> [email protected]>, Rajashree Laxani <[email protected]>, >>> [email protected], [email protected] >>> Subject: [Kannada STF-30221] 2019 - 8 - 9-10 ನೆಯ ತರಗತಿಗಳ ಮೊದಲನೆಯ >>> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. >>> >>> ಕನ್ನಡ ನಾಡಿನ ಗುರು ವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಾರ್ದಿಕ >>> ಶುಭಾಶಯಗಳು. >>> >>> ನಾನು 8 / 9/ 10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆ ಮಾದರಿ ನೀಲನಕ್ಷೆ >>> ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸಿ, ತಮಗೆ ಸಮರ್ಪಿಸುತ್ತಿದ್ದೇನೆ. >>> >>> ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ. ಇದನ್ನು ಇನ್ನೂ ಉತ್ತಮಪಡಿಸಲು >>> ಸಲಹೆ, ಸೂಚನೆ, ಮಾರ್ಗದರ್ಶನ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ. >>> >>> -- >>> ರವೀಶ್ ಕುಮಾರ್ ಬಿ. >>> ಕನ್ನಡ ಭಾಷಾ ಶಿಕ್ಷಕರು >>> ಸರ್ಕಾರಿ ಪ್ರೌಢಶಾಲೆ >>> ಕೇರ್ಗಳ್ಳಿ - ೫೭೦ ೦೨೬ >>> ಮೈಸೂರು ತಾಲೂಕು ಮತ್ತು ಜಿಲ್ಲೆ >>> ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To view this discussion on the web, visit >>> https://groups.google.com/d/msgid/kannadastf/CADXX00rX19W8JLSHfxpgQMrjVNnPBuO3Cqtyx%3DXeD1RAVYfcUA%40mail.gmail.com >>> . >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To view this discussion on the web, visit >>> https://groups.google.com/d/msgid/kannadastf/5d73afb4.1c69fb81.ec61.f2a1%40mx.google.com >>> <https://groups.google.com/d/msgid/kannadastf/5d73afb4.1c69fb81.ec61.f2a1%40mx.google.com?utm_medium=email&utm_source=footer> >>> . >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com >> <https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com?utm_medium=email&utm_source=footer> >> . >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/d2lu9bwab9ae2xmfd137yrgs.1568046007211%40email.android.com >> <https://groups.google.com/d/msgid/kannadastf/d2lu9bwab9ae2xmfd137yrgs.1568046007211%40email.android.com?utm_medium=email&utm_source=footer> >> . >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CALXG33gd%2B9tYEvwgeCZkhkMrLXb5sgJ6doh9%2Beew0peGSZ3AZQ%40mail.gmail.com.
