👨‍🏫 👨‍💻
 *ವಿದ್ಯಾರ್ಥಿಗಳ* *ಮಾದರಿ* *ರಸಪ್ರಶ್ನೆ* (ಕ್ವಿಜ್) *ಕಾರ್ಯಕ್ರಮ*

 *ಇದರಿಂದ* *ವಿದ್ಯಾರ್ಥಿಗಳಿಗೆ* *ಇಡೀ* *ಗದ್ಯ* / *ಪದ್ಯ* *ಸಂಪೂರ್ಣ* *ಪುನರಾವರ್ತನೆ*
*ಆಗುತ್ತದೆ*
👩‍💻 👩‍🏫
🌷🌷🌷🌷🌷🌷🌷
ದಿನಾಂಕ: 20.05.2020
ವಿಷಯ : ಪದ್ಯ -ಹಕ್ಕಿಹಾರುತಿದೆ ನೋಡಿದಿರಾ !
🎤🎤🎤🎤🎤🎤

ಪ್ರತಿದಿನ SSLC ವಿದ್ಯಾರ್ಥಿಗಳಿಗಾಗಿ
ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮ ಪ್ರಾರಂಭವಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12ಗಂಟೆಯ ವರೆಗೆ ಯಾವ ಸಮಯದಲ್ಲಿ ಬೇಕಾದರೂ ಆಡಬಹುದು.

ಪ್ರತಿದಿನ ಸಂಜೆ ಮಾದರಿ ರಸ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಪಿಡಿಎಫ್ ನಲ್ಲಿ
ಹಾಕಲಾಗುತ್ತದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕೆಳಗಿನ ಯಾವುದಾದರೂ ಲಿಂಕ್ ಮೂಲಕ ಇದನ್ನು ಆಡಬಹುದು.

ಈಗಾಗಲೇ ನೋಂದಣಿಯಾದ ಶಿಕ್ಷಕರು ಅವರ ವಿದ್ಯಾರ್ಥಿಗಳಿಗೆ ಅವರವರ ಗುಂಪಿನಲ್ಲಿ ಬರುವ
ಲಿಂಕುಗಳು ಮೂಲಕ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಇನ್ನು ಕೆಲವು ಶಿಕ್ಷಕರು ನೋಂದಣಿ ಯಾಗಿರುವುದಿಲ್ಲ ಅಂತಹ ಶಿಕ್ಷಕರಿಗೆ ಪ್ರೇರಣಾದಾಯ ಕವಾಗಿ
ಲಿಂಕುಗಳನ್ನು ಕಳುಹಿಸಲಾಗುತ್ತಿದೆ.
🔗🔗🔗🔗🔗
೧
https://esirikannada.com/?p=1576


೨.
https://quizizz.com/join/quiz/5e9cfd1f9a47d7001bae9749/start?from=soloLinkShare&referrer=5d5fe6c51f7519001a9fabd4





👩‍💻👨‍💻👩‍🏫👨‍🏫🙋‍♂🙋
ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕೆಂದು
ತಿಳಿಸುತ್ತವೆ.
🖊🖊🖊🖊🖊
 *ರಸಪ್ರಶ್ನೆಗಳು* *ರಚನೆ* *ಮತ್ತು* *ಆಯೋಜನೆ*
ರಾಜ್ಯ ಸಿರಿ ಕನ್ನಡ ನುಡಿ ಬಳಗ
ಸಮಸ್ತ ಸಂಪನ್ಮೂಲ ಶಿಕ್ಷಕರು.

ಬಸವರಾಜ ಟಿ. ಎಮ್
ಸರ್ಕಾರಿ ಪ್ರೌಢಶಾಲೆ
ರೂಪನಗುಡಿ
ಬಳ್ಳಾರಿ ಜಿಲ್ಲೆ
9743887044

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAKNxDGRHYzbacj6zxFwJ0vMi%2B_1qz-BzQPi2DSghw0dCNhSBkQ%40mail.gmail.com.

Reply via email to