ಈ ಮಾತನ್ನು ರಾಮ ಶಬರಿಯನ್ನು (ಮರೆಯಿಂದ) ಕಂಡು ಹೇಳಿರುವುದು. ರೂಪಕೂ ನಾಮ ಮಿಗಿಲು ಎಂದರೆ ಶಬರಿಯ ಕುರೂಪವಾದ ಬಾಹ್ಯ ಸ್ವರೂಪಕ್ಕೂ ಆಕೆಯ ಹೆಸರಿಗೂ ಸಂಬಂಧವಿಲ್ಲದಂತೆ ತೋರಿದ್ದನ್ನು ಹೇಳಿದ್ದಾನೆ. ಏಕೆಂದರೆ ಶಬರಿ ತನ್ನ ಕುರಿತು ಹಾಡನ್ನು ಹೇಳುತ್ತಿರುವುದನ್ನು ಕಂಡ ರಾಮನಿಗೆ ಆ ರೀತಿ ಭಾಸವಾಗಿರಬಹುದು. ಮತ್ತು ಈಗಾಗಲೇ ರಾಮ ಶಬರಿಯ ಭಕ್ತಿ ಭಾವಗಳ ಕುರಿತು ಅರಿತಿರಬಹುದು. ಆದ್ದರಿಂದ ಆಕೆಯ ಬಾಹ್ಯರೂಪಕ್ಕಿಂತ ತಪಸ್ವಿನಿ ಶಬರಿ ಎಂಬ ಹೆಸರೇ ಶ್ರೇಷ್ಠ ಎಂದಿದ್ದಾನೆ. ಆತ್ಮ ಸುರಭಿ (ರೂಪಕಾಲಂಕಾರ) ಎಂದರೆ ಇನ್ನೂ ರಾಮನನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಆಕೆಯ ಆತ್ಮದಲ್ಲಿ ರಾಮನ ಗುಣಗಾನ (ರಾಮನ ಕುರಿತು ಹೇಳಿದ ಹಾಡು) ಮಾಡಿದ ಪರಿಯು ಅವಳೊಬ್ಬಳು ನಿರ್ಮಲ ಹೃದಯಿಯಂತೆ ಕಂಡಿದ್ದಾಳೆ. ಸುರಭಿ ಎಂದರೆ ಒಳ್ಳೆಯ ಎಂಬರ್ಥವೂ ಇದೆ.
On Wed, 16 Sep, 2020, 7:18 PM shanthakumari hk, <[email protected]> wrote: > ರಾಮ ನೋಡಲು ಅದೆಷ್ಟು ಸುಂದರವೋ ಅದಕ್ಕಿಂತಲೂ ಹೆಚ್ಚು ಸುಂದರ ಅವನ ಹೆಸರು ರಾಮು.ಸುರಭಿ > ದೇವಲೋಕದ ಹಸು ಕೇಳಿದ್ದೆಲ್ಲವನ್ನೂನೀಡುತ್ತದೆ ಹಾಗೆ ರಾಮನ ರೂಪಕ್ಕಿಂತ ಮಿಗಿಲಾದುದು ಅವನ > ಹೆಸರು ಅದಕ್ಕಿಂತಲೂ ಸುರಭಿಯಷ್ಟು ಸುಂದರವಾದುದು ಅವನ ಆತ್ಮ. > > On Wed, 16 Sep 2020, 18:47 Nirmala venkategowda, < > [email protected]> wrote: > >> ಆತ್ಮ ಸುರಭಿ ಎಂಬುದು ರೂಪಕಾಲಂಕಾರ. >> ಇವೆರಡಕ್ಕೂ ಅಭೇದ ಕಲ್ಪನೆ ಇದೆ. >> ಸುರ ಎಂದರೆ ದೇವರು. ಸುರಭಿ ಎಂದರೆ ಸ್ವರ್ಗಲೋಕದಲ್ಲಿ ಸಿಗುವ ಪರಿಮಳಭರಿತ ಪುಷ್ಪ. >> ರೂಪ ಎಂದರೆ ಬಾಹ್ಯ ಸೌಂದರ್ಯ.ಅಂತಹ ರೂಪಕ್ಕೂ ಮಿಗಿಲು ಆತ್ಮ ಸೌಂದರ್ಯ(ದೇವಲೋಕದ ಸುರಭಿ) >> ಎಂಬುದಾಗಿ ಅರ್ಥೈಸಬಹುದು >> >> On 16-Sep-2020 12:12 PM, "SIDDU BIJJARAGI" <[email protected]> >> wrote: >> >>> >>> On Thu, Aug 13, 2020, 7:22 PM VIRUPAKSHAPPA MATTIGATTI < >>> [email protected]> wrote: >>> >>>> ಶುಭ ರಾತ್ರಿ ಗುರುಗಳೆ! >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To view this discussion on the web, visit >>>> https://groups.google.com/d/msgid/kannadastf/CAGkXVxsJJimOoeEw%3DnArHf1krNPcyStaiUELJQRFsM4PrKY1iQ%40mail.gmail.com >>>> <https://groups.google.com/d/msgid/kannadastf/CAGkXVxsJJimOoeEw%3DnArHf1krNPcyStaiUELJQRFsM4PrKY1iQ%40mail.gmail.com?utm_medium=email&utm_source=footer> >>>> . >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To view this discussion on the web, visit >>> https://groups.google.com/d/msgid/kannadastf/CAOs3JjyVP-GdSBbd3JxSdzpx0UwDjFVr6TztD8eYA0Ms-xxWOQ%40mail.gmail.com >>> <https://groups.google.com/d/msgid/kannadastf/CAOs3JjyVP-GdSBbd3JxSdzpx0UwDjFVr6TztD8eYA0Ms-xxWOQ%40mail.gmail.com?utm_medium=email&utm_source=footer> >>> . >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/CABYvDmBhaeBVKhVUQz7jDGc5uDvxepozwpp46_3B%3D%2B-%3Dw-ykrA%40mail.gmail.com >> <https://groups.google.com/d/msgid/kannadastf/CABYvDmBhaeBVKhVUQz7jDGc5uDvxepozwpp46_3B%3D%2B-%3Dw-ykrA%40mail.gmail.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAF%3DPHrREDBv8zZUUhMz2ZT8gTyQrw5vZU4yPOPEWjGosLn0LUQ%40mail.gmail.com > <https://groups.google.com/d/msgid/kannadastf/CAF%3DPHrREDBv8zZUUhMz2ZT8gTyQrw5vZU4yPOPEWjGosLn0LUQ%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CACfmEcZY5%2BmtYGWoeR3cy2498SjXoUQ2ZJCq4e2u6NNS1H9vrA%40mail.gmail.com.
