ಮನುಷ್ಯನ ರೂಪಕ್ಕೆ,ಅವನ ನಾಮಕ್ಕೆ ಅಂದರೆ ಅವನ ಹೆಸರಿಗೂ ಮಿಗಿಲಾದುದು ಅವನ ಆತ್ಮ ,ಅದು
ಆಂತರ್ಯದಲ್ಲಿ ಯಾರಿಗೂ ಕಾಣದೆ ಗುಪ್ತಗಾಮಿನಿ ಯಂತೆ ಇದ್ದು ಸಂದರ್ಭ ಬಂದಾಗ ಮಾತ್ರ
ಕಾಣಿಸಿಕೊಳ್ಳುತ್ತದೆ,ಮನುಷ್ಯ ಬಾಹಿಕವಾಗಿ ಎಷ್ಟೇ ಸುರಸುಂದರಿ/ಸುರಸುಂದರ ನಾಗಿದ್ದರು
ಆಂತರ್ಯದಲ್ಲಿ ಒಳ್ಳೆಯ ,ಪ್ರಾಮಾಣಿಕ, ದಯ ದಿಂದ ಕೂಡಿದ ಮಾನವೀಯ ಗುಣಗಳನ್ನ ಹೊಂದಿಲ್ಲದ
ಬಾಹ್ಯ ಸೌಂದರ್ಯ ಕೊಚ್ಚೆ ನೀರಿಗೆ ಸಮ ಎಂದು ಅರ್ಥೈಸಬಹುದು.

On Wed, Sep 16, 2020, 7:46 PM Shivananda Hegde <[email protected]>
wrote:

> ಈ ಮಾತನ್ನು ರಾಮ ಶಬರಿಯನ್ನು (ಮರೆಯಿಂದ) ಕಂಡು ಹೇಳಿರುವುದು. ರೂಪಕೂ ನಾಮ ಮಿಗಿಲು ಎಂದರೆ
> ಶಬರಿಯ ಕುರೂಪವಾದ ಬಾಹ್ಯ ಸ್ವರೂಪಕ್ಕೂ ಆಕೆಯ ಹೆಸರಿಗೂ ಸಂಬಂಧವಿಲ್ಲದಂತೆ ತೋರಿದ್ದನ್ನು
> ಹೇಳಿದ್ದಾನೆ. ಏಕೆಂದರೆ ಶಬರಿ ತನ್ನ ಕುರಿತು ಹಾಡನ್ನು ಹೇಳುತ್ತಿರುವುದನ್ನು ಕಂಡ ರಾಮನಿಗೆ
> ಆ ರೀತಿ ಭಾಸವಾಗಿರಬಹುದು. ಮತ್ತು ಈಗಾಗಲೇ ರಾಮ ಶಬರಿಯ ಭಕ್ತಿ ಭಾವಗಳ ಕುರಿತು
> ಅರಿತಿರಬಹುದು. ಆದ್ದರಿಂದ ಆಕೆಯ ಬಾಹ್ಯರೂಪಕ್ಕಿಂತ ತಪಸ್ವಿನಿ ಶಬರಿ ಎಂಬ ಹೆಸರೇ ಶ್ರೇಷ್ಠ
> ಎಂದಿದ್ದಾನೆ.
> ಆತ್ಮ ಸುರಭಿ (ರೂಪಕಾಲಂಕಾರ) ಎಂದರೆ ಇನ್ನೂ ರಾಮನನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಆಕೆಯ
> ಆತ್ಮದಲ್ಲಿ ರಾಮನ ಗುಣಗಾನ (ರಾಮನ ಕುರಿತು ಹೇಳಿದ ಹಾಡು) ಮಾಡಿದ ಪರಿಯು ಅವಳೊಬ್ಬಳು ನಿರ್ಮಲ
> ಹೃದಯಿಯಂತೆ ಕಂಡಿದ್ದಾಳೆ. ಸುರಭಿ ಎಂದರೆ ಒಳ್ಳೆಯ ಎಂಬರ್ಥವೂ ಇದೆ.
>
> On Wed, 16 Sep, 2020, 7:18 PM shanthakumari hk, <[email protected]>
> wrote:
>
>> ರಾಮ ನೋಡಲು ಅದೆಷ್ಟು ಸುಂದರವೋ ಅದಕ್ಕಿಂತಲೂ ಹೆಚ್ಚು ಸುಂದರ ಅವನ ಹೆಸರು ರಾಮು.ಸುರಭಿ
>> ದೇವಲೋಕದ ಹಸು ಕೇಳಿದ್ದೆಲ್ಲವನ್ನೂನೀಡುತ್ತದೆ ಹಾಗೆ ರಾಮನ ರೂಪಕ್ಕಿಂತ ಮಿಗಿಲಾದುದು ಅವನ
>> ಹೆಸರು ಅದಕ್ಕಿಂತಲೂ ಸುರಭಿಯಷ್ಟು ಸುಂದರವಾದುದು ಅವನ ಆತ್ಮ.
>>
>> On Wed, 16 Sep 2020, 18:47 Nirmala venkategowda, <
>> [email protected]> wrote:
>>
>>> ಆತ್ಮ ಸುರಭಿ ಎಂಬುದು ರೂಪಕಾಲಂಕಾರ.
>>> ಇವೆರಡಕ್ಕೂ ಅಭೇದ ಕಲ್ಪನೆ ಇದೆ.
>>> ಸುರ ಎಂದರೆ ದೇವರು. ಸುರಭಿ ಎಂದರೆ ಸ್ವರ್ಗಲೋಕದಲ್ಲಿ ಸಿಗುವ ಪರಿಮಳಭರಿತ ಪುಷ್ಪ.
>>> ರೂಪ ಎಂದರೆ ಬಾಹ್ಯ ಸೌಂದರ್ಯ.ಅಂತಹ ರೂಪಕ್ಕೂ ಮಿಗಿಲು ಆತ್ಮ ಸೌಂದರ್ಯ(ದೇವಲೋಕದ ಸುರಭಿ)
>>> ಎಂಬುದಾಗಿ ಅರ್ಥೈಸಬಹುದು
>>>
>>> On 16-Sep-2020 12:12 PM, "SIDDU BIJJARAGI" <[email protected]>
>>> wrote:
>>>
>>>>
>>>> On Thu, Aug 13, 2020, 7:22 PM VIRUPAKSHAPPA MATTIGATTI <
>>>> [email protected]> wrote:
>>>>
>>>>> ಶುಭ ರಾತ್ರಿ ಗುರುಗಳೆ!
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -
>>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -
>>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -
>>>>> http://karnatakaeducation.org.in/KOER/en/index.php/Public_Software
>>>>> -----------
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To view this discussion on the web, visit
>>>>> https://groups.google.com/d/msgid/kannadastf/CAGkXVxsJJimOoeEw%3DnArHf1krNPcyStaiUELJQRFsM4PrKY1iQ%40mail.gmail.com
>>>>> <https://groups.google.com/d/msgid/kannadastf/CAGkXVxsJJimOoeEw%3DnArHf1krNPcyStaiUELJQRFsM4PrKY1iQ%40mail.gmail.com?utm_medium=email&utm_source=footer>
>>>>> .
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To view this discussion on the web, visit
>>>> https://groups.google.com/d/msgid/kannadastf/CAOs3JjyVP-GdSBbd3JxSdzpx0UwDjFVr6TztD8eYA0Ms-xxWOQ%40mail.gmail.com
>>>> <https://groups.google.com/d/msgid/kannadastf/CAOs3JjyVP-GdSBbd3JxSdzpx0UwDjFVr6TztD8eYA0Ms-xxWOQ%40mail.gmail.com?utm_medium=email&utm_source=footer>
>>>> .
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit
>>> https://groups.google.com/d/msgid/kannadastf/CABYvDmBhaeBVKhVUQz7jDGc5uDvxepozwpp46_3B%3D%2B-%3Dw-ykrA%40mail.gmail.com
>>> <https://groups.google.com/d/msgid/kannadastf/CABYvDmBhaeBVKhVUQz7jDGc5uDvxepozwpp46_3B%3D%2B-%3Dw-ykrA%40mail.gmail.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/kannadastf/CAF%3DPHrREDBv8zZUUhMz2ZT8gTyQrw5vZU4yPOPEWjGosLn0LUQ%40mail.gmail.com
>> <https://groups.google.com/d/msgid/kannadastf/CAF%3DPHrREDBv8zZUUhMz2ZT8gTyQrw5vZU4yPOPEWjGosLn0LUQ%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/kannadastf/CACfmEcZY5%2BmtYGWoeR3cy2498SjXoUQ2ZJCq4e2u6NNS1H9vrA%40mail.gmail.com
> <https://groups.google.com/d/msgid/kannadastf/CACfmEcZY5%2BmtYGWoeR3cy2498SjXoUQ2ZJCq4e2u6NNS1H9vrA%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAHGHepTtJ72H3199kMS9rDenRRssuHiABZF%3Dk3cm7JdGq06e9w%40mail.gmail.com.

Reply via email to