ಆತ್ಮೀಯರೇ
ಹಿರಿಯರೇ
ಸಾಹಿತ್ಯದ ಅಭಿಮಾನಿಗಳೇ.......ಅರ್ಧ ನಿಮಿಷ ಇಲ್ಕೇಳಿ....ದಯಮಾಡಿ....

ನಮ್ಮೂರಿನಲ್ಲಿ( ಸಂತೆಬೆನ್ನೂರು... ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ) ಸತತ ಮೂರು ವರ್ಷ
ಗಳಿಂದ ನಡೆಯುತ್ತಿದ್ದ " ಮಾಸದ ಮಾತು" ಸಾಹಿತ್ಯದ ( ಕೃತಿಪರಿಚಯ, ಹಳೆಯ ಕಾವ್ಯ
ಪಠಣ,ವೈಚಾರಿಕ ವಿಷಯ, ಹಿರಿಯ ಕವಿಗಳ ಕವಿತಾವಾಚನ, ಪುಸ್ತಕ ಪ್ರದರ್ಶನ- ಮಾರಾಟ, ಕಗ್ಗ
ಸಂವಾದ, ಇತ್ಯಾದಿ) ಕಾರ್ಯಕ್ರಮ ಕೋವಿಡ್ ನಿಂದ ತಟಸ್ಥವಾಗಿತ್ತು.
ಇದೀಗ  ಈ ತಿಂಗಳಿಂದ ಮರುಪ್ರಾರಂಭ ಆಗುತ್ತಿದೆ.
ಇದರ ರೂಪುರೇಷೆ ಹೀಗಿದೆ
* ಪ್ರತಿ ತಿಂಗಳ ಕೊನೆಯ ಭಾನುವಾರ ಸಂಜೆ ನಾಲ್ಕು ವರೆಯಿಂದ ಐದು ವರೆವರೆಗೆ ಮಾತ್ರ
* ಕೇವಲ ಒಂದು ಗಂಟೆ ಕಾರ್ಯಕ್ರಮ
* ಪ್ರಾರ್ಥನೆ, ಸ್ವಾಗತ, ನಿರೂಪಣೆ,ವಂದನಾರ್ಪಣೆ, ಏನೇನೂ ಇಲ್ಲ
* ನೇರ ಅತಿಥಿಗಳಿಗೆ ಮೈಕ್ ರವಾನೆ
* ಹತ್ತು ಜನ ಇದ್ರೂ ೪ ವರೆಗಾರಂಭ ಸಾವಿರ ಜನ ಇದ್ರೂ ೫ ವರೆಗೆ ಮುಕ್ತಾಯ
* ಆಸಕ್ತರಿಂದ ಕೇಳುಗರಿಗೆ  ( ಸರಾಸರಿ ನೂರರಿಂದ ಇನ್ನೂರೈವತ್ತು ಮಂದಿ) ಲಘು ಉಪಾಹಾರ
* ಅತಿಥಿ ಗಳಿಗೆ ಪುಸ್ತಕ ಮತ್ತು ಗೌರವಧನ ( ಆಸಕ್ತರಿಂದ)
* ಪ್ರಾಯೋಕಜರಾಗಬಯಸುವವರು 9901943678 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು.
* ಸಲಹೆ ಸೂಚನೆಗಳಿಗೆ ಸ್ವಾಗತವಿದೆ
ನಮಸ್ಕಾರ


ಸಂತೆಬೆನ್ನೂರು ಫೈಜ್ನಟ್ರಾಜ್

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAEyOm4sSm81qBt9gDJ62wRrYbJZ_7K%2BwX7PijLH-VwmmXOQMhQ%40mail.gmail.com.

Reply via email to