ಉತ್ತಮ ಕಾರ್ಯ ಮಾಡುತ್ತಿರುವ ತಮ್ಮ ಸಂಘಟನೆಗೆ ಅಭಿನಂದನೆಗಳು. ಅದೂ ಸಮಯ ಪಾಲನೆ ಮಾಡುವ ವಿಧಾನ ಅಭಿನಂದನಾರ್ಹ.
On Sat, Jan 9, 2021, 5:55 PM SF SBR <[email protected]> wrote: > ಆತ್ಮೀಯರೇ > ಹಿರಿಯರೇ > ಸಾಹಿತ್ಯದ ಅಭಿಮಾನಿಗಳೇ.......ಅರ್ಧ ನಿಮಿಷ ಇಲ್ಕೇಳಿ....ದಯಮಾಡಿ.... > > ನಮ್ಮೂರಿನಲ್ಲಿ( ಸಂತೆಬೆನ್ನೂರು... ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ) ಸತತ ಮೂರು ವರ್ಷ > ಗಳಿಂದ ನಡೆಯುತ್ತಿದ್ದ " ಮಾಸದ ಮಾತು" ಸಾಹಿತ್ಯದ ( ಕೃತಿಪರಿಚಯ, ಹಳೆಯ ಕಾವ್ಯ > ಪಠಣ,ವೈಚಾರಿಕ ವಿಷಯ, ಹಿರಿಯ ಕವಿಗಳ ಕವಿತಾವಾಚನ, ಪುಸ್ತಕ ಪ್ರದರ್ಶನ- ಮಾರಾಟ, ಕಗ್ಗ > ಸಂವಾದ, ಇತ್ಯಾದಿ) ಕಾರ್ಯಕ್ರಮ ಕೋವಿಡ್ ನಿಂದ ತಟಸ್ಥವಾಗಿತ್ತು. > ಇದೀಗ ಈ ತಿಂಗಳಿಂದ ಮರುಪ್ರಾರಂಭ ಆಗುತ್ತಿದೆ. > ಇದರ ರೂಪುರೇಷೆ ಹೀಗಿದೆ > * ಪ್ರತಿ ತಿಂಗಳ ಕೊನೆಯ ಭಾನುವಾರ ಸಂಜೆ ನಾಲ್ಕು ವರೆಯಿಂದ ಐದು ವರೆವರೆಗೆ ಮಾತ್ರ > * ಕೇವಲ ಒಂದು ಗಂಟೆ ಕಾರ್ಯಕ್ರಮ > * ಪ್ರಾರ್ಥನೆ, ಸ್ವಾಗತ, ನಿರೂಪಣೆ,ವಂದನಾರ್ಪಣೆ, ಏನೇನೂ ಇಲ್ಲ > * ನೇರ ಅತಿಥಿಗಳಿಗೆ ಮೈಕ್ ರವಾನೆ > * ಹತ್ತು ಜನ ಇದ್ರೂ ೪ ವರೆಗಾರಂಭ ಸಾವಿರ ಜನ ಇದ್ರೂ ೫ ವರೆಗೆ ಮುಕ್ತಾಯ > * ಆಸಕ್ತರಿಂದ ಕೇಳುಗರಿಗೆ ( ಸರಾಸರಿ ನೂರರಿಂದ ಇನ್ನೂರೈವತ್ತು ಮಂದಿ) ಲಘು ಉಪಾಹಾರ > * ಅತಿಥಿ ಗಳಿಗೆ ಪುಸ್ತಕ ಮತ್ತು ಗೌರವಧನ ( ಆಸಕ್ತರಿಂದ) > * ಪ್ರಾಯೋಕಜರಾಗಬಯಸುವವರು 9901943678 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು. > * ಸಲಹೆ ಸೂಚನೆಗಳಿಗೆ ಸ್ವಾಗತವಿದೆ > ನಮಸ್ಕಾರ > > > ಸಂತೆಬೆನ್ನೂರು ಫೈಜ್ನಟ್ರಾಜ್ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAEyOm4sSm81qBt9gDJ62wRrYbJZ_7K%2BwX7PijLH-VwmmXOQMhQ%40mail.gmail.com > <https://groups.google.com/d/msgid/kannadastf/CAEyOm4sSm81qBt9gDJ62wRrYbJZ_7K%2BwX7PijLH-VwmmXOQMhQ%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CALf1F-uPmkHtpLy9Wj0kwi%2B3Grx%3DX0QHJtkWQjfiQNDG%2BYhqCw%40mail.gmail.com.
