Very nice.......

On 04-Apr-2017 10:42 pm, "zainab amjad" <[email protected]> wrote:

> Nyc message to all of us sir.
>
> On 4 Apr 2017 10:31 pm, "Mahantagoud Patil" <[email protected]> wrote:
>
>> 🙏💐 *ಮನಸಿನ ಮಾತು*💐🙏
>>
>> *MAHANTAGOUD T PATIL SWCM.KSPSTA*
>>
>> *ಆತ್ಮೀಯರೆ.......
>>
>> ನಮ್ಮ ಬದುಕಿನಲ್ಲಿ *ಹುದ್ದೆ ಉದ್ಯೋಗ* ಕಂಡುಕೊಂಡ್ಮೇಲೆ,
>> *ನೂರೆಂಟು*  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
>> *ಕೆಲಸ*ಮಾಡುತ್ತಾ,ಮಾಡುತ್ತಾ ನಾವು ಮಾಡುವ *ಕೆಲಸ ಸಣ್ಣದಾಗುತ್ತದೆ*
>> ಬೇರೆಯವರು ಮಾಡುವ *ಹುದ್ದೆ ಶ್ರೇಷ್ಠ*ಎನಿಸಲು ಮನಸಿನಲಿ *ಲೆಕ್ಕ
>> ಹಾಕುತ್ತಿರುತ್ತೇವೆ*ಅಲ್ವಾ...?
>>
>> *ಒಂದು ಕಥೆ ನೆನಪಾಗುತ್ತೆ.*
>>
>> *ಲೇಖಕರು* ವಿದ್ವಾನ್ || ಕೆ.ಚಂದ್ರಶೇಖರ.
>>
>> *ಸುಂದರವಾದ*ಎತ್ತರದ ಮರದ ಕೆಳಗೆ *ಹಚ್ಚನೆಯ* *ಹಸಿರು ತುಂಬಿದ ಹುಲ್ಲು* ಅಲ್ಲಿ ಎರಡು
>> *ಇಲಿಗಳು* ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ *ಬೆಕ್ಕು* ಬರುವುದನ್ನು ಕಂಡು
>> *ಅಂಜಿ* ಇಲಿಯು ನಾನು *ಬೆಕ್ಕಾಗಿದ್ದರೆ* ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು
>> ಮನದಲಿ ಬಗೆಯುತ್ತಿರುವಾಗ *ಬೆಕ್ಕಾಗಿ ಮಾರ್ಪಟ್ಟಿತು*
>> ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ *ನಾಯಿ* ಅಟ್ಟಿಸಿಕೊಂಡು
>> ಬರುತ್ತದೆ. ನಾನು *ನಾಯಿ* ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ *ನಾಯಿ ಆಯಿತು*
>> ಖುಷಿಯಾಯಿತು.
>> *ಆನೆಯು* ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ *ಆನೆ*ಯಾಗಿದ್ದರೆ ಚೆನ್ನ ಎಂದಿತು
>> ಮರುಕ್ಷಣವೇ *ಆನೆ ಆಯಿತು*ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು
>> ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
>> *ಸಿಂಹವು* ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು
>> *ಸಿಂಹವು*ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ *ಸಿಂಹವಾಯಿತು,*ನಾನೇ *ಕಾಡಿನ ರಾಜ*
>> ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. *ಬೇಟೆಗಾರ* ಬಿಲ್ಲು ಬಾಣ
>> ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
>> ಅಯ್ಯೋ *ಬೇಟಗಾರ*ನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ *ಬೇಟಾರನಾಗಿ
>> ಮಾರ್ಪಟ್ಟಿತು*
>> ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ *ಸುತ್ತಿ,ಸುತ್ತಿ*ಸುಸ್ತು ಆದರೂ, ಒಂದು
>> ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು *ಎತ್ತರವಾದ ಸುಂದರವಾದ  ಮರದ* ಕೆಳಗೆ ಕುಂತು
>> *ವಿಶ್ರಾಂತಿ* ಪಡೆಯುತ್ತಿರು
>> ವಾಗ, ಎಷ್ಟು ಕಷ್ಟದ ಜೀವನ
>> ಇದು ಎಂದು, *ಮೇಲೆ* ನೋಡಿದಾಗ,
>> ಸುಂದರವಾದ *ಮರ* ಕಾಣಿಸುತ್ತದೆ,
>> *ಮರ*ವಾದರೆ ಬೇಟೆ ಆಡುವುದು,
>> ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
>> *ಮರ*ವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಮರವಾಯಿತು.* ನಾನು ಇನ್ಮುಂದೆ
>> ಆರಾಮವಾಗಿ ಜೀವಿಸಬಹುವುದು *ಜೀವ ಭಯ* ಯಾರ ಹೆದರಿಕೆಯೂ ಇಲ್ಲ ಎಂದು *ಖುಷಿಪಟ್ಟು* ಕೆಳಗಡೆ
>> ನೋಡುತ್ತಿರುವಾಗ *ಇಲಿ*ಗಳು ಮರದ ಬೇರುಗಳನ್ನು *ಕಡಿಯುತ್ತಿದ್ದವು*
>> ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು *ನೆಲಕ್ಕೆ* ಉರುಳಿ *ಒಣ ಕಟ್ಟಿಗೆಯಾಗಿ*
>> ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು *ಇಲಿ*ಆಗಿದ್ದರೆ
>> ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಇಲಿ ಆಯಾಯಿತು.* ಆ ಇಲಿಗೆ *ನಿದ್ದೆಯಿಂದ* ಎಚ್ಚರವಾಯಿತು.
>> ಕನಸಿನಿಂದ ಹೊರಬಂದು ಯಾವುದೂ *ಶ್ರೇಷ್ಠ ಅಲ್ಲ*ನನ್ನ *ಬದುಕು,*ನನ್ನ ವೃತ್ತಿಯೇ *ಶ್ರೇಷ್ಠ*
>> ಎಂದು, *ಅರಿವಾಯಿತು.*
>>
>> *ಆದ್ದರಿಂದ ನಾವೂ*  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  *ಡಿ.ಸಿ.
>> ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು*ಅದು ಶ್ರೇಷ್ಠ. ಆಗ
>> *ಆರಾಮವಾಗಿರುತ್ತೇವೆ,*
>> ನನ್ನ ವೃತ್ತಿ *ನನ್ನ ಜೀವನ* ಸರಿಯಿಲ್ಲ ಎಂದು *ಮರುಗಿ ದುಃಖ*ಪಟ್ಟರೇ *ಇಲಿಯ* ಕನಸಿನಂತೆ
>> *ಅಲ್ವಾ..?*
>>
>> *ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ*
>>
>> *ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ*
>>
>> *ಈ ಪ್ರಪಂಚಕ್ಕೆ*ನಾವು ಬಂದಿರುವುದು ನಾವು ಕಟ್ಟಿಕೊಂಡ *ಬದುಕಿನಲ್ಲಿ* ಸಂತೋಷದಿಂದ
>> *ಬದುಕುವುದಕ್ಕೆ .*
>> ಇಲ್ಲ ಸಲ್ಲದ *ಆಸೆಗಳಿಂದ ನಗು* ಮತ್ತು *ಸಂತೋಷವನ್ನೇ*ಮರೆತು ಹೋಗಿದ್ದೇವೆ.
>> *ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.*
>>
>> ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ *ಸಾವಿರ ವರ್ಷ ಇರಲ್ಲ .*
>>
>> *ನಗುವೇ ಜೀವನ*
>> *ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ*
>>
>> *ನಗಿಸಿರಿ.*
>>
>> *ನಗ್ನಗ್ತಾ ಇರಿ........,*  ಸಹೋದರ ಸಹೋದರಿಯರೆ *MAHANTAGOUD T PATIL
>> SWCM.KSPSTA*💐💐🙏
>>
>> --
>> You received this message because you are subscribed to the Google Groups
>> "KSHST" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> To view this discussion on the web visit https://groups.google.com/d/ms
>> gid/kshst/CAL8OgzDMoD3AH4yc6nnsn1DMAUX30tNqD8_cvVaoQCnTj-YZ%
>> 3DA%40mail.gmail.com
>> <https://groups.google.com/d/msgid/kshst/CAL8OgzDMoD3AH4yc6nnsn1DMAUX30tNqD8_cvVaoQCnTj-YZ%3DA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CACMwX3c7PFzZ-_-jEF%2BL6S8qAOXdVf8XCZeAhg9M%
> 3DaLq1n2w6w%40mail.gmail.com
> <https://groups.google.com/d/msgid/kshst/CACMwX3c7PFzZ-_-jEF%2BL6S8qAOXdVf8XCZeAhg9M%3DaLq1n2w6w%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAMzq3W5i4RGJSa0Fomy9bN5%2BfKJWP0iqFaWJsd_oOvQ1Mp2kDg%40mail.gmail.com.
For more options, visit https://groups.google.com/d/optout.

Reply via email to