ಆಸೆಯ ಬೆನ್ನು ಹತ್ತಿದವರಿಗೆ ಕೊನೆಗೆ ನಿರಾಸೆ.. ಕಥೆ  ಸೂಪರ್..



On 05-Apr-2017 11:30 AM, "PREETI NAIK" <[email protected]> wrote:

> Very nice message.
> On 5 Apr 2017 9:32 a.m., "nagarathna shashidhar" <
> [email protected]> wrote:
>
>> Very nice
>>
>> On Apr 4, 2017 10:31 PM, "Mahantagoud Patil" <[email protected]>
>> wrote:
>>
>>> 🙏💐 *ಮನಸಿನ ಮಾತು*💐🙏
>>>
>>> *MAHANTAGOUD T PATIL SWCM.KSPSTA*
>>>
>>> *ಆತ್ಮೀಯರೆ.......
>>>
>>> ನಮ್ಮ ಬದುಕಿನಲ್ಲಿ *ಹುದ್ದೆ ಉದ್ಯೋಗ* ಕಂಡುಕೊಂಡ್ಮೇಲೆ,
>>> *ನೂರೆಂಟು*  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
>>> *ಕೆಲಸ*ಮಾಡುತ್ತಾ,ಮಾಡುತ್ತಾ ನಾವು ಮಾಡುವ *ಕೆಲಸ ಸಣ್ಣದಾಗುತ್ತದೆ*
>>> ಬೇರೆಯವರು ಮಾಡುವ *ಹುದ್ದೆ ಶ್ರೇಷ್ಠ*ಎನಿಸಲು ಮನಸಿನಲಿ *ಲೆಕ್ಕ
>>> ಹಾಕುತ್ತಿರುತ್ತೇವೆ*ಅಲ್ವಾ...?
>>>
>>> *ಒಂದು ಕಥೆ ನೆನಪಾಗುತ್ತೆ.*
>>>
>>> *ಲೇಖಕರು* ವಿದ್ವಾನ್ || ಕೆ.ಚಂದ್ರಶೇಖರ.
>>>
>>> *ಸುಂದರವಾದ*ಎತ್ತರದ ಮರದ ಕೆಳಗೆ *ಹಚ್ಚನೆಯ* *ಹಸಿರು ತುಂಬಿದ ಹುಲ್ಲು* ಅಲ್ಲಿ ಎರಡು
>>> *ಇಲಿಗಳು* ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ *ಬೆಕ್ಕು* ಬರುವುದನ್ನು ಕಂಡು
>>> *ಅಂಜಿ* ಇಲಿಯು ನಾನು *ಬೆಕ್ಕಾಗಿದ್ದರೆ* ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು
>>> ಮನದಲಿ ಬಗೆಯುತ್ತಿರುವಾಗ *ಬೆಕ್ಕಾಗಿ ಮಾರ್ಪಟ್ಟಿತು*
>>> ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ *ನಾಯಿ* ಅಟ್ಟಿಸಿಕೊಂಡು
>>> ಬರುತ್ತದೆ. ನಾನು *ನಾಯಿ* ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ *ನಾಯಿ ಆಯಿತು*
>>> ಖುಷಿಯಾಯಿತು.
>>> *ಆನೆಯು* ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ *ಆನೆ*ಯಾಗಿದ್ದರೆ ಚೆನ್ನ ಎಂದಿತು
>>> ಮರುಕ್ಷಣವೇ *ಆನೆ ಆಯಿತು*ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು
>>> ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
>>> *ಸಿಂಹವು* ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು
>>> *ಸಿಂಹವು*ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ *ಸಿಂಹವಾಯಿತು,*ನಾನೇ *ಕಾಡಿನ ರಾಜ*
>>> ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. *ಬೇಟೆಗಾರ* ಬಿಲ್ಲು ಬಾಣ
>>> ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
>>> ಅಯ್ಯೋ *ಬೇಟಗಾರ*ನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ *ಬೇಟಾರನಾಗಿ
>>> ಮಾರ್ಪಟ್ಟಿತು*
>>> ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ *ಸುತ್ತಿ,ಸುತ್ತಿ*ಸುಸ್ತು ಆದರೂ, ಒಂದು
>>> ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು *ಎತ್ತರವಾದ ಸುಂದರವಾದ  ಮರದ* ಕೆಳಗೆ ಕುಂತು
>>> *ವಿಶ್ರಾಂತಿ* ಪಡೆಯುತ್ತಿರು
>>> ವಾಗ, ಎಷ್ಟು ಕಷ್ಟದ ಜೀವನ
>>> ಇದು ಎಂದು, *ಮೇಲೆ* ನೋಡಿದಾಗ,
>>> ಸುಂದರವಾದ *ಮರ* ಕಾಣಿಸುತ್ತದೆ,
>>> *ಮರ*ವಾದರೆ ಬೇಟೆ ಆಡುವುದು,
>>> ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
>>> *ಮರ*ವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಮರವಾಯಿತು.* ನಾನು ಇನ್ಮುಂದೆ
>>> ಆರಾಮವಾಗಿ ಜೀವಿಸಬಹುವುದು *ಜೀವ ಭಯ* ಯಾರ ಹೆದರಿಕೆಯೂ ಇಲ್ಲ ಎಂದು *ಖುಷಿಪಟ್ಟು* ಕೆಳಗಡೆ
>>> ನೋಡುತ್ತಿರುವಾಗ *ಇಲಿ*ಗಳು ಮರದ ಬೇರುಗಳನ್ನು *ಕಡಿಯುತ್ತಿದ್ದವು*
>>> ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು *ನೆಲಕ್ಕೆ* ಉರುಳಿ *ಒಣ ಕಟ್ಟಿಗೆಯಾಗಿ*
>>> ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು *ಇಲಿ*ಆಗಿದ್ದರೆ
>>> ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಇಲಿ ಆಯಾಯಿತು.* ಆ ಇಲಿಗೆ *ನಿದ್ದೆಯಿಂದ* ಎಚ್ಚರವಾಯಿತು.
>>> ಕನಸಿನಿಂದ ಹೊರಬಂದು ಯಾವುದೂ *ಶ್ರೇಷ್ಠ ಅಲ್ಲ*ನನ್ನ *ಬದುಕು,*ನನ್ನ ವೃತ್ತಿಯೇ
>>> *ಶ್ರೇಷ್ಠ*
>>> ಎಂದು, *ಅರಿವಾಯಿತು.*
>>>
>>> *ಆದ್ದರಿಂದ ನಾವೂ*  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  *ಡಿ.ಸಿ.
>>> ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು*ಅದು ಶ್ರೇಷ್ಠ. ಆಗ
>>> *ಆರಾಮವಾಗಿರುತ್ತೇವೆ,*
>>> ನನ್ನ ವೃತ್ತಿ *ನನ್ನ ಜೀವನ* ಸರಿಯಿಲ್ಲ ಎಂದು *ಮರುಗಿ ದುಃಖ*ಪಟ್ಟರೇ *ಇಲಿಯ* ಕನಸಿನಂತೆ
>>> *ಅಲ್ವಾ..?*
>>>
>>> *ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ*
>>>
>>> *ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ*
>>>
>>> *ಈ ಪ್ರಪಂಚಕ್ಕೆ*ನಾವು ಬಂದಿರುವುದು ನಾವು ಕಟ್ಟಿಕೊಂಡ *ಬದುಕಿನಲ್ಲಿ* ಸಂತೋಷದಿಂದ
>>> *ಬದುಕುವುದಕ್ಕೆ .*
>>> ಇಲ್ಲ ಸಲ್ಲದ *ಆಸೆಗಳಿಂದ ನಗು* ಮತ್ತು *ಸಂತೋಷವನ್ನೇ*ಮರೆತು ಹೋಗಿದ್ದೇವೆ.
>>> *ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.*
>>>
>>> ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ *ಸಾವಿರ ವರ್ಷ ಇರಲ್ಲ .*
>>>
>>> *ನಗುವೇ ಜೀವನ*
>>> *ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ*
>>>
>>> *ನಗಿಸಿರಿ.*
>>>
>>> *ನಗ್ನಗ್ತಾ ಇರಿ........,*  ಸಹೋದರ ಸಹೋದರಿಯರೆ *MAHANTAGOUD T PATIL
>>> SWCM.KSPSTA*💐💐🙏
>>>
>>> --
>>> You received this message because you are subscribed to the Google
>>> Groups "KSHST" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> To view this discussion on the web visit https://groups.google.com/d/ms
>>> gid/kshst/CAL8OgzDMoD3AH4yc6nnsn1DMAUX30tNqD8_cvVaoQCnTj-YZ%
>>> 3DA%40mail.gmail.com
>>> <https://groups.google.com/d/msgid/kshst/CAL8OgzDMoD3AH4yc6nnsn1DMAUX30tNqD8_cvVaoQCnTj-YZ%3DA%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> You received this message because you are subscribed to the Google Groups
>> "KSHST" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> To view this discussion on the web visit https://groups.google.com/d/ms
>> gid/kshst/CAK8pQhzfBvJt06R0AAFDQj9pQMj9KgHU6C3AAdOPoSsD1BHSq
>> w%40mail.gmail.com
>> <https://groups.google.com/d/msgid/kshst/CAK8pQhzfBvJt06R0AAFDQj9pQMj9KgHU6C3AAdOPoSsD1BHSqw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CAPFe7iGcq2TRusnYnmkdWEEixbz0MJio%2BS25%3DSc37t4SnN_%2Bww%
> 40mail.gmail.com
> <https://groups.google.com/d/msgid/kshst/CAPFe7iGcq2TRusnYnmkdWEEixbz0MJio%2BS25%3DSc37t4SnN_%2Bww%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAD1QVt3RwabduOPHRQ6s9fFDTwx9cio2HQFhLSquFLnFB73%2BJQ%40mail.gmail.com.
For more options, visit https://groups.google.com/d/optout.

Reply via email to