ಗುರುಗಳೇ ಸಂವಿಧಾನದ ಮಾಹಿತಿ ಬಗ್ಗೆ ಧನ್ಯ ವಾದಗಳು
On Nov 26, 2017 11:25 AM, "Mahantagoud Patil" <mtpygl....@gmail.com> wrote:

> 🙏💐 *ಎಲ್ಲರಿಗೂ ಉಪಯುಕ್ತವಾದ ಆದೇಶಗಳು. ದಿನಾಂಕ 25-11-2017 ರ ಶೈಕ್ಷಣಿಕ ವಿಷಯಕ್ಕೆ
> ಸಂಬಂಧಿಸಿ ಆದೇಶಗಳು ಒಳಗೊಂಡಂತೆ*💐🙏
>
> *www.ksge.in uploaded new files diwnload using below links*👇
>
> 👉 *ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ನಿಯಮಾವಳಿಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ
> ಶ್ರೀ.ಅರುಣ ಶಹಾಪೂರ ರವರು ದಿನಾಂಕ 24-11-2017 ರಂದು ವಿಧಾನ ಪರಿಷತ್ ನಲ್ಲಿ  ಕೇಳಿದ
> ಪ್ರಶ್ನೆಗೆ ಮಾನ್ಯ ಶಿಕ್ಷಣ ಸಚಿವರಾದ ಗೌರವಾನ್ವಿತ ತನ್ವೀರ್ ಸೇಠ್ ರವರು ನೀಡಿದ ಉತ್ತರ*👇
>
> http://www.ksge.in/2017/11/primary-and-senior-primary-school.html
>
> 👉 *ದಿನಾಂಕ 26-11-2017 ರ ಬದಲಾಗಿ 27-11-2017 ರಂದು ಸಂವಿಧಾನ ದಿನ ಆಚರಣೆ ಕುರಿತು
> ದಿನಾಂಕ 25-11-2017*👇
>
> http://www.ksge.in/2017/11/constitution-day-day-on-27-11-2017.html
>
> 👉 *ದಿನಾಂಕ 06-05-2017 ರನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ
> ಪಟ್ಟಿಯನ್ನು ಪುನರ್ ಪರಿಶೀಲಿಸುವ ಬಗ್ಗೆ.ದಿನಾಂಕ 25-1-2017*👇
>
> http://www.ksge.in/2017/11/regarding-review-of-all-bands-of-public.html
>
> 👉 *ರಾಜ್ಯದ ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ
> ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ಗೌರವ
> ಸಂಭಾವನೆ ಪಾವತಿಸಲು ಅನುದಾನ ಬಿಡುಗಡೆಗೊಳಿಸುವ ಬಗ್ಗೆ. ದಿನಾಂಕ 25-11-2017*👇
>
> http://www.ksge.in/2017/11/release-of-grant-to-pay-respectable_25.html
>
> 👉 *ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರುಗಳ ಸೇವಾ
> ಭದ್ರತೆಗಾಗಿ ಮಾಹಿತಿ ಸಂಗ್ರಹಿಸುವ ಬಗ್ಗೆ ದಿನಾಂಕ 25-11-2017*👇
>
> http://www.ksge.in/2017/11/collecting-information-for-non-funded.html
>
> 👉 *ವಿಕಲಚೇತನ ಹಕ್ಕುಗಳ ಕಾಯ್ದೆ 2016 ರ ಪ್ರಕಾರ ಅಂಗವಿಕಲತೆಯನ್ನು 21 ವಿಧಗಳನ್ನಾಗಿ
> ವಿಂಗಡಿಸಿದೆ.*👇
>
> http://www.ksge.in/2017/11/disability-is-divided-into-21-types.html
>
> 👉 *ಸರ್ಕಾರಿ ನೌಕರರ ಹೆಸರು ತಿದ್ದಪಡಿ ನಿಯಮಗಳು 1969*👇
>
> http://www.ksge.in/2017/11/change-name-of-women-government.html
>
>
> *PLZ SHARE PLZ SHARE PLZ SHARE*💐💐🙏
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to kshst+unsubscr...@googlegroups.com.
> To post to this group, send email to kshst@googlegroups.com.
> To view this discussion on the web visit https://groups.google.com/d/
> msgid/kshst/CAL8OgzDJ-BM8vr6s%2BofUaM%3DRY4wnsjMvbJq7bRvR1LvZu2UeMw%
> 40mail.gmail.com
> <https://groups.google.com/d/msgid/kshst/CAL8OgzDJ-BM8vr6s%2BofUaM%3DRY4wnsjMvbJq7bRvR1LvZu2UeMw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CANyiUyTv3OF%2B0Lr8_Q9Xhks0FGB-9ca-FzX5myWn4VMAZ42hjQ%40mail.gmail.com.
For more options, visit https://groups.google.com/d/optout.

Reply via email to