👏💐🤝💐👏💐🤝💐👏💐🤝 *_ಕಲಬುರಗಿ ವಿಭಾಗ ಮಟ್ಟದ ಶೈಕ್ಷಣಿಕ ಚಿಂತನ ಕಾರ್ಯಾಗಾರ_*
*!!"ಬನ್ನಿ ಪಾಲ್ಗೊಂಡು ಕೈ ಜೋಡಿಸಿ ಯಶಸ್ವಿಗೊಳಿಸೋಣ'!!* 💐 *ಅಹ್ವಾನ ಪತ್ರಿಕೆಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ*👇 http://www.ksge.in/2017/12/kalaburagi-division-level-academic.html 💐 *OOD ಆದೇಶಕ್ಕಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ*👇 http://www.ksge.in/2017/12/kalaburagi-is-concerned-about.html *ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ),ಬೆಂಗಳೂರು ಜಿಲ್ಲಾ ಘಟಕ-ಕಲಬುರಗಿ ವತಿಯಿಂದ "ಕಲಬುರಗಿ ವಿಭಾಗ ಮಟ್ಟದ ಶೈಕ್ಷಣಿಕ ಚಿಂತನ ಕಾರ್ಯಾಗಾರ -2017".ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಗೌರವಾನ್ವಿತ ಶ್ರೀ ತನ್ವೀರ್ ಸೇಠ್ ರವರು ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತ್ಯಂತ ಕ್ರೀಯಾಶೀಲರಾದ ಕ.ರಾ.ಪ.ಪೂ.ಕಾ.ಉ.ಸಂಘ (ರಿ) ಬೆಂಗಳೂರು ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ತಿಮ್ಮಯ್ಯ.ಪುರ್ಲೆ ರವರು ವಹಿಸಿಕೊಳ್ಳುವರು,ಮುಖ್ಯ ಅಥಿತಿಗಳಾಗಿ ನಮ್ಮ ನಿಮ್ಮೆಲ್ಲರ ಶಿಕ್ಷಕರ ಕಣ್ಮಣಿಗಳಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ.ಬಸವರಾಜ.ಗುರಿಕಾರ ರವರು ವಹಿಸಿಕೊಳ್ಳಲಿದ್ದಾರೆ ಹಾಗೂ ಶ್ರೀ.ಎಚ್.ಕೆ.ಮಂಜುನಾಥ ರಾಜ್ಯಾಧ್ಯಕ್ಷರು ಕ.ರಾ.ಪ್ರೌ.ಶಾ.ಶಿ.ಸಂಘದ (ರಿ) ಬೆಂಗಳೂರು ಇವರು ಹಾಗೂ ಇನ್ನೂ ಅನೇಕ ಗೌರವಾನ್ವಿತರು ಪಾಲ್ಗೊಳ್ಳಲಿದ್ದಾರೆ. ದಯವಿಟ್ಟು ಎಲ್ಲ ಶಿಕ್ಷಕರ ವೃಂದದವರು ಭಾಗವಹಿಸಿ ಯಶಸ್ವಿಗೊಳಿಸಿ* *ಭಾಗವಹಿಸುವ ಶಿಕ್ಷಕರಿಗೆ OOD ಸೌಲಭ್ಯವಿರುತ್ತದೆ* 💐 *ಕಾರ್ಯಕ್ರಮಕ್ಕೆ ಸಹಕಾರ*💐 👉 *ಕ.ರಾ.ಪ್ರಾ.ಶಾ.ಶಿ.ಸಂಘ (ರಿ) ಬೆಂಗಳೂರು* 👉 *ಕ.ರಾ.ಪ್ರೌ.ಶಾ.ಶಿ.ಸಂಘ (ರಿ) ಬೆಂಗಳೂರು* 👉 *ಕ.ರಾ.ಪ.ಪೂ.ಕಾ.ಪ್ರಾ.ಸಂಘ (ರಿ) ಬೆಂಗಳೂರು* 🙏💐 *ಇಂದ*💐🙏 *ಶ್ರೀ ಮಹಾಂತಗೌಡ.ಟಿ.ಪಾಟೀಲ* *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು* *ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು* *!! "ಬನ್ನಿ ಪಾಲ್ಗೊಳ್ಳೋಣ ಯಶಸ್ವಿಗೊಳಿಸೋಣ"!!* 👏💐🤝💐👏💐🤝💐👏💐🤝 -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAL8OgzDP1CFuhV1MsLFbr9vCThS7KmZqQE_aUNUeTmrgP3WRHQ%40mail.gmail.com. For more options, visit https://groups.google.com/d/optout.
