pls discuss about PU college promotions and pay scale

2017-12-23 7:17 GMT-06:00 Mahantagoud Patil <mtpygl....@gmail.com>:

> 👏💐🤝💐👏💐🤝💐👏💐🤝
>
> *_ಕಲಬುರಗಿ ವಿಭಾಗ ಮಟ್ಟದ ಶೈಕ್ಷಣಿಕ ಚಿಂತನ ಕಾರ್ಯಾಗಾರ_*
>
> *!!"ಬನ್ನಿ ಪಾಲ್ಗೊಂಡು ಕೈ ಜೋಡಿಸಿ ಯಶಸ್ವಿಗೊಳಿಸೋಣ'!!*
>
> 💐 *ಅಹ್ವಾನ ಪತ್ರಿಕೆಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ*👇
>
> http://www.ksge.in/2017/12/kalaburagi-division-level-academic.html
>
> 💐 *OOD ಆದೇಶಕ್ಕಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ*👇
>
> http://www.ksge.in/2017/12/kalaburagi-is-concerned-about.html
>
> *ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ),ಬೆಂಗಳೂರು ಜಿಲ್ಲಾ
> ಘಟಕ-ಕಲಬುರಗಿ ವತಿಯಿಂದ "ಕಲಬುರಗಿ ವಿಭಾಗ ಮಟ್ಟದ ಶೈಕ್ಷಣಿಕ ಚಿಂತನ ಕಾರ್ಯಾಗಾರ
> -2017".ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಪ್ರಾಥಮಿಕ ಹಾಗೂ
> ಪ್ರೌಢ ಶಿಕ್ಷಣ ಸಚಿವರಾದ ಗೌರವಾನ್ವಿತ ಶ್ರೀ ತನ್ವೀರ್‍ ಸೇಠ್ ರವರು
> ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತ್ಯಂತ ಕ್ರೀಯಾಶೀಲರಾದ
> ಕ.ರಾ.ಪ.ಪೂ.ಕಾ.ಉ.ಸಂಘ (ರಿ) ಬೆಂಗಳೂರು ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ
> ತಿಮ್ಮಯ್ಯ.ಪುರ್ಲೆ ರವರು ವಹಿಸಿಕೊಳ್ಳುವರು,ಮುಖ್ಯ ಅಥಿತಿಗಳಾಗಿ ನಮ್ಮ ನಿಮ್ಮೆಲ್ಲರ
> ಶಿಕ್ಷಕರ ಕಣ್ಮಣಿಗಳಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ
> ಮಾನ್ಯ ಶ್ರೀ.ಬಸವರಾಜ.ಗುರಿಕಾರ ರವರು ವಹಿಸಿಕೊಳ್ಳಲಿದ್ದಾರೆ ಹಾಗೂ ಶ್ರೀ.ಎಚ್.ಕೆ.ಮಂಜುನಾಥ
> ರಾಜ್ಯಾಧ್ಯಕ್ಷರು ಕ.ರಾ.ಪ್ರೌ.ಶಾ.ಶಿ.ಸಂಘದ (ರಿ) ಬೆಂಗಳೂರು ಇವರು ಹಾಗೂ ಇನ್ನೂ ಅನೇಕ
> ಗೌರವಾನ್ವಿತರು ಪಾಲ್ಗೊಳ್ಳಲಿದ್ದಾರೆ. ದಯವಿಟ್ಟು ಎಲ್ಲ ಶಿಕ್ಷಕರ ವೃಂದದವರು ಭಾಗವಹಿಸಿ
> ಯಶಸ್ವಿಗೊಳಿಸಿ*
> *ಭಾಗವಹಿಸುವ ಶಿಕ್ಷಕರಿಗೆ OOD ಸೌಲಭ್ಯವಿರುತ್ತದೆ*
>
> 💐 *ಕಾರ್ಯಕ್ರಮಕ್ಕೆ ಸಹಕಾರ*💐
>
> 👉 *ಕ.ರಾ.ಪ್ರಾ.ಶಾ.ಶಿ.ಸಂಘ (ರಿ) ಬೆಂಗಳೂರು*
> 👉 *ಕ.ರಾ.ಪ್ರೌ.ಶಾ.ಶಿ.ಸಂಘ (ರಿ) ಬೆಂಗಳೂರು*
> 👉 *ಕ.ರಾ.ಪ.ಪೂ.ಕಾ.ಪ್ರಾ.ಸಂಘ (ರಿ) ಬೆಂಗಳೂರು*
>
>
> 🙏💐 *ಇಂದ*💐🙏
>
> *ಶ್ರೀ ಮಹಾಂತಗೌಡ.ಟಿ.ಪಾಟೀಲ*
> *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು*
> *ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು*
>
> *!! "ಬನ್ನಿ ಪಾಲ್ಗೊಳ್ಳೋಣ ಯಶಸ್ವಿಗೊಳಿಸೋಣ"!!*
>
> 👏💐🤝💐👏💐🤝💐👏💐🤝
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to kshst+unsubscr...@googlegroups.com.
> To post to this group, send email to kshst@googlegroups.com.
> To view this discussion on the web visit https://groups.google.com/d/
> msgid/kshst/CAL8OgzDP1CFuhV1MsLFbr9vCThS7KmZqQE_aUNUeTmrgP3WRHQ%40mail.
> gmail.com
> <https://groups.google.com/d/msgid/kshst/CAL8OgzDP1CFuhV1MsLFbr9vCThS7KmZqQE_aUNUeTmrgP3WRHQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to kshst+unsubscr...@googlegroups.com.
To post to this group, send email to kshst@googlegroups.com.
To view this discussion on the web visit 
https://groups.google.com/d/msgid/kshst/CAEXrWXCW-%3Dq9AUFH_%3DM4dfnxRYbgiUwd6wt0%3DUFMtrPSoGToFw%40mail.gmail.com.
For more options, visit https://groups.google.com/d/optout.

Reply via email to