🙏💐🙏💐🙏💐🙏💐🙏💐🙏
*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು*
*ಆತ್ಮೀಯರೇ*
*ಇಂದು ಬಹು ನಿರೀಕ್ಷಿತ ವರ್ಗಾವಣೆ ಮಾರ್ಗಸೂಚಿಯು ಪ್ರಕಟಗೊಂಡಿದೆ, ಈ ವರ್ಷದ
ವರ್ಗಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ,ರಾಜ್ಯಾಧ್ಯಕ್ಷರಾದ ಶ್ರೀ.ಬಸವರಾಜ.ಗುರಿಕಾರ
ರವರ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ವಿ.ಎಂ.ನಾರಾಯಣಸ್ವಾಮಿ ರವರ ಹಾಗೂ ಸಹ
ಕಾರ್ಯದರ್ಶಿಗಳಾದ ಶ್ರೀ.ಚಂದ್ರಶೇಖರ.ನುಗ್ಲಿ ರವರ ನೇತೃತ್ವದ ಸಂಘದ ಸತತ ಪ್ರಯತ್ನದಿಂದ
ಕೊನೆಗೂ ವರ್ಗಾವಣೆ ಮಾರ್ಗಸೂಚಿ ಪ್ರಕಟಗೊಂಡಿದೆ.ರಾಜ್ಯದ ಶಿಕ್ಷಕರ ಪರವಾಗಿ ರಾಜ್ಯ ಸಂಘದ
ಎಲ್ಲ ಪದಾಧಿಕಾರಿಗಳು ಹೃದಯಪೂರ್ವಕ ಧನ್ಯವಾದಗಳು.ಹಾಗೂ ವರ್ಷದುದ್ದಕ್ಕೂ ವರ್ಗಾವಣೆಯಲ್ಲಿ
ಉಂಟಾದ ಗೊಂದಲಕ್ಕೆ ವಿಷಾದದಿಸುತ್ತೇವೆ ಇಲ್ಲಿವರೆಗೂ ಸಹಕರಿಸಿದ ಎಲ್ಲಾ ಶಿಕ್ಷಕ ವೃಂದಕ್ಕೆ
ಅನಂತ ಧನ್ಯವಾದಗಳನ್ನ ಸಲ್ಲಿಸುತ್ತೇವೆ*🙏🙏
🙏💐 *ತಮ್ಮ ಸೇವಕ*💐🙏
*ಶ್ರೀ.ಮಹಾಂತಗೌಡ.ಟಿ.ಪಾಟೀಲ*
*ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು*
*ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘ(ರಿ)ಬೆಂಗಳೂರು*
🙏💐🙏💐🙏💐🙏💐🙏💐🙏
--
You received this message because you are subscribed to the Google Groups
"KSHST" group.
To unsubscribe from this group and stop receiving emails from it, send an email
to [email protected].
To post to this group, send email to [email protected].
To view this discussion on the web visit
https://groups.google.com/d/msgid/kshst/CAL8OgzDERSsDiWbMGyK3-y4g9n0U%3DArMY0d5CwukdWZ_ZtDcEQ%40mail.gmail.com.
For more options, visit https://groups.google.com/d/optout.