Sir high school teacher transfer guideline yavag bidtare anno mahiti idre hanchkolli please
On 2 Jan 2018 8:23 pm, "Mahantagoud Patil" <[email protected]> wrote: > 🙏💐🙏💐🙏💐🙏💐🙏💐🙏 > *ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು* > > *ಆತ್ಮೀಯರೇ* > *ಇಂದು ಬಹು ನಿರೀಕ್ಷಿತ ವರ್ಗಾವಣೆ ಮಾರ್ಗಸೂಚಿಯು ಪ್ರಕಟಗೊಂಡಿದೆ, ಈ ವರ್ಷದ > ವರ್ಗಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ,ರಾಜ್ಯಾಧ್ಯಕ್ಷರಾದ ಶ್ರೀ.ಬಸವರಾಜ.ಗುರಿಕಾರ > ರವರ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ವಿ.ಎಂ.ನಾರಾಯಣಸ್ವಾಮಿ ರವರ ಹಾಗೂ ಸಹ > ಕಾರ್ಯದರ್ಶಿಗಳಾದ ಶ್ರೀ.ಚಂದ್ರಶೇಖರ.ನುಗ್ಲಿ ರವರ ನೇತೃತ್ವದ ಸಂಘದ ಸತತ ಪ್ರಯತ್ನದಿಂದ > ಕೊನೆಗೂ ವರ್ಗಾವಣೆ ಮಾರ್ಗಸೂಚಿ ಪ್ರಕಟಗೊಂಡಿದೆ.ರಾಜ್ಯದ ಶಿಕ್ಷಕರ ಪರವಾಗಿ ರಾಜ್ಯ ಸಂಘದ > ಎಲ್ಲ ಪದಾಧಿಕಾರಿಗಳು ಹೃದಯಪೂರ್ವಕ ಧನ್ಯವಾದಗಳು.ಹಾಗೂ ವರ್ಷದುದ್ದಕ್ಕೂ ವರ್ಗಾವಣೆಯಲ್ಲಿ > ಉಂಟಾದ ಗೊಂದಲಕ್ಕೆ ವಿಷಾದದಿಸುತ್ತೇವೆ ಇಲ್ಲಿವರೆಗೂ ಸಹಕರಿಸಿದ ಎಲ್ಲಾ ಶಿಕ್ಷಕ ವೃಂದಕ್ಕೆ > ಅನಂತ ಧನ್ಯವಾದಗಳನ್ನ ಸಲ್ಲಿಸುತ್ತೇವೆ*🙏🙏 > > 🙏💐 *ತಮ್ಮ ಸೇವಕ*💐🙏 > > *ಶ್ರೀ.ಮಹಾಂತಗೌಡ.ಟಿ.ಪಾಟೀಲ* > *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು* > *ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘ(ರಿ)ಬೆಂಗಳೂರು* > 🙏💐🙏💐🙏💐🙏💐🙏💐🙏 > > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CAL8OgzDERSsDiWbMGyK3-y4g9n0U%3DArMY0d5CwukdWZ_ZtDcEQ% > 40mail.gmail.com > <https://groups.google.com/d/msgid/kshst/CAL8OgzDERSsDiWbMGyK3-y4g9n0U%3DArMY0d5CwukdWZ_ZtDcEQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CADvrrRycmjpa2CEbbxFg6wZykwr7PxY%3DQQ_uVoQAXaUicTMbjg%40mail.gmail.com. For more options, visit https://groups.google.com/d/optout.
