ನಾಡಿನ ಸಮಸ್ತ ಜನತೆಗೆ ಇನ್ಯಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕಳೆದ ಹತ್ತು ವರ್ಷಗಳಿಂದ INYATRUST ತಮಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ತಲುಪಿಸುತ್ತಾ ಬಂದಿದೆ. ಈಗ ಇನ್ಯಾ ಟ್ರಸ್ಟ್ ತನ್ನ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಮತ್ತು ಶೀಘ್ರವಾಗಿ ತಮಗೆ ಸಂಪನ್ಮೂಲಗಳನ್ನು ತಲುಪಿಸುವ ಸಲುವಾಗಿ , InyaTrust Website ಅನ್ನು telegram ನ InyaTrust Channel ಗೆ ಲಿಂಕ್ ಮಾಡಲಾಗಿದ್ದು, InyaTrust ವೆಬ್ ಸೈಟ್ ನಲ್ಲಿ ಪ್ರಕಟವಾಗುವ ಸಂಪನ್ಮೂಲಗಳು, ಪ್ರಕಟವಾದ ತಕ್ಷಣ telegram ನ InyaTrust Channel ಗೆ ತಲುಪುವುದರಿಂದ ತಾವುಗಳು ನಮ್ಮ telegram ನ InyaTrust Channel ಅನ್ನು ಸೇರಿ ಸಹಕರಿಸಬೇಕಾಗಿ ತಮ್ಮಲ್ಲಿ ಮನವಿ telegram ನ InyaTrust Channel ಅನ್ನು ಸೇರಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ https://t.me/inyatrust1 ಮುಂಬರುವ ಯೋಜನೆಗಳು ಸ್ಪರ್ಧಾತ್ಮಕ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಸಂಪನ್ಮೂಲಗಳನ್ನು ತಲುಪಿಸುವುದು ಧನ್ಯವಾದಗಳು InyaTrust -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/kshst/CAFLXqi%2BHznd9LGZdyor_k-kAz%3DqfjMVEwkxYPCXLKJtmBOy8zw%40mail.gmail.com.
