Please send 7th standard maths lesson plan English medium.new syllabus

On Fri, Nov 1, 2019, 6:24 AM Inya Trust <[email protected] wrote:

> ನಾಡಿನ ಸಮಸ್ತ ಜನತೆಗೆ ಇನ್ಯಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
>
> ಕಳೆದ ಹತ್ತು ವರ್ಷಗಳಿಂದ INYATRUST ತಮಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ತಲುಪಿಸುತ್ತಾ
> ಬಂದಿದೆ.
>
> ಈಗ ಇನ್ಯಾ ಟ್ರಸ್ಟ್ ತನ್ನ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಮತ್ತು ಶೀಘ್ರವಾಗಿ ತಮಗೆ
> ಸಂಪನ್ಮೂಲಗಳನ್ನು ತಲುಪಿಸುವ ಸಲುವಾಗಿ , InyaTrust Website ಅನ್ನು telegram ನ
> InyaTrust Channel ಗೆ ಲಿಂಕ್ ಮಾಡಲಾಗಿದ್ದು, InyaTrust ವೆಬ್ ಸೈಟ್ ನಲ್ಲಿ
> ಪ್ರಕಟವಾಗುವ ಸಂಪನ್ಮೂಲಗಳು, ಪ್ರಕಟವಾದ ತಕ್ಷಣ telegram ನ InyaTrust Channel ಗೆ
> ತಲುಪುವುದರಿಂದ ತಾವುಗಳು ನಮ್ಮ telegram ನ InyaTrust Channel ಅನ್ನು ಸೇರಿ
> ಸಹಕರಿಸಬೇಕಾಗಿ ತಮ್ಮಲ್ಲಿ ಮನವಿ
>
> telegram ನ InyaTrust Channel ಅನ್ನು ಸೇರಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ
> https://t.me/inyatrust1
>
> ಮುಂಬರುವ ಯೋಜನೆಗಳು ಸ್ಪರ್ಧಾತ್ಮಕ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಸಂಪನ್ಮೂಲಗಳನ್ನು
> ತಲುಪಿಸುವುದು
>
> ಧನ್ಯವಾದಗಳು
>
> InyaTrust
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To view this discussion on the web visit
> https://groups.google.com/d/msgid/kshst/CAFLXqi%2BHznd9LGZdyor_k-kAz%3DqfjMVEwkxYPCXLKJtmBOy8zw%40mail.gmail.com
> <https://groups.google.com/d/msgid/kshst/CAFLXqi%2BHznd9LGZdyor_k-kAz%3DqfjMVEwkxYPCXLKJtmBOy8zw%40mail.gmail.com?utm_medium=email&utm_source=footer>
> .
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/kshst/CAJsY7K7vOjNN4ENp3OVFrgkX6KhqCOY7%2BZhV1PoNc0qWaJcv9g%40mail.gmail.com.

Reply via email to