Answer 2 sir On Tuesday, February 2, 2016, Parameshwar Hegde <[email protected]> wrote:
> ಪರಮ ಸತ್ಯದ ಒಗಟುಗಳು..!! > > ಒಗಟು---3 > > ಸಂಖ್ಯೆಗಳ ಹಳಿಯಲ್ಲಿ > ಇವ ಚತುರ ,'1'ರಾ ಮಿತ್ರ..! > ಅಷ್ಟಕೂ ಇವ ಬಲು ದೊಡ್ಡ > ಎಣಿಸದಿರಿ,ನೋಡಿದರೆ > ಚಿಕ್ಕ ಇಲಿಮರಿಯ ಗಾತ್ರ...!! > > ಯಾರೊಡನೆ ಭೇದವೆಣಿಪ > ಭಾಗಿಪರೆ ಹಂಚುವನು ಅರ್ಧ..!! > ಕರುಣಾಳು ತಾ ದಯದಿ > ಗುಣಿಸಿದರೆ ಖಾತೆಯೊಳು > 'ದುಪ್ಪಟ್ಟು ' ಭದ್ರ...!! > > ಸಮರೊಳಗೆ ಅಸಮಾನ್ಯನಿವ > ಜಗದೊಳಗೆ ಅವಿಭಾಜ್ಯ..! > ವರ್ಗಮೂಲವನೇ ಹೊಂದಿಲ್ಲ > ಇದು ಇವನ ದೌರ್ಭಾಗ್ಯ...!! > ---ಕವಿಹೃದಯಿ, > ಪರಮೇಶ್ವರ ಹೆಗಡೆ. > On Jan 31, 2016 7:42 PM, "Parameshwar Hegde" <[email protected] > <javascript:_e(%7B%7D,'cvml','[email protected]');>> wrote: > >> ಹೀಗೊಂದು ಯೋಚನೆ.. >> ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!! >> >> ಸ್ನೇಹಿತರೆ, >> ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ >> ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ >> ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ ಅಸ್ಪಷ್ಟ ಮಾಹಿತಿಗಳು ಎಂಬುದನ್ನು >> ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು >> ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ >> .ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th) >> ಉಪಯೋಗವಾದೀತು... >> ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ >> ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ >> ನಿಮ್ಮವ, >> ಪರಮೇಶ್ವರ ಹೆಗಡೆ. >> >> ''ಪರಮ ಸತ್ಯದ ಒಗಟುಗಳು'' >> ಒಗಟು1: >> ''ಎಲ್ಲರನೂ ಬಾಗಿಪನು >> ತಾನಾರಿಗೂ ತಲೆ ಬಾಗನು.. >> ವರ್ಗ,ಘನ,ಚತುರ್ಥ.. >> ...ನೀವೆಷ್ಟೇ ಏರಿಸಿದರೂ 'ಘಾತ' >> ಜಗ್ಗನಿವ ಭಂಡ...! >> ಕೇಳಿದರೆ ಪ್ರಥ್ವಿಯೇ >> ತಾನೆಂಬ ಪ್ರಚಂಡ..!! >> ಹೇಳುವೆಯಾ ನೀ ಜಾಣ >> ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!! >> ಕವಿಹೃದಯಿ, >> ಪರಮೇಶ್ವರ ಹೆಗಡೆ >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','mathssciencestf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
