Sir really u r good guide to maximum number of teachers. As far as my concern u 
r fountain in desert. I shared your valuable works with my colleagues and 
students. And I regret for those who pinched your heart. I always welcome and 
store your email notes in my phone. Good morning sir.

-----Original Message-----
From: "yakub koyyur" <[email protected]>
Sent: ‎06-‎02-‎2016 08:41 PM
To: "[email protected]" <[email protected]>
Subject: Re: [ms-stf '53110'] About target 40/50

ಸರ್ ನಿಮ್ಮ ಅಭಿಪ್ರಾಯ ತುಂಬಾ ಉತ್ತಮವಾದದ್ದು. ಆದರೆ ಅದು ನಿಮ್ಮಂತಹ ಪ್ರತಿಭಾವಂತ ಶಿಕ್ಷಕರು 
ಅಥವಾ ನಿಮ್ಮ ಶಾಲೆಯಲ್ಲಿ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ Target 
40/50 ಅಗತ್ಯವಿಲ್ಲ. ಆದರೆ ಸ್ವಾಮಿ ನಮ್ಮಲ್ಲಿ ಇರುವ ಮಕ್ಕಳನ್ನು ಪಟ್ಟಿ ಮಾಡುವ ಅಗತ್ಯ ಇಲ್ಲ. 
ಯಾಕೆಂದರೆ ಎಲ್ಲರೂ ಅದೇ ಪಟ್ಟಿಯಲ್ಲಿ ಬರುತ್ತಾರೆ. ಯಾವುದೇ ತರಗತಿಯಲ್ಲಿ ಅನುತ್ತೀರ್ಣವಿಲ್ಲದೆ 
10ನೇ ತರಗತಿಗೆ ಬಂದಿರುತ್ತಾರೆ. ನಮಗೆ ನಮ್ಮಲ್ಲಿರುವ ಹೆಚ್ಚಿನ ಮಕ್ಕಳನ್ನು 40ರ ಗಡಿ 
ದಾಟಿಸುವುದೇ ಅಸಾಧ್ಯವಾದ ಪರಿಸ್ಥಿತಿ. ಅವರಿಗೆ ಒಂದೊಂದು ಅಂಕ ಸಿಗುವಂತೆ ಮಾಡುವಾಗಲೂ ನಮ್ಮ 
ಕಣ್ಣಲ್ಲಿ ಕಣ್ಣೀರು ಬದಲು ರಕ್ತ ಬರುತ್ತೆ ಸ್ವಾಮಿ. ಆದ್ದರಿಂದ ದಯವಿಟ್ಟು ನಿಮ್ಮಂತಹ 
ಬುದ್ಧಿವಂತರು.Target 100  ಮಾಡಿ. ಅದಕ್ಕೆ ಬೇಕಾದ ಯಾವುದೇ Material ಮಾಡಿದರೆ ನಮ್ಮಲ್ಲೂ 
ಹಂಚಿಕೊಳ್ಳಿ. ನಾವು ಪ್ರೀತಿಯಿಂದ ಹಂಚಿಕೊಳ್ಳತ್ತೇವೆ. ಯಾಕೆಂದರೆ ನಮ್ಮಲ್ಲಿರುವ ಒಂದಿಬ್ಬರು 
ಮಕ್ಕಳಿಗೆ ಉಪಯೋಗ ಬರುತ್ತೆ. ಆದರೆ ನಾವು ಪಡುತ್ತಿರುವ ಶ್ರಮವನ್ನು ಅವಹೇಳನ ಮಾಡಬೇಡಿ ಪ್ಲೀಸ್. 
ನಿಮಗೆ ಇಷ್ಟವಿಲ್ಲ ಅಂದರೆ ಅಂತಹ Mail ಗಳನ್ನು ಓದದೆ Delete ಮಾಡಿ. ಏಕೆಂದರೆ target 40 
ಬಗ್ಗೆ ಹೆಚ್ಚು material ತಯಾರು ಮಾಡಿದವರಲ್ಲಿ ನಾನೂ ಒಬ್ಬ. ಮನಸ್ಸಿಗೆ ನೋವಾಗುತ್ತೆ ಕಣ್ರಿ. 
ನಾನು ನನ್ನ ಶಾಲೆಯ ಮಕ್ಕಳಿಗೆ ಅಂತ ತಯಾರಿಸಿದ  notes ಗಳನ್ನು ಯಾವುದೇ ಪ್ರತಿಫಲ ನಿರೀಕ್ಷಿಸದೆ 
Share ಮಾಡಿದ್ದೇನೆ ಅಷ್ಟೇ. ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆಂಬ ನಿಯಮವೇನು ಇಲ್ಲವಲ್ಲಾ. ನಾವು 
ಮಾಡಿದ Material ನಾವೇ ನಮ್ಮ ಶಾಲೆಗೇ ಉಪಯೋಗಿಸಿಕೊಳ್ಳುತ್ತೇವೆ.
With Regards 

On Sat, Feb 6, 2016 at 8:15 PM, jayashankara N <[email protected]> wrote:

  This message is eligible for Automatic Cleanup! ([email protected]) Add 
cleanup rule | More info 

ನಮಸ್ಕಾರ
ಅಲ್ಲಾ ಸ್ವಾಮೀ,  ವರ್ಷವೆಲ್ಲಾ ಬೋಧನೆ ಮಾಡುವುದು, ವರ್ಷದ ಕೊನೆಯಲ್ಲಿ target 40/50 ಅಂತಾ 
ಯಾಕೆ ಸ್ವಾಮೀ ಬಡಿದಾಡೋದು?
ಅದಕ್ಕೊಂದು ಸಮಾರಂಭ, ಪತ್ರಿಕಾ ಹೇಳಿಕೆ.ಅದಕ್ಕೆ ಹಿರಿಯ ಅಧಿಕಾರಿಗಳು ಸಾತ್ ನೀಡುವುದು ಯಾಕೆ 
ಸ್ವಾಮಿ?
9 ನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಅವರೆಲ್ಲರಿಗೂ 10 ನೇ 
ತರಗತಿಯ ಪ್ರಾರಂಭದಲ್ಲಿ ಯಾಕೆ target 40/50 ಕಡೆಗೆ ಗಮನ ನೀಡಬಾರದು?
ಹರಿಸುವುದು ಉತ್ತಮ ವಾಗಿರುತ್ತದೆ ಅಲ್ಲವೇ? 
-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

-- 

Yakub.S.,
GHS Nada,Belthangady Taluk,
D.K.-574214.
Ph:9008983286
Email:[email protected]
[email protected]

https://www.facebook.com/yakubmaster

To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to