Yakoob sir, ಜಯ ಮಾಸ್ಟರ್ ರವರು ಹೇಳಿರುವುದು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಇರಬಹುದು. 
ಏಕೆಂದರೆ, ಬಹಳ ಡಿ.ಡಿ.ಪಿ.ಐ ಆಪೀಸ್ ನಿಂದ ಖರ್ಚು ಹಾಕಿ, ಪಾಸಿಂಗ್ ಪ್ಯಾಕೆಜ್ ಗಳನ್ನ ಮಾಡಿಸಿ, 
ಪತ್ರಿಕೆ ಹೇಳಿಕೆಗಳನ್ನ ಕೊಡುವುದನ್ನ ನಾವೇಲ್ಲಾ ನೋಡಿಲ್ಲವೇ. 
   ನೀವು ಆ ಮಾತುಗಳನ್ನ ಮನಸ್ಸಿನಲ್ಲಿಟ್ಟುಕೊಳ್ಳದೇ ವಿಶಾಲ ಹೃದಯಿಗಳಾಗಿ, ನಿಮ್ಮ ಜ್ಞಾನ 
ಸಂಪತ್ತನ್ನ ನಮ್ಮ ಸರ್ಕಾರಿ ಮಕ್ಕಳಿಗೆ ಉಣಬಡಿಸುವ ಕೆಲಸ ನಿಸ್ಚಿಂತೆಯಿಂದ ಮುಂದುವರೆಸಿ. 
ನಾವೇಲ್ಲರೂ ನಿಮ್ಮೊಂದಿಗಿದ್ದೇವೆ... ಧನ್ಯವಾದಗಳು.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to