Congratulations Sir for your achievement in the field of Mathematics
On 14 Feb 2016 11:00, "Reena N M Reena" <[email protected]> wrote:

> Congrats yakub sir
> On 13-Feb-2016 9:32 pm, "Gireesha HP" <[email protected]>
> wrote:
>
>> ಮುಖಪುಟ
>>
>> ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್
>>
>> ನಾಳೆ ಶ್ಯಾಮ ರಾವ್ ಪ್ರತಿಷ್ಠಾನದ ಗೌರವ ಮಂಗಳೂರು, ಫೆ.13: ಶಿಕ್ಷಣ ಕ್ಷೇತ್ರಕ್ಕೆ
>> ನೀಡಿರುವ ಅಪಾರ ಕೊಡುಗೆಗಳ ಹಿನ್ನೆಲೆಯಲ್ಲಿ ಶಿಕ್ಷಕ ಕೊಯ್ಯೂರು ಯಾಕುಬ್ ಅವರು ರವಿವಾರ
>> ಪ್ರತಿಷ್ಠಿತ ಶ್ಯಾಮರಾವ್ ಸ್ಮಾರಕ - ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು
>> ಸ್ವೀಕರಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಹಿಂದುಳಿದ ಗ್ರಾಮ - ಕೊಯ್ಯೂರು ನಲ್ಲಿ
>> ಸಂಪ್ರದಾಯಸ್ತ ಕುಟುಂಬದಲ್ಲಿ ಜನಿಸಿ, ವಿದ್ಯಾಕ್ಷೇತ್ರದಲ್ಲಿ ಬೆಳೆದ ರೀತಿ ಬೆರಗು
>> ಹುಟ್ಟಿಸುವಂತಹದು. ಪ್ರಾಥಮಿಕ ವಿದ್ಯಾಭ್ಯಾಸ, ಕೊಯ್ಯೂರು ಸ.ಹಿ.ಪ್ರಾ. ಶಾಲೆಯಲ್ಲಿ ಹಾಗೂ
>> ಹೈಸ್ಕೂಲು ಶಿಕ್ಷಣವನ್ನು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪಡೆದರು. ತಮ್ಮ
>> ಮನೆಯಿಂದ 10 ಕಿ.ಮೀ. ದೂರದ ಪ್ರೌಢಶಾಲೆಗೆ ಕಾಲ್ನಡಿಗೆಯಲ್ಲೇ, ಕಾಡುದಾರಿಯಲ್ಲಿ ಹೋಗಬೇಕಾದ
>> ಅನಿವಾರ್ಯ ಪರಿಸ್ಥಿತಿ ಇತ್ತು. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತನ್ನ ಬಿ. ಎಸ್ಸಿ.
>> ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿ ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ
>> ಬಿ.ಎಡ್. ಪದವಿಯನ್ನು ಪಡೆದರು. ಮಂಗಳೂರು ವಿವಿಯಲ್ಲಿ ಅತ್ಯುನ್ನತ ಶ್ರೇಣಿ (ರ್ಯಾಂಕ್)
>> ಗಳಿಸಿದ್ದರು. 1996 ರಲ್ಲಿ ನಡ ಸರಕಾರಿ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು - ಲೆಕ್ಕದ
>> (ಗಣಿತ) ಮಾಸ್ಟರ್ ಆಗಿದ್ದರು. ವಿದ್ಯಾರ್ಥಿಗಳ ಶ್ರೇಯಸ್ಸನ್ನು ಬಯಸಿ ಹಗಲು- ರಾತ್ರಿ ತರಗತಿ
>> ನಡೆಸಿ, ಉತ್ತಮ ಫಲಿತಾಂಶ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಬರೇ ಲೆಕ್ಕಕ್ಕೆ
>> ಮಾಸ್ತರಲ್ಲ. ಗಣಿತ ಪಾಠವನ್ನು ವಿನೂತನ ರೀತಿಯಲ್ಲಿ ಬೋಧನೆ ಮಾಡಿದವರು. 2012ರಲ್ಲಿ
>> ಗಣಿತಲೋಕಕ್ಕೆ ಅಗಣಿತವಾದ ಗಣಿತ ಪ್ರಯೋಗ ಶಾಲೆ (ಗಣಿತ ಲೋಕ) ಯನ್ನು ನಿರ್ಮಿಸಿ ಕರ್ನಾಟಕ
>> ರಾಜ್ಯದಲ್ಲೇ ಅಪ್ರತಿಮ ಗಣಿತ ಸಾಧಕನೆನಿಸಿಕೊಂಡವರು. ಸರಕಾರದಿಂದ ಯಾವುದೇ ಅನುದಾನ ಪಡೆಯದೆ,
>> ತನ್ನ ಸ್ವಂತ ಕರ್ಚಿನಿಂದ ಹಳೆವಿದ್ಯಾರ್ಥಿಗಳಿಂದ ಪ್ರಯೋಗಶಾಲೆಯ ವಿಸ್ತ್ರತ ಯೋಜನೆಯನ್ನು
>> ರೂಪಿಸಿ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ, ಸಹಶಿಕ್ಷಕರು ಹಾಗೂ ಊರವರ ಸಹಕಾರಗಳಿಂದ
>> ರಾಜ್ಯ ಮಟ್ಟದ ಗಣಿತ ಪ್ರಯೋಗಾಲಯವನ್ನು ನಡ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲು
>> ಸಾಧ್ಯವಾಯ್ತು ಎನ್ನುತ್ತಾರೆ ಯಾಕೂಬ್ ಮಾಸ್ತರ್. 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ
>> ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ 'ಟಾರ್ಗೆಟ್-40' ಎಂಬ
>> ಶೀರ್ಷಿಕೆಯಡಿ, ಪ್ರಶ್ನೆ ಪತ್ರಿಕೆ ತಯಾರಿ, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ
>> ವಿಷಯದಲ್ಲಿ ಸಂಕ್ಷಿಪ್ತ ನೋಟ್ಸ್ ತಯಾರಿಕೆ ಅಲ್ಲದೇ ಇನ್ನೂ ಅನೇಕ ರಚನೆಗಳನ್ನು ಮಾಡಿ, ರಾಜ್ಯ
>> ಗಣಿತ ಮತ್ತು ವಿಜ್ನ ಶಿಕ್ಷಕರ ವೇದಿಕೆಯ ಮೂಲಕ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ
>> ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ, ತನ್ನ ಮಾತ್ಸರ ರಹಿತ ಶಿಕ್ಷಕ ವೃತ್ತಿಗೆ ಕಾರಣರಾಗಿ,
>> ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರರಾದವರು. 2015ನೇ ಸಾಲಿನಲ್ಲಿ 10ನೇ
>> ತರಗತಿಯ ಗಣಿತ ಪಠ್ಯ ವಿಷಯಕ್ಕೆ 'ಎಸೆಸೆಲ್ಸಿ ಕ್ಲಾಸ್ ನೋಟ'ನ್ನು ಎಲ್ಲಾ ಅಧ್ಯಾಯಗಳಿಗೆ
>> ಆಕರ್ಷಕ ಶೈಲಿಯಲ್ಲಿ ರಚಿಸಿ ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದರಲ್ಲದೇ, ಗಣಿತದ
>> ವಿನೂತನ ಪ್ರಯೋಗಕ್ಕೆ ಪ್ರಯತ್ನ ಮಾಡಿ ಗಣಿತ ಪಾಠದ ವೀಡಿಯೋ ತಯಾರಿಸಿ, ಎಲ್ಲಾ ಶಿಕ್ಷಕರಿಗೆ
>> ಪೂರೈಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ ವಿಶೇಷ ಶೈಲಿಯಲ್ಲಿ ಗಣಿತ ಅಧ್ಯಾಯವಾರು
>> ಕ್ವಿಜ್(ಮಲ್ಟಿಪಲ್ ಕ್ವಶ್ಚನ್ಸ್) ತಯಾರಿಸುವ ಪ್ರಯತ್ನ ಮಾಡಿದ್ದಾರೆ. ಈ ತನ್ಮಧ್ಯೆ ಸರಕಾರವು
>> ಯಾಕೂಬ್ ರವರನ್ನು, ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ
>> ನಿಯೋಜಿಸಲಾಗಿದ್ದು ಶಾಲಾ ಮಕ್ಕಳ ಬಿಸಿಯೂಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ
>> ಹೆಗ್ಗಳಿಕೆ ಇವರದು. ಉತ್ತಮ ಸಂಪನ್ಮೂಲ ವ್ಯಕ್ತಿ ಎಸೆಸೆಲ್ಸಿ ಪರೀಕ್ಷಾ ಪೂರ್ವತರಬೇತಿಗಳನ್ನು
>> ಅನೇಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ, ಮುಝ್ಯವಾಗಿ ಬೆಳ್ತಂಗಡಿ ಜಮಿಯತ್ತುಲ್ ಫಲಾಹ್
>> ಘಟಕದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟು ಉತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು
>> ಉತ್ತೀರ್ಣರಾಗಿದ್ದಾರೆ. 2002ರಲ್ಲಿ ಯಾಕೂಬ್ ಕರ್ನಾಟಕ ಸರಕಾರದ ಜನ ಮೆಚ್ಚಿದ ಶಿಕ್ಷಕ
>> ಪ್ರಶಸ್ತಿಗೆ ಭಾಜನಾರಾದರು, ಇದೀಗ ಕೆಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ
>> ಆಶ್ರಯದಲ್ಲಿರುವ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ರಾಜ್ಯಮಟ್ಟದ ಗಣಿತ ಸಮಿತಿಯ ಸದಸ್ಯರಾಗಿ
>> ಇವರನ್ನು ನೇಮಿಸಿ ಸರಕಾರ ಆದೇಶ ನೀಡಿದೆ. ಇದೀಗ ಶ್ಯಾಮ ರಾವ್ ಪ್ರತಿಷ್ಠಾನವು ದ.ಕ. ಮತ್ತು
>> ಉಡುಪಿ ಜಿಲ್ಲೆಯ ಪ್ರೌಢ ಶಾಲೆ-ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ
>> ಶಿಕ್ಷಕರಿಗಾಗಿ ನೀಡುತ್ತಿರುವ ಪ್ರತಿಷ್ಠಿತ ಸ್ಯಾಮ ರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ
>> ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಪ್ರಶಸ್ತಿಯನ್ನು ಫೆ.14ರಂದು ವಳಚ್ಚಿಲಿನಲ್ಲಿರುವ
>> ಶ್ರೀನಿವಾಸ ಕಾಲೇಜಿನ ಸಂಭ್ರಮದ ಸಮಾರಂಭದಲ್ಲಿ ಸ್ವೀಕರಿಸಲಿದ್ದಾರೆ.
>>
>> ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್
>> http://newshunt.com/share/49662038
>> via Dailyhunt
>> ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್
>>
>> Click 👉 http://bit.ly/1QdIaQQ
>>
>>     📧 Varthabharati 📧
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to