http://m.prajavani.net/article/2016_02_22/389131
*ಪ್ರಜಾವಾಣಿ ಕ್ವಿಜ್* 22 Feb, 2016 <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2016_02_22%2F389131> <https://twitter.com/intent/tweet?text=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+http%3A%2F%2Fwww.prajavani.net%2Farticle%2F2016_02_22%2F389131> <whatsapp://send?text=1%29+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AE%E0%B3%8A%E0%B2%A6%E0%B2%B2+%E0%B2%85%E0%B2%A3%E0%B3%8D%E0%B2%B5%E0%B2%B8%E0%B3%8D%E0%B2%A4%E0%B3%8D%E0%B2%B0+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%AF%E0%B3%81+%E0%B2%B0%E0%B2%BE%E0%B2%9C%E0%B2%B8%E0%B3%8D%E0%B2%A4%E0%B2%BE%E0%B2%A8%E0%B2%A6+%E0%B2%AA%E0%B3%8B%E0%B2%96%E0%B3%8D%E0%B2%B0%E0%B2%BE%E0%B2%A8%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF+%E0%B2%A8%E0%B2%A1%E0%B3%86%E0%B2%AF%E0%B2%BF%E0%B2%A4%E0%B3%81.+%E0%B2%87%E0%B2%A6%E0%B3%81+%E0%B2%A8%E0%B2%A1%E0%B3%86%E0%B2%A6+%E0%B2%B5%E0%B2%B0%E0%B3%8D%E0%B2%B7+%E0%B2%AF%E0%B2%BE%E0%B2%B5%E0%B3%81%E0%B2%A6%E0%B3%81%3F%0D%0A%09a%29+1997%26nbsp%3B+b%29+1998%0D%0A%09c%29+1999%26nbsp%3B+d%29+2000%0D%0Ahttp%3A%2F%2Fwww.prajavani.net%2Farticle%2F2016_02_22%2F389131> <https://plus.google.com/share?url=http%3A%2F%2Fwww.prajavani.net%2Farticle%2F2016_02_22%2F389131> <http://www.pinterest.com/pin/find/?url=http%3A%2F%2Fwww.prajavani.net%2Farticle%2F2016_02_22%2F389131> <http://www.linkedin.com/shareArticle?mini=true&title=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+&url=http%3A%2F%2Fwww.prajavani.net%2Farticle%2F2016_02_22%2F389131> 1) ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆಯು ರಾಜಸ್ತಾನದ ಪೋಖ್ರಾನ್‌ನಲ್ಲಿ ನಡೆಯಿತು. ಇದು ನಡೆದ ವರ್ಷ ಯಾವುದು? a) 1997 b) 1998 c) 1999 d) 2000 2) ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಂಕ ಯಾವುದು? a) ಅಕ್ಟೋಬರ್ 2 b) ನವೆಂಬರ್ 14 c) ಜನವರಿ 12 d) ಸೆಪ್ಟೆಂಬರ್ 10 3) ಇಂದು ಸೋಮವಾರವಾಗಿದ್ದರೆ 62 ದಿನಗಳ ಬಳಿಕ ಯಾವ ವಾರ ಬರುತ್ತದೆ ಎಂಬುದನ್ನು ಈ ಕೆಳಕಂಡ ವಾರಗಳಲ್ಲಿ ಗುರುತಿಸಿ? a) ಶುಕ್ರವಾರ b) ಶನಿವಾರ c) ಭಾನುವಾರ d) ಸೋಮವಾರ 4) ಸಾಮಾನ್ಯವಾಗಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೂನ್ಯವೇಳೆಯನ್ನು ಯಾರು ನಿರ್ಧರಿಸುತ್ತಾರೆ ? a) ಪ್ರಧಾನಮಂತ್ರಿ/ ಮುಖ್ಯಮಂತ್ರಿ b) ಆಡಳಿತ ಪಕ್ಷದ ನಾಯಕರು c) ಸ್ಪೀಕರ್ d) ರಾಷ್ಟ್ರಪತಿಗಳು 5) ವಾಹನಗಳು ಹೊರಹಾಕುವ ಹೊಗೆಯಲ್ಲಿ ಪಾಲಿಕ್ಲಿನಿಕ್ ಹೈಡ್ರೋಕಾರ್ಬನ್ ಎಂಬ ವಿಷಾನಿಲ ಇರುತ್ತದೆ. ಇದು ಯಾವ ಕಾಯಿಲೆಗೆ ಕಾರಣವಾಗಿದೆ? a) ಕ್ಯಾನ್ಸರ್ b) ಮದ್ರಾಸ್ ಕಣ್ಣು c) ಶ್ವಾಸಕೋಶ ತೊಂದರೆ d) ಚರ್ಮ ವ್ಯಾದಿ 6) ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ತಾರಸಿ ತೋಟದ ಪರಿಕಲ್ಪನೆ ಬೆಳೆಯುತ್ತಿದೆ. ತಾರಸಿತೋಟದ ತಾಣ ಯಾವುದು? a) ಮನೆಯ ಬಾಲ್ಕನಿ b) ಮನೆಯ ಮೇಲ್ಛಾವಣಿ c) ಮೆಟ್ಟಿಲು d) ಮನೆಯ ಕಾಂಪೌಂಡ್ 7) ರೇಯಾನ್ ಬಟ್ಟೆಯ ಉಡುಪನ್ನು ಸಾಮಾನ್ಯವಾಗಿ ಈ ಕೆಳಕಂಡ ಯಾವ ಕಾರಣಕ್ಕಾಗಿ ಉಪಯೋಗಿಸುತ್ತಾರೆ? a) ಚಳಿಯಿಂದ ರಕ್ಷಣೆ b) ಮಳೆಯಿಂದ ರಕ್ಷಣೆ c) ಬೆಂಕಿಯಿಂದ ರಕ್ಷಣೆ d) ಬಿಸಿಲಿನಿಂದ ರಕ್ಷಣೆ 8) ಮೈಕಾ ಲೋಹದ ವಿಶೇಷತೆಯನ್ನು ಈ ಕೆಳ ಕಂಡವುಗಳಲ್ಲಿ ಗುರುತಿಸಿ? a) ನೀರಿನಲ್ಲಿ ಕರಗುತ್ತದೆ b) ಬಹು ಬೇಗ ಬಿಸಿಯಾಗುತ್ತದೆ c) ವಿದ್ಯುತ್ ಹರಿಯುವುದಿಲ್ಲ d) ವಿದ್ಯುತ್ ಹರಿಯುತ್ತದೆ 9) ಭಾರತದ ರಕ್ಷಣಾ ಪಡೆಯ (ಸೇನೆ) ಪರಮಾಧಿಕಾರವನ್ನು ಯಾರು ಹೊಂದಿರುತ್ತಾರೆ? a) ರಾಷ್ಟ್ರಪತಿಗಳು b) ಪ್ರಧಾನಮಂತ್ರಿಗಳು c) ರಕ್ಷಣಾ ಸಚಿವರು d) ಸೇನೆಯ ಮುಖ್ಯಸ್ಥರು 10) ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಭಾಷೆಯ ಆಧಾರದಲ್ಲಿ ರಚನೆಯಾದ ಮೊದಲ ರಾಜ್ಯ ಯಾವುದು? a) ಕರ್ನಾಟಕ b) ಆಂಧ್ರಪ್ರದೇಶ c) ಮಹಾರಾಷ್ಟ್ರ d) ಗೋವಾ ಉತ್ತರಗಳು: 1- b, 2-a, 3-c, 4-c, 5-a, 6-b, 7-c, 8-c, 9-a, 10-b Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
