Thank you sir
On 22 Feb 2016 07:28, "HAREESHKUMAR K Agasanapura" <[email protected]>
wrote:

> http://m.prajavani.net/article/2016_02_22/389131
>
> *ಪ್ರಜಾವಾಣಿ ಕ್ವಿಜ್‌*
>
> 22 Feb, 2016
>
>
> <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2016_02_22%2F389131>
> <https://twitter.com/intent/tweet?text=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+http%3A%2F%2Fwww.prajavani.net%2Farticle%2F2016_02_22%2F389131>
> <https://plus.google.com/share?url=http%3A%2F%2Fwww.prajavani.net%2Farticle%2F2016_02_22%2F389131>
> <http://www.pinterest.com/pin/find/?url=http%3A%2F%2Fwww.prajavani.net%2Farticle%2F2016_02_22%2F389131>
> <http://www.linkedin.com/shareArticle?mini=true&title=%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF+%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D%E2%80%8C+&url=http%3A%2F%2Fwww.prajavani.net%2Farticle%2F2016_02_22%2F389131>
>
> 1) ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆಯು ರಾಜಸ್ತಾನದ ಪೋಖ್ರಾನ್‌ನಲ್ಲಿ ನಡೆಯಿತು. ಇದು
> ನಡೆದ ವರ್ಷ ಯಾವುದು?
> a) 1997  b) 1998
> c) 1999  d) 2000
>
> 2) ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಂಕ ಯಾವುದು?
> a) ಅಕ್ಟೋಬರ್ 2
> b) ನವೆಂಬರ್ 14
> c) ಜನವರಿ 12
> d) ಸೆಪ್ಟೆಂಬರ್ 10
>
> 3) ಇಂದು ಸೋಮವಾರವಾಗಿದ್ದರೆ 62 ದಿನಗಳ ಬಳಿಕ ಯಾವ ವಾರ ಬರುತ್ತದೆ ಎಂಬುದನ್ನು ಈ ಕೆಳಕಂಡ
> ವಾರಗಳಲ್ಲಿ ಗುರುತಿಸಿ?
> a) ಶುಕ್ರವಾರ b) ಶನಿವಾರ
> c) ಭಾನುವಾರ d) ಸೋಮವಾರ
>
> 4) ಸಾಮಾನ್ಯವಾಗಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೂನ್ಯವೇಳೆಯನ್ನು ಯಾರು
> ನಿರ್ಧರಿಸುತ್ತಾರೆ ?
> a) ಪ್ರಧಾನಮಂತ್ರಿ/ ಮುಖ್ಯಮಂತ್ರಿ b) ಆಡಳಿತ ಪಕ್ಷದ ನಾಯಕರು
> c) ಸ್ಪೀಕರ್ d) ರಾಷ್ಟ್ರಪತಿಗಳು
>
> 5) ವಾಹನಗಳು ಹೊರಹಾಕುವ ಹೊಗೆಯಲ್ಲಿ ಪಾಲಿಕ್ಲಿನಿಕ್ ಹೈಡ್ರೋಕಾರ್ಬನ್ ಎಂಬ ವಿಷಾನಿಲ
> ಇರುತ್ತದೆ. ಇದು ಯಾವ ಕಾಯಿಲೆಗೆ ಕಾರಣವಾಗಿದೆ?
> a) ಕ್ಯಾನ್ಸರ್ b) ಮದ್ರಾಸ್ ಕಣ್ಣು
> c) ಶ್ವಾಸಕೋಶ ತೊಂದರೆ d) ಚರ್ಮ ವ್ಯಾದಿ
>
> 6) ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ತಾರಸಿ ತೋಟದ ಪರಿಕಲ್ಪನೆ ಬೆಳೆಯುತ್ತಿದೆ.
> ತಾರಸಿತೋಟದ ತಾಣ ಯಾವುದು?
> a) ಮನೆಯ ಬಾಲ್ಕನಿ b) ಮನೆಯ ಮೇಲ್ಛಾವಣಿ
> c) ಮೆಟ್ಟಿಲು d) ಮನೆಯ ಕಾಂಪೌಂಡ್
>
> 7) ರೇಯಾನ್ ಬಟ್ಟೆಯ ಉಡುಪನ್ನು ಸಾಮಾನ್ಯವಾಗಿ ಈ ಕೆಳಕಂಡ ಯಾವ ಕಾರಣಕ್ಕಾಗಿ
> ಉಪಯೋಗಿಸುತ್ತಾರೆ?
> a)  ಚಳಿಯಿಂದ ರಕ್ಷಣೆ b) ಮಳೆಯಿಂದ ರಕ್ಷಣೆ
> c) ಬೆಂಕಿಯಿಂದ ರಕ್ಷಣೆ d) ಬಿಸಿಲಿನಿಂದ ರಕ್ಷಣೆ
>
> 8) ಮೈಕಾ ಲೋಹದ ವಿಶೇಷತೆಯನ್ನು ಈ ಕೆಳ ಕಂಡವುಗಳಲ್ಲಿ ಗುರುತಿಸಿ?
> a) ನೀರಿನಲ್ಲಿ ಕರಗುತ್ತದೆ b) ಬಹು ಬೇಗ ಬಿಸಿಯಾಗುತ್ತದೆ
> c) ವಿದ್ಯುತ್ ಹರಿಯುವುದಿಲ್ಲ d) ವಿದ್ಯುತ್ ಹರಿಯುತ್ತದೆ
>
> 9) ಭಾರತದ ರಕ್ಷಣಾ ಪಡೆಯ (ಸೇನೆ) ಪರಮಾಧಿಕಾರವನ್ನು ಯಾರು ಹೊಂದಿರುತ್ತಾರೆ?
> a) ರಾಷ್ಟ್ರಪತಿಗಳು b) ಪ್ರಧಾನಮಂತ್ರಿಗಳು
> c) ರಕ್ಷಣಾ ಸಚಿವರು  d) ಸೇನೆಯ ಮುಖ್ಯಸ್ಥರು
>
> 10) ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಭಾಷೆಯ ಆಧಾರದಲ್ಲಿ ರಚನೆಯಾದ ಮೊದಲ ರಾಜ್ಯ ಯಾವುದು?
> a) ಕರ್ನಾಟಕ b) ಆಂಧ್ರಪ್ರದೇಶ
> c) ಮಹಾರಾಷ್ಟ್ರ d) ಗೋವಾ
> ಉತ್ತರಗಳು: 1- b, 2-a, 3-c, 4-c, 5-a, 6-b, 7-c, 8-c, 9-a, 10-b
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email [email protected]
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to