Dear sir, 
If u want to serve the nation , people, teachers and students do post ur 
magazine in STF freely.
Why do u impose the teachers to buy the same thing .
Knowledge is to share not to make it as business  



Sent from my iPhone


> On 10-Mar-2016, at 12:59 AM, srinivasa d shetty <[email protected]> wrote:
> 
> ಡಿಸೆಂಬರ್ ನಿಂದ ಇಲ್ಲಿಯವರೆಗೆ ಏನಿಲ್ಲವೆಂದರೂ ಸರಿಸುಮಾರು 1000ಕ್ಕೂ ಹೆಚ್ಚಿನ ಗಣಿತ 
> ಶಿಕ್ಷಕರನ್ನು ಸಂಪರ್ಕಿಸಿದ್ದೇನೆ. ಅವರೆಲ್ಲರಿಗೂ ಬಹಳ ಆಸ್ಥೆಯಿಂದ 'ಅನಂತದೆಡೆಗೆ' ಗಣಿತ 
> ಪತ್ರಿಕೆಯ ಮಹತ್ವ ಹಾಗೂ ಅದರ ಚಟುವಟಿಕೆಗಳನ್ನು ವಿವರಿಸಿದ್ದೇನೆ. ದುರದೃಷ್ಟವಷಾತ್ ಅವರೆಲ್ಲರು 
> ನಮ್ಮ ಕೈ ಹಿಡಿಯಲಿಲ್ಲ.
> 
> ನಮ್ಮ ಯೋಜನೆ ಇದ್ದದ್ದು 48 ಪುಟಗಳ ಪತ್ರಿಕೆ ರೂಪಿಸಬೇಕೆನ್ನುವುದು. ನಮ್ಮ ಗಣಿತ ಶಿಕ್ಷಕರ 
> ಪ್ರೋತ್ಸಾಹವನ್ನು ನೋಡಿ 48 ಪುಟಕ್ಕೆ ವಿಸ್ತರಿಸೋಣವೆಂದು 16 ಪುಟಕ್ಕೆ ಸೀಮಿತಗೊಳಿಸಿಕೊಂಡೆವು. 
> ಪತ್ರಿಕೆ ಪ್ರಾರಂಭವಾಗಿ 4 ತಿಂಗಳುಗಳೇ ಕಳೆದಿವೆ. ಆದರೂ ನಾವು ನಿರೀಕ್ಷಿಸಿದಷ್ಟು ಉತ್ತೇಜನ 
> ನಮಗೆ ಸಿಗಲಿಲ್ಲ.
> 
> ವಾರ್ಷಿಕ ಚಂದಾ ರೂ. 200 ನೀಡಲು ಮುಖ್ಯಶಿಕ್ಷಕರತ್ತ ಬೊಟ್ಟು ಮಾಡಿದವರೇ ಹೆಚ್ಚು. ಸಮಯದ ಅಭಾವದ 
> ನೆಪ ಹೇಳಿದವರು ಮತ್ತೊಂದಷ್ಟು ಜನ. ಸ್ವಯಂ ಪ್ರೇರಿತರಾಗಿ ಸುಮಾರು 200 ಜನ ಗಣಿತ ಶಿಕ್ಷಕರು 
> ಚಂದಾದಾರರಾಗಿರುವುದೇ ಗಣಿತ ಪತ್ರಿಕೆಯು ಉಸಿರಾಡಲು ಕಾರಣ.
> 
> ಸರಿಸುಮಾರು 5000 ಗಣಿತ ಶಿಕ್ಷಕರನ್ನು ಒಳಗೊಂಡ ಕರ್ನಾಟಕದಲ್ಲಿ ಅರ್ಧದಷ್ಟು ಶಿಕ್ಷಕರು ಮನಸ್ಸು 
> ಮಾಡಿದರೂ ನಮ್ಮ ಪತ್ರಿಕೆ ಕನ್ನಡ ಪತ್ರಿಕಾ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗುವುದರಲ್ಲಿ ಎರಡು 
> ಮಾತಿಲ್ಲ.
> 
> ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಚಂದಾದಾರರಾಗುವರೆಂಬ ಅದಮ್ಯ ನಂಬಿಕೆಯಿದೆ. ಗಣಿತ ಶಿಕ್ಷಕರು 
> ಯಾರಿಗೂ ಕಡಿಮೆಯಿಲ್ಲ.
> 
> - ಶ್ರೀನಿವಾಸ ಡಿ. ಶೆಟ್ಟಿ 
> (ಬರೆಯಬಾರದ ಮನಸ್ಸಿನಲ್ಲಿ ಬರೆದಿದ್ದೇನೆ. ಕ್ಷಮೆ ಇರಲಿ)
> 
> -- 
> 1. If a teacher wants to join STF, visit 
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER - 
> http://karnatakaeducation.org.in/KOER/en/index.php
> 4. For Ubuntu 14.04 installation, visit 
> http://karnatakaeducation.org.in/KOER/en/index.php/Kalpavriksha 
> 4. For doubts on Ubuntu, public software, visit 
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see 
> http://karnatakaeducation.org.in/KOER/en/index.php/Why_public_software 
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> --- 
> You received this message because you are subscribed to the Google Groups 
> "Maths & Science STF" group.
> To unsubscribe from this group and stop receiving emails from it, send an 
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to