ಆತ್ಮೀಯ ಸರ್ ನಮಸ್ಕಾರ ಸಾಧ್ಯವಾದರೆ ಹಲವು ಸಂಘ ಸಂಸ್ಥೆಗಳಿಗೂ ಸಂಪರ್ಕ ಮಾಡಿ ಅವರಿಂದಲೂ ಸಹಾಯ ನಿರೀಕ್ಷೆಯ ಬರಬಹುದು ಕೆಲವು ಸಂಸ್ಥೆಗಳು ಈ ಕೆಳಗಿನಂತಿವೆ ಜೊತೆಗೆ ನಾನು ಕೂಡ ನಿಮ್ಮೊಂದಿಗೆ ಇದ್ದೇನೆ
1. ಅಜೀಂ ಪ್ರೇಮಜಿ ಫೌಂಡೇಷನ್ 2. ಕಲಿಕೆ ಟಾಟಾ ಟ್ರಸ್ಟ್ ಯಾದಗಿರಿ 3. ಐಟಿ ಫಾರ್ ಚೇಂಜ್ 4. ಅಕ್ಷರ ಫೌಂಡೇಶನ್ 5. ಟಿಟಿಎಫ್ 6. ದೇಸಪಾ 2016-03-10 0:59 GMT+05:30 srinivasa d shetty <[email protected]>: > ಡಿಸೆಂಬರ್ ನಿಂದ ಇಲ್ಲಿಯವರೆಗೆ ಏನಿಲ್ಲವೆಂದರೂ ಸರಿಸುಮಾರು 1000ಕ್ಕೂ ಹೆಚ್ಚಿನ ಗಣಿತ > ಶಿಕ್ಷಕರನ್ನು ಸಂಪರ್ಕಿಸಿದ್ದೇನೆ. ಅವರೆಲ್ಲರಿಗೂ ಬಹಳ ಆಸ್ಥೆಯಿಂದ 'ಅನಂತದೆಡೆಗೆ' ಗಣಿತ > ಪತ್ರಿಕೆಯ ಮಹತ್ವ ಹಾಗೂ ಅದರ ಚಟುವಟಿಕೆಗಳನ್ನು ವಿವರಿಸಿದ್ದೇನೆ. ದುರದೃಷ್ಟವಷಾತ್ > ಅವರೆಲ್ಲರು ನಮ್ಮ ಕೈ ಹಿಡಿಯಲಿಲ್ಲ. > > ನಮ್ಮ ಯೋಜನೆ ಇದ್ದದ್ದು 48 ಪುಟಗಳ ಪತ್ರಿಕೆ ರೂಪಿಸಬೇಕೆನ್ನುವುದು. ನಮ್ಮ ಗಣಿತ ಶಿಕ್ಷಕರ > ಪ್ರೋತ್ಸಾಹವನ್ನು ನೋಡಿ 48 ಪುಟಕ್ಕೆ ವಿಸ್ತರಿಸೋಣವೆಂದು 16 ಪುಟಕ್ಕೆ > ಸೀಮಿತಗೊಳಿಸಿಕೊಂಡೆವು. ಪತ್ರಿಕೆ ಪ್ರಾರಂಭವಾಗಿ 4 ತಿಂಗಳುಗಳೇ ಕಳೆದಿವೆ. ಆದರೂ ನಾವು > ನಿರೀಕ್ಷಿಸಿದಷ್ಟು ಉತ್ತೇಜನ ನಮಗೆ ಸಿಗಲಿಲ್ಲ. > > ವಾರ್ಷಿಕ ಚಂದಾ ರೂ. 200 ನೀಡಲು ಮುಖ್ಯಶಿಕ್ಷಕರತ್ತ ಬೊಟ್ಟು ಮಾಡಿದವರೇ ಹೆಚ್ಚು. ಸಮಯದ > ಅಭಾವದ ನೆಪ ಹೇಳಿದವರು ಮತ್ತೊಂದಷ್ಟು ಜನ. ಸ್ವಯಂ ಪ್ರೇರಿತರಾಗಿ ಸುಮಾರು 200 ಜನ ಗಣಿತ > ಶಿಕ್ಷಕರು ಚಂದಾದಾರರಾಗಿರುವುದೇ ಗಣಿತ ಪತ್ರಿಕೆಯು ಉಸಿರಾಡಲು ಕಾರಣ. > > ಸರಿಸುಮಾರು 5000 ಗಣಿತ ಶಿಕ್ಷಕರನ್ನು ಒಳಗೊಂಡ ಕರ್ನಾಟಕದಲ್ಲಿ ಅರ್ಧದಷ್ಟು ಶಿಕ್ಷಕರು > ಮನಸ್ಸು ಮಾಡಿದರೂ ನಮ್ಮ ಪತ್ರಿಕೆ ಕನ್ನಡ ಪತ್ರಿಕಾ ಇತಿಹಾಸದಲ್ಲೇ ಒಂದು > ಮೈಲುಗಲ್ಲಾಗುವುದರಲ್ಲಿ ಎರಡು ಮಾತಿಲ್ಲ. > > ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಚಂದಾದಾರರಾಗುವರೆಂಬ ಅದಮ್ಯ ನಂಬಿಕೆಯಿದೆ. ಗಣಿತ > ಶಿಕ್ಷಕರು ಯಾರಿಗೂ ಕಡಿಮೆಯಿಲ್ಲ. > > - ಶ್ರೀನಿವಾಸ ಡಿ. ಶೆಟ್ಟಿ > (ಬರೆಯಬಾರದ ಮನಸ್ಸಿನಲ್ಲಿ ಬರೆದಿದ್ದೇನೆ. ಕ್ಷಮೆ ಇರಲಿ) > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- *************** with regards ************* *K. M . **Vishwanath Martur.* Program Coordinator *Kalike * *An Associate Organization of * *Sir Ratan Tata Trust Sri Laxmi Nivas, Plot No. 14 & 15,Behind Balaji Kalyan Mantap,Near Vanakeri Layout,Yadgir- 585 201T: 8473 250106* Mob: 9686714046 Email: [email protected] Web: www.mankavi.weebly.com -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
