ಅನಂತದೆಡೆಗೆ  ಪತ್ರಿಕೆ  establish ಆಗುವ ಮುನ್ನ ಶ್ರೀನಿವಾಸ್ ನನ್ನ ಜೊತೆ ಪತ್ರಿಕೆ
ಮಾಡುವ ಬಗ್ಗೆ ಸಮಾಲೋಚಿಸಿದಾಗ ತುಂಬ ಉಪಯುಕ್ತ ಎನಿಸಿತು..... So I said ok sir it's
good idea ......ಅಂದಿನಿಂದ ಶುರು ಆದ ಈ ಪ್ರಯತ್ನ ತುಂಬಾ ಸಾರ್ಥಕ ಎನಿಸಿದೆ.ಅದರ ಒಬ್ಬ
ಲೇಖಕ ಆಗಿದ್ದೇನೆ.
ಎಷ್ಟೋ ಗೊತ್ತಿರದ ವಿಷಯಗಳ ಅನಾವರಣ ಪತ್ರಿಕೆಯಲ್ಲಿ   ಆಗಿದೆ. ಮೊದಲಿಗೆ free supply ಅಂತ
ಯೋಚಿಸಿದೆವು. Donate ಮಾಡುವವರಾರೂ ಮಾಡಲಿಲ್ಲ. ನಂತರ ಶ್ರೀನಿವಾಸ್ ಸ್ವಂತ ಹಣ ಖರ್ಚು ಮಾಡಿ
1000 ಕಾಪಿ ಹಾಕಿಸುತ್ತಿದ್ದರು. ಆದರೆ  ಪ್ರತೀ ಬಾರಿ 300 - 400 ಕಾಪಿ ಉಳಿದು ಅದು loss
.....ಹೇಗಾದರೂ ಆಗಲಿ ಅಂತ ಮುಂದಿಟ್ಟ ಹೆಜ್ಜೆ ಹಿಂದಿಡಬಾರದೆಂದು ಪ್ರಯತ್ನ
ಮುಂದುವರಿದಿದೆ.ಅದರಲ್ಲಿ ಎಷ್ಟು  ಹಿಂಸೆ ಇದೆ ಅಂತನೂ ಗೊತ್ತಾಗಿದೆ.ಸಾಧ್ಯವಾದಷ್ಟು
ಶಿಕ್ಷಕರು encourage ಮಾಡದರೆ ಉತ್ತಮ. ......
On 11 Mar 2016 5:06 pm, "manjula" <[email protected]> wrote:

> Srinivasa sir.  V are with u
> I got that magazines. All r very nice
> On Mar 10, 2016 12:59 AM, "srinivasa d shetty" <[email protected]>
> wrote:
>
>> ಡಿಸೆಂಬರ್ ನಿಂದ ಇಲ್ಲಿಯವರೆಗೆ ಏನಿಲ್ಲವೆಂದರೂ ಸರಿಸುಮಾರು 1000ಕ್ಕೂ ಹೆಚ್ಚಿನ ಗಣಿತ
>> ಶಿಕ್ಷಕರನ್ನು ಸಂಪರ್ಕಿಸಿದ್ದೇನೆ. ಅವರೆಲ್ಲರಿಗೂ ಬಹಳ ಆಸ್ಥೆಯಿಂದ 'ಅನಂತದೆಡೆಗೆ' ಗಣಿತ
>> ಪತ್ರಿಕೆಯ ಮಹತ್ವ ಹಾಗೂ ಅದರ ಚಟುವಟಿಕೆಗಳನ್ನು ವಿವರಿಸಿದ್ದೇನೆ. ದುರದೃಷ್ಟವಷಾತ್
>> ಅವರೆಲ್ಲರು ನಮ್ಮ ಕೈ ಹಿಡಿಯಲಿಲ್ಲ.
>>
>> ನಮ್ಮ ಯೋಜನೆ ಇದ್ದದ್ದು 48 ಪುಟಗಳ ಪತ್ರಿಕೆ ರೂಪಿಸಬೇಕೆನ್ನುವುದು. ನಮ್ಮ ಗಣಿತ ಶಿಕ್ಷಕರ
>> ಪ್ರೋತ್ಸಾಹವನ್ನು ನೋಡಿ 48 ಪುಟಕ್ಕೆ ವಿಸ್ತರಿಸೋಣವೆಂದು 16 ಪುಟಕ್ಕೆ
>> ಸೀಮಿತಗೊಳಿಸಿಕೊಂಡೆವು. ಪತ್ರಿಕೆ ಪ್ರಾರಂಭವಾಗಿ 4 ತಿಂಗಳುಗಳೇ ಕಳೆದಿವೆ. ಆದರೂ ನಾವು
>> ನಿರೀಕ್ಷಿಸಿದಷ್ಟು ಉತ್ತೇಜನ ನಮಗೆ ಸಿಗಲಿಲ್ಲ.
>>
>> ವಾರ್ಷಿಕ ಚಂದಾ ರೂ. 200 ನೀಡಲು ಮುಖ್ಯಶಿಕ್ಷಕರತ್ತ ಬೊಟ್ಟು ಮಾಡಿದವರೇ ಹೆಚ್ಚು. ಸಮಯದ
>> ಅಭಾವದ ನೆಪ ಹೇಳಿದವರು ಮತ್ತೊಂದಷ್ಟು ಜನ. ಸ್ವಯಂ ಪ್ರೇರಿತರಾಗಿ ಸುಮಾರು 200 ಜನ ಗಣಿತ
>> ಶಿಕ್ಷಕರು ಚಂದಾದಾರರಾಗಿರುವುದೇ ಗಣಿತ ಪತ್ರಿಕೆಯು ಉಸಿರಾಡಲು ಕಾರಣ.
>>
>> ಸರಿಸುಮಾರು 5000 ಗಣಿತ ಶಿಕ್ಷಕರನ್ನು ಒಳಗೊಂಡ ಕರ್ನಾಟಕದಲ್ಲಿ ಅರ್ಧದಷ್ಟು ಶಿಕ್ಷಕರು
>> ಮನಸ್ಸು ಮಾಡಿದರೂ ನಮ್ಮ ಪತ್ರಿಕೆ ಕನ್ನಡ ಪತ್ರಿಕಾ ಇತಿಹಾಸದಲ್ಲೇ ಒಂದು
>> ಮೈಲುಗಲ್ಲಾಗುವುದರಲ್ಲಿ ಎರಡು ಮಾತಿಲ್ಲ.
>>
>> ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಚಂದಾದಾರರಾಗುವರೆಂಬ ಅದಮ್ಯ ನಂಬಿಕೆಯಿದೆ. ಗಣಿತ
>> ಶಿಕ್ಷಕರು ಯಾರಿಗೂ ಕಡಿಮೆಯಿಲ್ಲ.
>>
>> - ಶ್ರೀನಿವಾಸ ಡಿ. ಶೆಟ್ಟಿ
>> (ಬರೆಯಬಾರದ ಮನಸ್ಸಿನಲ್ಲಿ ಬರೆದಿದ್ದೇನೆ. ಕ್ಷಮೆ ಇರಲಿ)
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to