Super sir
On 13 Apr 2016 18:47, "Gireesha HP" <[email protected]> wrote:

> ಅಂಬೇಡ್ಕರ್ ಜಯಂತಿ..... ಸಮೀಪಿಸುತ್ತಿರುವ ಸಂದರ್ಭದಲ್ಲಿ  ಹೊಳೆದದ್ದು.....
>
> ನಮ್ಮ ಜನಗಳಲ್ಲಿ  ಅನೇಕರು ಹೇಗೆ ಎಂದರೆ  ಅನವಶ್ಯಕವಾದ ಕಾರ್ಯಗಳಿಗೆ ಹೂವಿನ ಹಾರಗಳ
> ಸುರಿಮಳೆ
> ಸುರಿಸುತ್ತಾರೆ.....
> ಆದರೆ ಕೆಲವರು  ಎಷ್ಟು ಜಿಗುಟು  ಎಂದರೆ ಸಮಾಜದ  ಉಧ್ಧಾರಕ್ಕೆ ಹೋರಾಡಿದ ಮಹನೀಯರಿಗೂ  ಒಂದು
> ಹೂವಿನ ಹಾರ ಹಾಕಲೂ ಸಹ  ರೂಪಾಯಿಗಳ ಲೆಕ್ಕ ಹಾಕುತ್ತಾರೆ....
> ಹೇಗೋ ಒಂದು ಕಾರ್ಯಕ್ರಮ ಮುಗಿಸಲು
> ಹವಣಿಸುತ್ತಾರೆ.... ಛೇ ಏನನ್ನಬೇಕು ಇವರ
> ಮನೋಸ್ಥಿತಿಗೆ......... ?? ಮುಂದಿನ ಜನಾಂಗದವರಿಗೆ  ನಮ್ಮ ಭಾರತೀಯ ಮಹನೀಯರ ಬಗ್ಗೆ ಗೌರವ
> ಮೂಡಬೇಕೆಂದರೆ ಇಂದಿನ ನಮ್ಮ ಆಚರಣಾ ವಿಧಾನಗಳು  ,  ಮಾಹಿತಿಗಳನ್ನು ತಿಳಿಸುವುದು ..... ಮೂಲ
> ತಳಹದಿ ಅನ್ನೋದನ್ನು ತಿಳಿಯುವುದು ಯಾವಾಗ ........??
>
> ನಮ್ಮ ದೇಶದ ಮಹನೀಯರ ಜಯಂತಿಗಳು  ಸರ್ಕಾರಿ  ಆದೇಶದ ಪಾಲನೆಗಷ್ಟೇ ಆಗಿದೆಯೇ...?
> ಆಚರಿಸದಿದ್ದರೇ ಯಾರಾದರೂ ಪೇಪರ್ ನಲ್ಲಿ
> ಹಾಕಿಸಿಬಿಟ್ಟಾರು ಎಂಬ ಭಯಕ್ಕೇ...??
> ಮಹನೀಯರುಗಳಿಗೆ ಗೌರವ ಕೊಡುವಂತೆ ಚಾಟಿ ಬೀಸಬಾರದೇಕೆ .......?? ಬೇಡಿ ಪಡೆಯಬೇಕೇ...?
>
> ವಿಶ್ವ ಸಂಸ್ಥೆಯೇ ಅಂಬೇಡ್ಕರ್ ರವರಂತಹವರ ಜಯಂತಿ ಮಾಡಿ ಆದರ್ಶವಾಗಿರುವಾಗ
> ನಮಗೆ ನಮ್ಮ ಭಾರತೀಯ ರತ್ನಗಳ ಬಗ್ಗೆ ಗೌರವ ಬರುವುದು ಯಾವಾಗ. ...??
>
> ದೀನ ದಲಿತರ ಉಧ್ಧಾರಕ್ಕೆ ನಿಮ್ಮ ಜೀವನವನ್ನೇ
> ಸವೆಸಿದಿರಿ ಅಂಬೇಡ್ಕರ್. ....
> ಮನುಷ್ಯನನ್ನು ಮನುಷ್ಯನಂತೆ ಕಾಣಿ ಎಂದು ನೀವು ಹೋರಾಟ ಮಾಡಬೇಕಾಯ್ತಲ್ಲ ಎಂಬುದೇ
> ವಿಪರ್ಯಾಸ.....
> ಈ ಆಧುನಿಕ ಯುಗದಲ್ಲೂ  ಮಹಿಳೆಯರಿಗೂ ದೇವರ ಮೂರ್ತಿ
> ಮುಟ್ಟದಂತೆ ಅಟ್ಟಹಾಸ.....
>
> ಅಂಬೇಡ್ಕರ್ , ಗಾಂಧೀಜಿ , ಪಟೇಲ್, ವಿವೇಕಾನಂದ ,ಕಲಾಂ ,ಶಾಸ್ತ್ರಿ ,ತೆರೇಸಾ,ಭಗತ್ ಸಿಂಗ್,
> ಭೋಸ್,ಬಸವಣ್ಣರಂತ  ಅನೇಕಾನೇಕ  ಭಾರತರತ್ನಗಳಿಗೆ  ಕೈ ಮುಗಿದು ಗೌರವಿಸುತ್ತೇವೆ....
>
> ಆದರೂ ನಿಮ್ಮ ಜಯಂತಿ ಕೆಲವೇ  ಜಾತಿಗಳಿಗೆ ಸೀಮಿತವಾಗಬಾರದು ...  ಸರ್ವ ಭಾರತೀಯನದೂ
> ಆಗಬೇಕು.....
> ಅದರಂತೆಯೇ ಎಲ್ಲಾ ಭಾರತೀಯ  ರತ್ನಗಳ ಜಯಂತಿಗಳು ಕೆಲವೇ ಜಾತಿಗೆ ಸೀಮಿತ ಆಗದೇ ಸರ್ವ
> ಭಾರತೀಯನದೂ ಆಗಬೇಕು  ಅಲ್ಲವೇ.....??
>
> ಅಂಬೇಡ್ಕರ್ ರವರೇ ಹೇಳಿದ್ದಾರೆ...
> " ಮೊದಲಿಗೂ ,ಕೊನೆಗೂ ನಾವು ಭಾರತೀಯರೇ ಎಂದು "
> ನಾವೆಲ್ಲಾ ಭಾರತೀಯರೇ....ದೇಶದ ಏಳಿಗೆಗಾಗಿ ಶ್ರಮಿಸೋಣ.....
> ಎಲ್ಲರ ಮಹನೀಯರ ಆದರ್ಶದ ಭಾಷಣವನ್ನು ಶಹಭ್ಬಾಸ್  ಎಂಬಂತೆ ತೋರಿಕೆಗೆ ಮಾಡುವುದಕ್ಕಷ್ಟೇ
> ಸೀಮಿತವಾಗಿಸದೇ ಸ್ವಲ್ಪವಾದರೂ ಅನುಸರಿಸಲು
> ಪ್ರಯತ್ನಿಸೋಣ....
>
> ಅಷ್ಟಾದರೂ ಫಲಪ್ರದವಾಗಲಿ ಅಲ್ಲವೇ....??
>
> ಇದನ್ನು ಓದಿದ ಕೂಡಲೇ ಅಂದುಕೊಳ್ಳುವರು ಹೋ ಇವನು ಮೇಲ್ವರ್ಗದ ಜಾತಿಯವನಲ್ಲವೇನೋ....?
> ಅದಕ್ಕೇ
> ಇಷ್ಟು ಪುರಾಣ ಬರೆದವನೆ ಅಂತ....
>
>   ಇಲ್ಲಾ ಸ್ವಾಮಿ .....ನನಗೆ ತಿಳಿದಿರುವಂತೆ ನಾನು ಮೇಲ್ವರ್ಗದ  ಜಾತಿಯವನು ಅಂತ
> ಗುರುತಿಸಲ್ಪಡುವ  ಜಾತಿಯೇ.....    ಆದರೆ ಮೇಲ್ವರ್ಗ ,  ಕೆಳವರ್ಗ ಅಂತ ಜಾತಿ ವರ್ಗ
> ಮಾಡಿಕೊಂಡೋರು ಯಾರು ಹೇಳಿ  ...  ನಾವು ನಾವೇ...... ಹೇಳಬೇಕೆಂದರೆ ಎಲ್ಲರದೂ ಒಂದೇ ವರ್ಗ
> ......ಅದುವೇ  ಮಾನವ ವರ್ಗ....
>
> ಇವನು ಮೇಲ್ವರ್ಗ  , ಕೆಳವರ್ಗ  ಅಂತ ಗುರುತಿಸುವುದಕ್ಕಿಂತ   ಪ್ರತಿಭೆ ಗುರುತಿಸೋಣ...
> ....ಎಲ್ಲಾ ಜಾತಿಯಲ್ಲೂ ಪ್ರತಿಭೆಗಳಿವೆ. ಸಂಖ್ಯೆ ಏರು ಪೇರು ಇರಬಹುದಷ್ಟೇ......
> ನಾವು ಅನುಸರಿಸಬೇಕಾದ ಜಾತಿ ಮಾನವೀಯತೆಯ , ಮನುಷ್ಯತ್ವದ ಜಾತಿ ....ಇದನ್ನು ಅನುಸರಿಸಿದರೆ
> ಎಲ್ಲಾ ಮಹನೀಯರ ಹೋರಾಟ ಸಾರ್ಥಕ.ಏನಂತೀರಾ ಸ್ವಾಮಿ. .....???
>
> HAPPY .......
> DR.B R AMBEDKER JAYANTI.....
> ..... In Advance ............     👏
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to