ಸರ್ ಒಂದು ಪರೀಕ್ಷೆ ಮಾಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥ ಇಲ್ಲ. ......SSLC ಯವರಿಗೆ
ಸೇತುಬಂಧ ಮಾಡಿ ಅಂತ ಅಥವಾ ಮಾಡಬೇಡಿ ಅಂತ ಎಲ್ಲೂ ಇಲ್ಲ ಬಿಡಿ . 70 % SSLC ಯವರಿಗೆ ಈ
ಪರೀಕ್ಷೆಗಳನ್ನು ಮಾಡಲ್ಲ.....
ನಾನು ಅನುಸರಿಸುತ್ತಿರುವುದೇನೆಂದರೆ ಒಂದು ಪೂರ್ವ, ಒಂದು ಸಾಫಲ್ಯ ಪರೀಕ್ಷೆ
ನಡೆಸುತ್ತೇನೆ.ಆದರೆ 8 th ಮತ್ತು 9 th ನವರಿಗೆ ಮಾಡುವಂತೆ ಬ್ರಿಡ್ಜ್ ಕೋರ್ಸ್ ಮಾಡಲು ಸಮಯ
ಇರಲ್ಲ.pre test ಆದ ನಂತರ ಅವರು ಗಮನಿಸಬೇಕಾದ ಬುನಾದಿ ಸಾಮರ್ಥ್ಯಗಳನ್ನು ತಿಳಿಸಿ ಓದಲು
ಸಮಯ ನೀಡಿ 1 ವಾರದ ಬಳಿಕ post test ಮಾಡಿದರಾಯಿತು.
On 4 May 2016 6:41 pm, "Shashidhar Muchandi" <[email protected]> wrote:

> 10ನೇ ತರಗತಿಗೂ ನೈದಾನಿಕ ಪರೀಕ್ಷೆ  ( ಪೂರ್ವ ಪರೀಕ್ಷೆ) ಹಾಗೂ ಸಾಫಲ್ಯ ಪರೀಕ್ಷೆಗಳನ್ನು
> ಮಾಡಬೇಕಾ? ಅಥವಾ ಕೇವಲ ಒಂದು ಪೂರ್ವ ಪರೀಕ್ಷೆಯನ್ನು ಮಾತ್ರ ಮಾಡಬೇಕಾ? ನಮ್ಮ ಶಾಲೆಯಲ್ಲಿ
> ಕೆಲವು ಶಿಕ್ಷಕರು ಒಂದೇ ಪರೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ CCE ಅವಲೋಕನ
> ತಂಡದವರು ಎರಡೂ ಪರೀಕ್ಷೆಗಳನ್ನುಮಾಡುವಂತೆ ಹೇಳಿರುವರು. ಹೀಗಾಗಿ ಎನು ಮಾಡಬೇಕು
> ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ.
> On Sat, Apr 30, 2016 at 7:43 PM, Harikrishna Holla <
> [email protected]> wrote:
>
> ಸೂಚನೆ : ಎ ಮತ್ತು ಬಿ ಎಂಬ ಎರಡೇ ಶ್ರೇಣಿಗಳು ಸಾಕು. ಒಂದು ಬುನಾದಿ ಸಾಮರ್ಥ್ಯಕ್ಕೆ ಒಂದು
> ಪ್ರಶ್ನೆ ಸಾಕು. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇದ್ದರೆ ಅಂದರೆ
> ಅರ್ಧಾಂಶಕ್ಕಿಂತ ಹೆಚ್ಚು ಸರಿ ಇದ್ದರೆ 'ಎ' ಶ್ರೇಣಿ ನೀಡುವುದು. ಮತ್ತೆ ಆ ವಿಷಯಕ್ಕೆ
> ಪರಿಹಾರ ಬೋಧನೆ ಅಗತ್ಯ ಇಲ್ಲ. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇಲ್ಲದಿದ್ದರೆ
> ಅಂದರೆ ಅರ್ಧಾಂಶಕ್ಕಿಂತ ಹೆಚ್ಚು ತಪ್ಪಾಗಿದ್ದರೆ ಅದಕ್ಕೆ 'ಬಿ' ಶ್ರೇಣಿ ನೀಡುವುದು. ಆ
> ವಿಷಯದಲ್ಲಿ ಮಾತ್ರ ಪರಿಹಾರ ಬೋಢನೆ ಮಾಡುವುದು. ಹೀಗೆ ಪರಿಹಾರ ಬೋಧನೆಮಾಡುವಾಗ ಕಾಲಮಿತಿ
> ಹಾಕಿಕೊಳ್ಳುವುದು. (ಉದಾ: ಜೂನ್ ೧೫ ರೊಳಗೆ, ಜೂನ್ ೩೦ ರೊಳಗೆ) ನಂತರ ಆ ತಪ್ಪಾದ
> ಪ್ರಶ್ನೆಗಳಿಗೆ ಮಾತ್ರ ಪುನಹ ಪರೀಕ್ಷೆ. ಈ ಬಾರಿ ಸರಿಯಾಗಿ ಉತ್ತರಿಸಿದರೆ 'ಎ' ಶ್ರೇಣಿ ನೀಡಿ
> ದಿನಾಂಕ ಬರೆಯುವುದು.
>
> Harikrishna Holla G,
> Brahmavara.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to