ಹಿಂದಿನ ತರಗತಿಯ ಕಲಿಕಾಂಶಗಳಲ್ಲಿ ಯಾವುವು ಮುಂದಿನ ತರಗತಿಗಳಿಗೆ ಇವೆಯೋ ಅವುಗಳನ್ನೇ ಬುನಾದಿ ಸಾಮರ್ಥ್ಯಗಳೆಂದು ಪರಿಗಣಿಸಿದರೆ ಸಾಕು. ಅವುಗಳನ್ನು ನಾವೇ ಲಿಸ್ಟ್ ಮಾಡಿಕೊಳ್ಳಬಹುದು. ಇಲಾಖೆ ನೀಡಿದ ಲಿಸ್ಟನ್ನೇ ಅವಲಂಬಿಸಬೇಕೆಂದಿಲ್ಲ.
Harikrishna Holla G, Brahmavara. 2016-05-04 18:56 GMT+05:30 Harikrishna Holla <[email protected]>: > ಸೇತುಬಂಧ ಎಲ್ಲಾ ತರಗತಿಗಳಿಗೂ ಇದೆ. ಎಲ್ಲ ತರಗತಿಗಳಿಗೂ, ಹತ್ತನೇ ತರಗತಿಗೂ ಕೂಡಾ, > ಮಾಡಿದರೆ ಉತ್ತಮ. ಮೇಲಧಿಕಾರಿಗಳು ಯಾರು ಬಂದು ನೋಡುತ್ತಾರೋ ಇಲ್ಲವೋ ಆ ವಿಷಯ ಬೇರೆ, ನಾವು > ನಮ್ಮ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಾಡೋಣ. ಪೂರ್ವ(ನೈದಾನಿಕ)ಪರೀಕ್ಷೆ , ಪರಿಹಾರ > ಬೋಧನೆ ಮತ್ತು ಸಾಫಲ್ಯ ಪರೀಕ್ಷೆಗಳೆಲ್ಲವನ್ನೂ ವಂಚನೆಯಿಲ್ಲದೇ ಮಾಡೋಣ. ಏಕೆಂದರೆ, ಈ > ಸೇತುಬಂಧವು ನಿಜವಾಗಿಯೂ ಪರಿಣಾಮಕಾರಿಯಾಗುತ್ತದೆ. > > Harikrishna Holla G, > Brahmavara. > > 2016-05-04 18:36 GMT+05:30 Shashidhar Muchandi <[email protected]>: > >> 10ನೇ ತರಗತಿಗೂ ನೈದಾನಿಕ ಪರೀಕ್ಷೆ ( ಪೂರ್ವ ಪರೀಕ್ಷೆ) ಹಾಗೂ ಸಾಫಲ್ಯ ಪರೀಕ್ಷೆಗಳನ್ನು >> ಮಾಡಬೇಕಾ? ಅಥವಾ ಕೇವಲ ಒಂದು ಪೂರ್ವ ಪರೀಕ್ಷೆಯನ್ನು ಮಾತ್ರ ಮಾಡಬೇಕಾ? ನಮ್ಮ ಶಾಲೆಯಲ್ಲಿ >> ಕೆಲವು ಶಿಕ್ಷಕರು ಒಂದೇ ಪರೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ CCE ಅವಲೋಕನ >> ತಂಡದವರು ಎರಡೂ ಪರೀಕ್ಷೆಗಳನ್ನುಮಾಡುವಂತೆ ಹೇಳಿರುವರು. ಹೀಗಾಗಿ ಎನು ಮಾಡಬೇಕು >> ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ. >> On Sat, Apr 30, 2016 at 7:43 PM, Harikrishna Holla < >> [email protected]> wrote: >> >> ಸೂಚನೆ : ಎ ಮತ್ತು ಬಿ ಎಂಬ ಎರಡೇ ಶ್ರೇಣಿಗಳು ಸಾಕು. ಒಂದು ಬುನಾದಿ ಸಾಮರ್ಥ್ಯಕ್ಕೆ ಒಂದು >> ಪ್ರಶ್ನೆ ಸಾಕು. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇದ್ದರೆ ಅಂದರೆ >> ಅರ್ಧಾಂಶಕ್ಕಿಂತ ಹೆಚ್ಚು ಸರಿ ಇದ್ದರೆ 'ಎ' ಶ್ರೇಣಿ ನೀಡುವುದು. ಮತ್ತೆ ಆ ವಿಷಯಕ್ಕೆ >> ಪರಿಹಾರ ಬೋಧನೆ ಅಗತ್ಯ ಇಲ್ಲ. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇಲ್ಲದಿದ್ದರೆ >> ಅಂದರೆ ಅರ್ಧಾಂಶಕ್ಕಿಂತ ಹೆಚ್ಚು ತಪ್ಪಾಗಿದ್ದರೆ ಅದಕ್ಕೆ 'ಬಿ' ಶ್ರೇಣಿ ನೀಡುವುದು. ಆ >> ವಿಷಯದಲ್ಲಿ ಮಾತ್ರ ಪರಿಹಾರ ಬೋಢನೆ ಮಾಡುವುದು. ಹೀಗೆ ಪರಿಹಾರ ಬೋಧನೆಮಾಡುವಾಗ ಕಾಲಮಿತಿ >> ಹಾಕಿಕೊಳ್ಳುವುದು. (ಉದಾ: ಜೂನ್ ೧೫ ರೊಳಗೆ, ಜೂನ್ ೩೦ ರೊಳಗೆ) ನಂತರ ಆ ತಪ್ಪಾದ >> ಪ್ರಶ್ನೆಗಳಿಗೆ ಮಾತ್ರ ಪುನಹ ಪರೀಕ್ಷೆ. ಈ ಬಾರಿ ಸರಿಯಾಗಿ ಉತ್ತರಿಸಿದರೆ 'ಎ' ಶ್ರೇಣಿ ನೀಡಿ >> ದಿನಾಂಕ ಬರೆಯುವುದು. >> >> Harikrishna Holla G, >> Brahmavara. >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
