ಆತ್ಮೀಯ ಶಿಕ್ಷಕ ಮಿತ್ರರೆ, ದಯವಿಟ್ಟು ವಿಷಯ ಪ್ರಾಸ್ತಾಪ ಬೇರೆ ಸ್ವರೂಪ ಪಡೆದುಕೊಳ್ಳುವುದು ಬೇಡ. ಮಹನೀಯರೇ ಸಂಪನ್ಮೂಲ ಶಿಕ್ಷಕರು ತಯಾರಿಸಿದ ಮಾಹಿತಿಯನ್ನು ಇನ್ನೋಬ್ಬರು ತಮ್ಮದೆಂದು ಬಿಂಬಿಸುವುದು ತಪ್ಪು. ಆದರೆ ಆ ಮಾಹಿತಿ ಮತ್ತು ಮಾಹಿತಿಯ ಹಿನ್ನೆಲೆ ತಯಾರಿಸಲು ಅನುವು ಮಾಡಿಕೊಟ್ಟಂತಹವರನ್ನು ನಾವು ಅಭಿನಂದಿಸಲೇಬೇಕು. ನಮಗೆ ಹೊಳೆಯಲಾರದ್ದನ್ನು ಬೇರೆ ಶಿಕ್ಷಕರಿಗೆ ಹೊಳೆದಿದೆಯಲ್ವಾ ಆ ಮಾಹಿತಿಯ ಲಾಭ ನಾವು ಪಡೆದುಕೊಂಡಿದ್ದೇವೆ. ಪಡೆದುಕೊಂಡ ಸಹಾಯವನ್ನು ಮರೆಯಬಾರದು. PDF ನಲ್ಲಿ ಹೆಸರಿರಲಿ ಸರ್ ಯಾರು ತಯಾರಿಸಿದರೆಂದು ತಿಳಿಯಲು. ಅದು ಅವರ ಸ್ವಂತದ್ದು ಮತ್ತು ಸ್ವತ್ತು ಅಲ್ಲವೇ? ತಯಾರಿಸಿದಂತಹ ವ್ಯಕ್ತಿಗಳಿಗೆ ನೋವು ಮಾಡಬೇಡಿ ಪ್ಲೀಸ್. ಈ ಗ್ರೂಪ್ ಲ್ಲಿ ಎಲ್ಲಾ ವಿಷಯಗಳು ಶೇರ್ ಆಗ್ತಿವೆ ಯಾವುದಕ್ಕೂ ಕೊರತೆಯಿಲ್ಲ. ಎಲ್ಲಾ ಶಿಕ್ಷಕರು ಸ್ನೇಹಮಯಿಯಾಗಿರೋಣ.
ಜಿ.ವೆಂಕಟೇಶ ಸಹ ಶಿಕ್ಷಕರು ಸಪ್ರೌಶಾ(ಬಾಲಕಿಯರ), ಸಿರುಗುಪ್ಪ-583121. ಬಳ್ಳಾರಿ(ಜಿಲ್ಲೆ) On Sunday, 5 June 2016 11:23:16 UTC+5:30, Mohan Bio wrote: > > The STF is not only to get appreciation by teachers. Its hands on helping > to each other. > > Plz send year plan, lesson plans, PPTs. question papers, activity sheets, > ideas Both in PDF and editable format. > > some use android phones needs in pdf format. Others use computer can get > and edit for their idea. may the work will improve..... > > All my PPT. bridge course concepts. year plans are both in PDF and > editable format. > > > > > > *so Don't be selfish in STF. Be goldfish.* > -- > Mohan K R. > Bio teacher > GHS hiremarli. Pandavapura. > Mandya. > mobile: 9901815471 > > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
