ಹೌದು ಸರ್, ನೀವುಗಳು ನೀಡಿರುವ ಸಲಹೆ ಉತ್ತಮವಾಗಿದೆ. ಇಲ್ಲಿ ಹಂಚಿಕೆಯಾಗುವ ವಿಷಯಗಳು ಪ್ರತಿಯೊಬ್ಬ ಶಿಕ್ಷಕರ ಕ್ರಿಯಾತ್ಮಕ ಕೋಡುಗೆಯಾಗಿರುತ್ತದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಅದನ್ನು ಇನ್ನೂ ಉತ್ತಮಪಡಿಸಲು ಸಲಹೆ ಸೂಚನೆಗಳನ್ನು ನೀಡಿ, ಇಲ್ಲ ಅದರಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಹೇಳಿ. ಅದನ್ನು ಬಿಟ್ಟು ನಮಗೆ ಹೀಗೆ ಬೇಕು ನೀವು ಇದನ್ನು ಮಾಡಿ ಕೋಡಿ ಅಂತ ಅವರನ್ನೇ ಕೇಳುವುದು ಅಷ್ಟು ಸಮಂಜಸ ಅಲ್ಲ ಅನ್ನುವುದು ನನ್ನ ಅನಿಸಿಕೆ. ಒಂದು ವೇಳೆ ಅವರು ನಮಗೆ ಬೇಕಾದ ರೀತಿಯಲ್ಲಿ ನೀಡುತ್ತಾ ಹೋದರೆ ನಮ್ಮ ಕೌಶಲ ನಶಿಸಿ ಹೋಗುತ್ತದೆ... ನಮ್ಮತನವನ್ನು ಉಳಿಸಿಕೊಂಡು ಟೆಕ್ನಾಲಜಿಯ ಉಪಯೋಗ ಏಷ್ಟು ಬೇಕು ಅಷ್ಟೇ ಮಾಡಿಕೊಳ್ಳೋಣ..
ಹಣಮಂತ ಬಿ.ಮಟಕೆರೆ On Monday, June 13, 2016, [email protected] < [email protected]> wrote: > ಆತ್ಮೀಯ ಶಿಕ್ಷಕ ಮಿತ್ರರೆ, > ದಯವಿಟ್ಟು ವಿಷಯ ಪ್ರಾಸ್ತಾಪ ಬೇರೆ ಸ್ವರೂಪ ಪಡೆದುಕೊಳ್ಳುವುದು ಬೇಡ. ಮಹನೀಯರೇ ಸಂಪನ್ಮೂಲ > ಶಿಕ್ಷಕರು ತಯಾರಿಸಿದ ಮಾಹಿತಿಯನ್ನು ಇನ್ನೋಬ್ಬರು ತಮ್ಮದೆಂದು ಬಿಂಬಿಸುವುದು ತಪ್ಪು. ಆದರೆ > ಆ ಮಾಹಿತಿ ಮತ್ತು ಮಾಹಿತಿಯ ಹಿನ್ನೆಲೆ ತಯಾರಿಸಲು ಅನುವು ಮಾಡಿಕೊಟ್ಟಂತಹವರನ್ನು ನಾವು > ಅಭಿನಂದಿಸಲೇಬೇಕು. ನಮಗೆ ಹೊಳೆಯಲಾರದ್ದನ್ನು ಬೇರೆ ಶಿಕ್ಷಕರಿಗೆ ಹೊಳೆದಿದೆಯಲ್ವಾ ಆ > ಮಾಹಿತಿಯ ಲಾಭ ನಾವು ಪಡೆದುಕೊಂಡಿದ್ದೇವೆ. ಪಡೆದುಕೊಂಡ ಸಹಾಯವನ್ನು ಮರೆಯಬಾರದು. PDF ನಲ್ಲಿ > ಹೆಸರಿರಲಿ ಸರ್ ಯಾರು ತಯಾರಿಸಿದರೆಂದು ತಿಳಿಯಲು. ಅದು ಅವರ ಸ್ವಂತದ್ದು ಮತ್ತು ಸ್ವತ್ತು > ಅಲ್ಲವೇ? > ತಯಾರಿಸಿದಂತಹ ವ್ಯಕ್ತಿಗಳಿಗೆ ನೋವು ಮಾಡಬೇಡಿ ಪ್ಲೀಸ್. ಈ ಗ್ರೂಪ್ ಲ್ಲಿ ಎಲ್ಲಾ ವಿಷಯಗಳು > ಶೇರ್ ಆಗ್ತಿವೆ ಯಾವುದಕ್ಕೂ ಕೊರತೆಯಿಲ್ಲ. ಎಲ್ಲಾ ಶಿಕ್ಷಕರು ಸ್ನೇಹಮಯಿಯಾಗಿರೋಣ. > > ಜಿ.ವೆಂಕಟೇಶ > ಸಹ ಶಿಕ್ಷಕರು > ಸಪ್ರೌಶಾ(ಬಾಲಕಿಯರ), > ಸಿರುಗುಪ್ಪ-583121. > ಬಳ್ಳಾರಿ(ಜಿಲ್ಲೆ) > > > > > > On Sunday, 5 June 2016 11:23:16 UTC+5:30, Mohan Bio wrote: >> >> The STF is not only to get appreciation by teachers. Its hands on helping >> to each other. >> >> Plz send year plan, lesson plans, PPTs. question papers, activity >> sheets, ideas Both in PDF and editable format. >> >> some use android phones needs in pdf format. Others use computer can get >> and edit for their idea. may the work will improve..... >> >> All my PPT. bridge course concepts. year plans are both in PDF and >> editable format. >> >> >> >> >> >> *so Don't be selfish in STF. Be goldfish.* >> -- >> Mohan K R. >> Bio teacher >> GHS hiremarli. Pandavapura. >> Mandya. >> mobile: 9901815471 >> >> -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','mathssciencestf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
