ಪ್ರೀತಿಯ ನನ್ನ ಎಲ್ಲಾ ವೃತ್ತಿ ಬಾಂಧವರೇ, ಹೃದಯ ಪೂರ್ವಕ ನಮನಗಳು.
ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು,
ನನಗೆ ದ.ಕ.ಜಿಲ್ಲಾ ಪಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಸಂತಸ ಸಂದಿದೆ.
ದ.ಕ.ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ನನ್ನನ್ನು ಗುರುತಿಸಿ ಅವರ ಮುತುವರ್ಜಿಯಿಂದಲೇ
ಈ ಪ್ರಶಸ್ತಿ ಬಂದಿರುವುದು ವಿಶೇಷ. ಅದಕ್ಕಾಗಿ ಮಾನ್ಯ ವಿದ್ಯಾಂಗ ಉಪನಿರ್ದೇಶಕರು ಹಾಗೂ
ಸಂಬಂಧಿಸಿದ  ಎಲ್ಲಾ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಶ್ರೀ ಗಿರೀಶ್ ಸರ್ ಅವರಿಗೆ ನಾನು
ಸದಾ ಕೃತಜ್ಞನಾಗಿದ್ದೇನೆ. ನನ್ನ ಬಗ್ಗೆ ಯಾವುದೇ ವಿಚಾರಗಳು ಬಂದಾಗಲೂ,ಕಿಂಚಿತ್ತೂ ತಡಮಾಡದೆ
ಅದನ್ನು ಗ್ರೂಪಿನಲ್ಲಿ ಹಂಚಿ ಅಭಿನಂದನೆ ಹಾಗೂ ಹಾರೈಕೆ ಮಾಡಲು ಅವರೆಂದೂ ತಡಮಾಡಿಲ್ಲ.
ಎಲ್ಲಿಯ ಮಾಮರವೋ ಎತ್ತನ ಕೋಗಿಲೆಯೋ?......
ನನಗೆ ಅಭಿನಂದೆನಗಳನ್ನು ತಿಳಿಸಿ ನೀವು ಸಂದೇಶಗಳನ್ನು ಕಳಿಸಿದ್ದೀರಿ. ಹಾರೈಸಿದ್ದೀರಿ.
ಕೆಲವರ ಸಂದೇಶಗಳನ್ನು.ಬಳಸಿದ ಪದಗಳನ್ನು ಓದುವಾಗ ಭಾವುಕನಾಗಿದ್ದೇನೆ. ನನಗೆ ನಿಮ್ಮೆಲ್ಲೆರ
ಪ್ರೀತಿ ಪಡೆಯುವ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ನೀವು ನನ್ನನ್ನು
ಪ್ರೀತಿಸಿದ್ದೀರಿ. ಹರಸಿದ್ದೀರಿ. ನಿಮ್ಮ ಪ್ರೀತಿಯನ್ನಂತು ಮರೆಯಲು ಸಾಧ್ಯವಿಲ್ಲ.
ಪ್ರಶಸ್ತಿಗಳಿಗಿಂತ ಶ್ರೇಷ್ಠವಾದದ್ದು ನಿಮ್ಮ ಈ ಹಾರೈಕೆ ಮತ್ತು ಪ್ರೀತಿ. ಕೇವಲ STF
ಮಾತ್ರವಲ್ಲದೆ ವಿವಿಧ ವಾಟ್ಸಪ್ ಗ್ರೂಪ್ ಗಳ ಮುಖೇನ ನೂರಾರು ಸಂದೇಶಗಳನ್ನು ಕಳುಹಿಸಿ
ರಾಜ್ಯಾದ್ಯಂತ ಇರುವ ಶಿಕ್ಷಕರುಗಳು ಹರಸಿದ್ದೀರಿ. ನಾನು ನಿಮ್ಮನ್ನು ಮುಖತ: ನೋಡದಿದ್ದರೂ,
ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನನ್ನ ಹೃದಯಂತರಾಳದ ವಂದನೆಗಳನ್ನು
ಸಲ್ಲಿಸುತ್ತಿದ್ದೇನೆ. ಇನ್ನು ಮುಂದೆಯೂ ನನ್ನಿಂದ ಸಾಧ್ಯವಿರುವ ಕೆಲಸಗಳನ್ನು ಮಾಡಲು
ಪ್ರಯತ್ನಿಸುತ್ತೇನೆ. ನನ್ನ ಯಾವುದೇ ಕೆಲಸವಿದ್ದರೂ ನಿಸ್ಸಂಶಯವಾಗಿ ನಿಮ್ಮೊಂದಿಗೆ
ಹಂಚಿಕೊಳ್ಳುತ್ತೇನೆ. ಎರಡು ವರ್ಷಗಳಿಂದಲೂ ಹಾಗೂ ಪ್ರತ್ಯೇಕವಾಗಿ ಈ ಸಂದರ್ಭದಲ್ಲಿ ನನ್ನನ್ನು
ಹರಸಿದ ನಿಮಗೆಲ್ಲರಿಗೂ ಮಗದೊಮ್ಮೆ ವಂದಿಸುತ್ತಾ, ನಮನಗಳನ್ನು ಸಲ್ಲಿಸುತ್ತಿದ್ದೇನೆ.
ವಂದನೆಗಳೊಂದಿಗೆ,
ಯಾಕೂಬ್ ಕೊಯ್ಯೂರು,

On Sat, Sep 3, 2016 at 6:56 PM, Gireesha HP <[email protected]>
wrote:

> [image: Boxbe] <https://www.boxbe.com/overview> This message is eligible
> for Automatic Cleanup! ([email protected]) Add cleanup rule
> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DeCxcjU33Qp9%252FiAP0m4CivKwLoKJp8bg4bO%252BvA4gsNGs%253D%26token%3DUSGxLA97j97dk0CEdkqfEcxTL9cIo6d9LpPyisL%252FRTGuTMXzOrgBFHDGRpv1UGlGlIPVXwnUbsnSHOZJ5INRxw26%252BTXhAvQAUy8pGaumuoYWskl13Z2ollObYdPZrMQsUl%252BjSEdy3h74U55I8p2fRA%253D%253D&tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001>
> | More info
> <http://blog.boxbe.com/general/boxbe-automatic-cleanup?tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001>
>
> ಆತ್ಮೀಯರೇ....
>
> ಯಾಕೂಬ್ ಅಂದರೆ ಬಹುತೇಕ ಗಣಿತ ಶಿಕ್ಷಕರಿಗೆ ಪರಿಚಿತ ವ್ಯಕ್ತಿ  .....ಉತ್ತಮ ಮಟ್ಟದ ಗಣಿತ
> ಪ್ರಯೋಗಶಾಲೆ ನಿರ್ಮಿಸಿ ಗಣಿತ ಶಿಕ್ಷಕರಿಗೆ ಹತ್ತಿರ ಆದವರು......ಅಲ್ಲದೇ ಉತ್ತಮ ಗುಣಮಟ್ಟದ
> ನೋಟ್ಸ್ ತಯಾರಿಸಿ ರಾಜ್ಯ ಮಟ್ಟಕ್ಕೆ ಪಸರಿಸಿದವರು....
>
> ಇಂತಹ ಪರಿಶ್ರಮಿ ಶಿಕ್ಷಕರು ಈಗ  ದಕ್ಷಿಣಕನ್ನಡ ಜಿಲ್ಲಾ ಉತ್ತಮ  ಶಿಕ್ಷಕ ಪ್ರಶಸ್ತಿಗೆ
> ಭಾಜನರಾಗಿದ್ದಾರೆ....
>
> ಖಂಡಿತ ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ .....
>
> I wish Mr.Yakoob all the best and congratulations Yakoob ji . ....
>
> Gireesha.HP
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
>


-- 
Yakub Koyyur,
GHS Nada,Belthangady Taluk,
D.K.-574214.
Ph:9008983286
Email:[email protected]
[email protected]
https://www.facebook.com/yakubmaster

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to