ಶ್ರೀಯುತ  ಸತ್ಯನಾರಾಯಣ  ಗುರುಗಳು  ರಚಿಸಿರುವ ಆದಾಯ ತೆರಿಗೆ ನಮೂನೆ ಅತ್ಯಂತ ಉಪಯುಕ್ತವಾಗಿದೆ.
ಅವರ ನಮೂನೆಯನ್ನು  ಹಲವು  ಶಿಕ್ಷಕರು ಉಚಿತವಾಗಿ  ಬಳಸಿಕೊಂಡಿದ್ದೇವೆ.  ಅವರಿಗೆ ಒಂದು
ಧನ್ಯವಾದ ಹೇಳುವಷ್ಟೂ  ಸೌಜನ್ಯ   ನಮ್ಮ ಬಹುತೇಕ ಶಿಕ್ಷಕರಲ್ಲಿ  ಇಲ್ಲ.
  ಕೆಲವು  ದಿನಗಳ ಹಿಂದೆ ಒಬ್ಬರು ಮಹಾನುಭಾವರು  ಒಂದು  ಪ್ರಾಯೋಗಿಕ ಹಂತದ
ನಮೂನೆಯನ್ನು  ಕಳುಹಿಸಿದ್ದು,  ಅದರ  ಪೂರ್ಣ  ಪ್ರಮಾಣಕ್ಕಾಗಿ 300-00ರೂ ಹಣ ಸಂದಾಯ
ಮಾಡಲು  ಹೇಳಿದ್ದಾರೆ.
  ಆದರೆ ನಮ್ಮ ಸತ್ಯನಾರಾಯಣ ಗುರುಗಳು  ಶಿಕ್ಷಕರಿಂದ  ಏನನ್ನೂ   ಅಪೇಕ್ಷಿಸುವುದಿಲ್ಲ.
ಕೇವಲ ಒಂದು ಧನ್ಯವಾದ ಹೇಳಲು,  ಕೃತಜ್ಞತೆ ಹೇಳಲು  ಕಷ್ಟವಾದರೇನು ಮಾಡಲು  ಸಾಧ್ಯ.

 ಅವಶ್ಯಕತೆ  ಇದ್ದರೆ  ಕಳೆದ ವರ್ಷದ  ನಮೂನೆಯಲ್ಲಿ  ಅವರ  ಮೊಬೈಲ್  ಸಂಖ್ಯೆ ಇದೆ.
ಅವರ ಬಿಡುವಿನ  ವೇಳೆ,  ತರಗತಿ  ಪಾಠ ಪ್ರವಚನಗಳಿಗೆ ತೊಮದರೆಯಾಗದಂತೆ ಸಂಪರ್ಕಿಸಿ.
  ನಾವು ಶ್ರೀಯುತರನ್ನು  ಸಮಪರ್ಕಿಸಿ  ಅವರಿಂದ 2016-17ನೇ ಸಾಲಿನ ಆದಾಯ ತೆರಿಗೆ
ನಮೂನೆ  ಪಡೆದಿದ್ದೇವೆ.  ಅವರಿಗೆ ನಮ್ಮ ಕೃತಜ್ಞತೆಗಳು.  ಈ ವರ್ಷದ ನಮೂನೆಯಲ್ಲಿ
ಹೆಚ್ಚುವರಿ ವೇತನ  ಬಡ್ತಿಯ  ಅಂಶವನ್ನು   ಸೇರಿಸಿದ್ದು ಅತ್ಯಂತ ಉಪಯುಕ್ತವಾಗಿದೆ


-- 
ಹೆಚ್.ವಿ.ಮಂಜುನಾಥ
ಹಿರಿಯಣ್ಣನಹಳ್ಳಿ, ದಿಬ್ಬೂರು ಅಂಚೆ
ಚಿಕ್ಕಬಳ್ಳಾಪುರ ತಾ||  & ಜಿ||
          ಮೊ:9900302048
                 9845782048
                 9686105048

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.
  • [ms-stf '... Bheemappa MSB
    • Re: ... Nagappa. Hadapad
      • ... ಹಿರಿಯಣ್ಣನಹಳ್ಳಿ ಮಂಜುನಾಥ
        • ... Bheemappa MSB
        • ... sunilsringeri revanker
    • Re: ... sunilsringeri revanker
      • ... siddesh ls
    • Re: ... Ramachandra Bhat

Reply via email to