ಅವರ ಪೋನ್ ನಂ and gmail ಸಹ dead ಆಗಿದೆ.

On 2 Feb 2017 7:42 a.m., "ಹಿರಿಯಣ್ಣನಹಳ್ಳಿ ಮಂಜುನಾಥ" <[email protected]>
wrote:

> ಶ್ರೀಯುತ  ಸತ್ಯನಾರಾಯಣ  ಗುರುಗಳು  ರಚಿಸಿರುವ ಆದಾಯ ತೆರಿಗೆ ನಮೂನೆ ಅತ್ಯಂತ
> ಉಪಯುಕ್ತವಾಗಿದೆ.
> ಅವರ ನಮೂನೆಯನ್ನು  ಹಲವು  ಶಿಕ್ಷಕರು ಉಚಿತವಾಗಿ  ಬಳಸಿಕೊಂಡಿದ್ದೇವೆ.  ಅವರಿಗೆ ಒಂದು
> ಧನ್ಯವಾದ ಹೇಳುವಷ್ಟೂ  ಸೌಜನ್ಯ   ನಮ್ಮ ಬಹುತೇಕ ಶಿಕ್ಷಕರಲ್ಲಿ  ಇಲ್ಲ.
>   ಕೆಲವು  ದಿನಗಳ ಹಿಂದೆ ಒಬ್ಬರು ಮಹಾನುಭಾವರು  ಒಂದು  ಪ್ರಾಯೋಗಿಕ ಹಂತದ
> ನಮೂನೆಯನ್ನು  ಕಳುಹಿಸಿದ್ದು,  ಅದರ  ಪೂರ್ಣ  ಪ್ರಮಾಣಕ್ಕಾಗಿ 300-00ರೂ ಹಣ ಸಂದಾಯ
> ಮಾಡಲು  ಹೇಳಿದ್ದಾರೆ.
>   ಆದರೆ ನಮ್ಮ ಸತ್ಯನಾರಾಯಣ ಗುರುಗಳು  ಶಿಕ್ಷಕರಿಂದ  ಏನನ್ನೂ   ಅಪೇಕ್ಷಿಸುವುದಿಲ್ಲ.
> ಕೇವಲ ಒಂದು ಧನ್ಯವಾದ ಹೇಳಲು,  ಕೃತಜ್ಞತೆ ಹೇಳಲು  ಕಷ್ಟವಾದರೇನು ಮಾಡಲು  ಸಾಧ್ಯ.
>
>  ಅವಶ್ಯಕತೆ  ಇದ್ದರೆ  ಕಳೆದ ವರ್ಷದ  ನಮೂನೆಯಲ್ಲಿ  ಅವರ  ಮೊಬೈಲ್  ಸಂಖ್ಯೆ ಇದೆ.
> ಅವರ ಬಿಡುವಿನ  ವೇಳೆ,  ತರಗತಿ  ಪಾಠ ಪ್ರವಚನಗಳಿಗೆ ತೊಮದರೆಯಾಗದಂತೆ ಸಂಪರ್ಕಿಸಿ.
>   ನಾವು ಶ್ರೀಯುತರನ್ನು  ಸಮಪರ್ಕಿಸಿ  ಅವರಿಂದ 2016-17ನೇ ಸಾಲಿನ ಆದಾಯ ತೆರಿಗೆ
> ನಮೂನೆ  ಪಡೆದಿದ್ದೇವೆ.  ಅವರಿಗೆ ನಮ್ಮ ಕೃತಜ್ಞತೆಗಳು.  ಈ ವರ್ಷದ ನಮೂನೆಯಲ್ಲಿ
> ಹೆಚ್ಚುವರಿ ವೇತನ  ಬಡ್ತಿಯ  ಅಂಶವನ್ನು   ಸೇರಿಸಿದ್ದು ಅತ್ಯಂತ ಉಪಯುಕ್ತವಾಗಿದೆ
>
>
> --
> ಹೆಚ್.ವಿ.ಮಂಜುನಾಥ
> ಹಿರಿಯಣ್ಣನಹಳ್ಳಿ, ದಿಬ್ಬೂರು ಅಂಚೆ
> ಚಿಕ್ಕಬಳ್ಳಾಪುರ ತಾ||  & ಜಿ||
>           ಮೊ:9900302048
>                  9845782048
>                  9686105048
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation,    visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send an email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.
  • [ms-stf '... Bheemappa MSB
    • Re: ... Nagappa. Hadapad
      • ... ಹಿರಿಯಣ್ಣನಹಳ್ಳಿ ಮಂಜುನಾಥ
        • ... Bheemappa MSB
        • ... sunilsringeri revanker
    • Re: ... sunilsringeri revanker
      • ... siddesh ls
    • Re: ... Ramachandra Bhat

Reply via email to