Thanks for the SSLC students study suggestions

On 6 Feb 2017 1:36 pm, "savimaheshgowda" <[email protected]> wrote:

> Nice sir...
>
>
>
> Sent from my Samsung Galaxy smartphone.
>
> -------- Original message --------
> From: mahadevaswamy nagappa <[email protected]>
> Date: 05/02/2017 10:16 p.m. (GMT+05:30)
> To: [email protected]
> Subject: Re: [ms-stf '70288'] ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ
>
> Best suggestions to students sir, good collection.
>
> Thanks regards....
>
> On Feb 5, 2017 9:52 PM, "Ravindranath Demashetti" <
> [email protected]> wrote:
>
>> ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ,
>>
>> ಹೀಗೆ ಓದಿ ಮಕ್ಕಳೆ, ಭಾಗ:-೧
>>
>> ೧) ಸೂರ್ಯೋದಯಕ್ಕಿಂತ ಮುಂಚಿನ ಬೆಳಗಿನ ಹೊತ್ತನ್ನೇ ಓದಲು ಆಯ್ದುಕೊಳ್ಳಿ.
>> ೨) ಅಭ್ಯಾಸಕ್ಕೆ ಕೂಡುವ ಮೊದಲೇ ಅಗತ್ಯ ವಸ್ತುಗಳಾದ ಪುಸ್ತಕ, ಪೆನ್ನು,  ಪೆನ್ಸಿಲ್, ನೀರು
>> ಇತರ ವಸ್ತುಗಳನ್ನು ನಿಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳಿ ಇದರಿಂದ ಮೇಲಿಂದ ಮೇಲೆ ಎದ್ದು
>> ಓಡಾಡುವುದು ತಪ್ಪುತ್ತದೆ,
>> ೩) ಬೆಳಿಗ್ಗೆ ಓದಲು ಕೂಡುವ ಮೊದಲೇ ಸ್ನಾನ ಮಾಡಿಬಿಡಿ ಇದರಿಂದ ನಿದ್ರೆ ಬರುವುದಿಲ್ಲ ಹಾಗೂ
>> ಸ್ನಾನ ಮಾಡುವ ಮೊದಲು ಯಾವುದೇ ಕಾರಣಕ್ಕೂ ಯಾರಂದಿಗೂ ಮಾತನಾಡಬೇಡಿ,  ಸಣ್ಣಗೆ ಗುಣುಗಬೇಡಿ
>> ಕೂಡಾ!
>> ೪) ನೀವು ಓದಲು ಪ್ರಾರಂಭಿಸುವ ಮೊದಲು ನಿಮ್ಮ ಅಭ್ಯಾಸದ ಟೇಬಲ್ ಅಥವಾ ಚಾಪೆಯ ಮುಂದೆ
>> ಕುಳಿತು ದೀರ್ಘವಾಗಿ ಉಸಿರು ತೆಗೆದುಕೊಂಡು ಕೆಲ ಕ್ಷಣಗಳವರೆಗೆ ಕಣ್ಣು ಮುಚ್ಚಿ
>> ಕುಳಿತುಕೊಳ್ಳಿ.
>> ೫) ಅಭ್ಯಾಸ ಮಾಡುವಾಗ ನಿದ್ದೆ ಬಂದಂತೆನಿಸಿದರೆ ಎದ್ದು ಒಂದು ಸಣ್ಣ ವಾಕ್ ಮಾಡಿ,
>> ಅಡ್ಡಾಡುವದಕ್ಕಿಂತ ಓದುವುದು ಲೇಸು ಅನಿಸುತ್ತದೆ ಆಗ ಪುಸ್ತಕ ಹಿಡಿಯಿರಿ.
>> ೬) ಸುಳ್ಳು ನೆಪಗಳನ್ನು ಹೇಳಿಕೊಂಡು ಓದುವುದನ್ನು ಮುಂದೂಡಬೇಡಿ. ಉದಾಹರಣೆಗೆ:- ತಲೆ
>> ನೋಯುತ್ತಿದೆ, ನಿದ್ದೆ ಬಂದಂತಾಗುತ್ತಿದೆ ಇತ್ಯಾದಿ.
>> ೭) ಅಂದು ಓದಬೇಕಾದದ್ದನ್ನು ಅಂದೇ ಓದಿ ಮುಗಿಸಿ ಅದರ ಖುಷಿ ಅನುಭವಿಸಿ.
>> ೮) ಅಭ್ಯಾಸಕ್ಕಾಗಿಯೇ ಒಂದು ನಿಶ್ಚಿತ ಸ್ಥಳವನ್ನು ಮನೆಯಲ್ಲಿ ಆಯ್ಕೆ ಮಾಡಿಕೊಳ್ಳಿ, ಆ
>> ಸ್ಥಳ ಅಭ್ಯಾಸವಾದ ನಂತರ ಅಲ್ಲಿ ಸುಮ್ಮನೇ ಹೋದರೂ ಸಾಕು ಓದಬೇಕೆನಿಸುತ್ತದೆ.
>> ೯) ಏಕಾಂಗಿಯಾಗಿ ಕುಳಿತು ಓದುವುದನ್ನು ರೂಢಿಸಿಕೊಳ್ಳಿ,  ನಂತರ ಆ ವಿಷಯವನ್ನು
>> ಗೆಳೆಯರೊಂದಿಗೆ ಚರ್ಚಿಸಿ.
>> ೧೦) ವಿಷಯಗಳನ್ನು ಓದಿವಾಗ ಅವುಗಳ ನಡುವೆ ಸಣ್ಣದೊಂದು ವಿರಾಮವಿರಲಿ, ಇದರಿಂದ ಮನಸ್ಸು
>> ಪ್ರಫುಲ್ಲವಾಗುತ್ತದೆ. ಓದುವುದು ಬೇಸರವಾದಾಗ ಬರೆಯುವ ಕೆಲಸ ಮಾಡಿ ಅಥವಾ ಗಣಿತ ಲೆಕ್ಕ ಬಿಡಿಸಿ
>> ೧೧) ನಿಮ್ಮ ಓದುವ ಸ್ಥಳದಲ್ಲಿ ಭಾರತ ನಕ್ಷೆ, ವಿಜ್ಞಾನ ಮತ್ತು ಗಣಿತದ ಸೂತ್ರಗಳ,
>> ವಿಜ್ಞಾನದ ಚಿತ್ರಗಳಿರಲಿ, ಓದಿ ಬೇಸರವಾದಾಗ ಸುಮ್ಮನೇ ಅವನ್ನು ಗಮನಿಸಿ.
>> ೧೨) ನಿಮ್ಮ ಓದುವ ಸಮಯವನ್ನು ನಿಮ್ಮ ಗೆಳೆಯರಿಗೆ ಹೇಳಿಬಿಡುವ ಹಾಗೂ ಆ ಸಮಯದಲ್ಲಿ ಫೋನ್
>> ಮಾಡದಂತೆ ಹಾಗೂ ಹೊರಗೆ ಹೋಗಲು ಕರೆಯದಂತೆ ಹೇಳಿಬಿಡಿ.
>> ೧೩) ಏಕಾಗ್ರತೆ ಸಾಧಿಸಲು ಹೆಚ್ಚು ಹೊತ್ತು ಮನೆಯಲ್ಲಿರುವಿದು ಒಳ್ಳೆಯ ಅಭ್ಯಾಸ,
>> ೧೪) ಕಠಿಣ ಇರುವ ವಿಷಯಗಳಿಗೆ ಹೆಚ್ಚು ಸಮಯ ನೀಡಿ.
>> ೧೫) ಒಂದು ನಿರ್ದಿಷ್ಟ ಸಮಯವನ್ನು ಚಿಂತನಾ ಸಮಯವಾಗಿ ಆಯ್ಕೆ ಮಾಡಿಕೊಳ್ಳಿ. ಆ ಸಮಯದಲ್ಲಿ
>> ಒಂದು ಚನ್ನಾಗಿರುವ ಕಥೆಯನ್ನು ಓದಿ ಇಲ್ಲವೆ ತಂದೆ ತಾಯಿಯೊಂದಿಗೆ ಮನಬಿಚ್ಚಿ ಮಾತನಾಡಿ.
>> ೧೬) ನಿಮ್ಮ ಧ್ವನಿಯಲ್ಲಿಯೇ ಪಾಠವನ್ನು ರಿಕಾರ್ಡ್ ಮಾಡಿಕೊಳ್ಳಿ,  ಓದುವುದು ಬೇಸರವಾದಾಗ
>> ಅದನ್ನು ಕೇಳಿ.
>> ೧೭) ನಿರಂತರವಾಗಿ ಒಂದು ಗಂಟೆಗಿಂತ ಹೆಚ್ಚಿಗೆ ಓದಬೇಡಿ. ಮಧ್ಯ ಸ್ವಲ್ಪ ಬಿಡುವಿರಲಿ.
>> ೧೮) ಅಲಾರಾಮನ್ನು ನಿಮ್ಮ ಹಾಸಿಗೆ ಅಥವಾ ಬೆಡ್ನಿಂದ ಸಾಕಷ್ಟು ದೂರದಲ್ಲಿಡಿ,  ಏಕೆಂದರೆ
>> ಬೆಳಿಗ್ಗೆ ಅಲಾರಾಂ ಆದಾಗ ಪಕ್ಕದಲ್ಲಿ ಅಲಾರಾಂ ಇದ್ದರೆ ಅದನ್ನು ಹಾಗೆ ಸುಮ್ಮನಾಗಿಸಿ
>> ಇನ್ನೊಂದು ಐದು ಮಲಗೋಣವೆಂದು ಹೇಳಿ ಬೆಳಗಾಗುವವರೆಗೆ ಮಲಗುತ್ತೇವೆ.
>> ೧೯) ಒಂದು ವಿಷಯ ಓದುವಾಗ ಮತ್ತೊಂದು ವಿಷಯದ ಬಗ್ಗೆ ನೆನಪು ಮಾಡಿಕೊಳ್ಳಬೇಡಿ ಅಥವಾ ಚರ್ಚೆ
>> ಬೇಡ.
>> ೨೦) ಒಂದು ವಿಷಯವನ್ನು ಒಂದೇಬಾರಿ ಓದಿ ತಯಾರಾಗುತ್ತೇನೆಂಬ ಭಾವನೆ ಬೇಡ. ಆ ವಿಷಯವನ್ನು
>> ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಿ.
>>
>> ಬೇರೆ ಬೇರೆ ಪುಸ್ತಕಗಳಿಂದ ಹಾಗೂ ಅನುಭವಗಳಿಂದ ಸಂಗ್ರಹಿಸಲಾಗಿದೆ. ಸಲಹೆಗಳಿಗೆ ಸದಾ
>> ಸ್ವಾಗತ.
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to