ಧನ್ಯವಾದಗಳು ಸರ್ On Feb 6, 2017 3:30 PM, "Radhamani.TS Gowda" <[email protected]> wrote:
> Thanks for the SSLC students study suggestions > > On 6 Feb 2017 1:36 pm, "savimaheshgowda" <[email protected]> > wrote: > >> Nice sir... >> >> >> >> Sent from my Samsung Galaxy smartphone. >> >> -------- Original message -------- >> From: mahadevaswamy nagappa <[email protected]> >> Date: 05/02/2017 10:16 p.m. (GMT+05:30) >> To: [email protected] >> Subject: Re: [ms-stf '70288'] ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ >> >> Best suggestions to students sir, good collection. >> >> Thanks regards.... >> >> On Feb 5, 2017 9:52 PM, "Ravindranath Demashetti" < >> [email protected]> wrote: >> >>> ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ, >>> >>> ಹೀಗೆ ಓದಿ ಮಕ್ಕಳೆ, ಭಾಗ:-೧ >>> >>> ೧) ಸೂರ್ಯೋದಯಕ್ಕಿಂತ ಮುಂಚಿನ ಬೆಳಗಿನ ಹೊತ್ತನ್ನೇ ಓದಲು ಆಯ್ದುಕೊಳ್ಳಿ. >>> ೨) ಅಭ್ಯಾಸಕ್ಕೆ ಕೂಡುವ ಮೊದಲೇ ಅಗತ್ಯ ವಸ್ತುಗಳಾದ ಪುಸ್ತಕ, ಪೆನ್ನು, ಪೆನ್ಸಿಲ್, >>> ನೀರು ಇತರ ವಸ್ತುಗಳನ್ನು ನಿಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳಿ ಇದರಿಂದ ಮೇಲಿಂದ ಮೇಲೆ ಎದ್ದು >>> ಓಡಾಡುವುದು ತಪ್ಪುತ್ತದೆ, >>> ೩) ಬೆಳಿಗ್ಗೆ ಓದಲು ಕೂಡುವ ಮೊದಲೇ ಸ್ನಾನ ಮಾಡಿಬಿಡಿ ಇದರಿಂದ ನಿದ್ರೆ ಬರುವುದಿಲ್ಲ >>> ಹಾಗೂ ಸ್ನಾನ ಮಾಡುವ ಮೊದಲು ಯಾವುದೇ ಕಾರಣಕ್ಕೂ ಯಾರಂದಿಗೂ ಮಾತನಾಡಬೇಡಿ, ಸಣ್ಣಗೆ >>> ಗುಣುಗಬೇಡಿ ಕೂಡಾ! >>> ೪) ನೀವು ಓದಲು ಪ್ರಾರಂಭಿಸುವ ಮೊದಲು ನಿಮ್ಮ ಅಭ್ಯಾಸದ ಟೇಬಲ್ ಅಥವಾ ಚಾಪೆಯ ಮುಂದೆ >>> ಕುಳಿತು ದೀರ್ಘವಾಗಿ ಉಸಿರು ತೆಗೆದುಕೊಂಡು ಕೆಲ ಕ್ಷಣಗಳವರೆಗೆ ಕಣ್ಣು ಮುಚ್ಚಿ >>> ಕುಳಿತುಕೊಳ್ಳಿ. >>> ೫) ಅಭ್ಯಾಸ ಮಾಡುವಾಗ ನಿದ್ದೆ ಬಂದಂತೆನಿಸಿದರೆ ಎದ್ದು ಒಂದು ಸಣ್ಣ ವಾಕ್ ಮಾಡಿ, >>> ಅಡ್ಡಾಡುವದಕ್ಕಿಂತ ಓದುವುದು ಲೇಸು ಅನಿಸುತ್ತದೆ ಆಗ ಪುಸ್ತಕ ಹಿಡಿಯಿರಿ. >>> ೬) ಸುಳ್ಳು ನೆಪಗಳನ್ನು ಹೇಳಿಕೊಂಡು ಓದುವುದನ್ನು ಮುಂದೂಡಬೇಡಿ. ಉದಾಹರಣೆಗೆ:- ತಲೆ >>> ನೋಯುತ್ತಿದೆ, ನಿದ್ದೆ ಬಂದಂತಾಗುತ್ತಿದೆ ಇತ್ಯಾದಿ. >>> ೭) ಅಂದು ಓದಬೇಕಾದದ್ದನ್ನು ಅಂದೇ ಓದಿ ಮುಗಿಸಿ ಅದರ ಖುಷಿ ಅನುಭವಿಸಿ. >>> ೮) ಅಭ್ಯಾಸಕ್ಕಾಗಿಯೇ ಒಂದು ನಿಶ್ಚಿತ ಸ್ಥಳವನ್ನು ಮನೆಯಲ್ಲಿ ಆಯ್ಕೆ ಮಾಡಿಕೊಳ್ಳಿ, ಆ >>> ಸ್ಥಳ ಅಭ್ಯಾಸವಾದ ನಂತರ ಅಲ್ಲಿ ಸುಮ್ಮನೇ ಹೋದರೂ ಸಾಕು ಓದಬೇಕೆನಿಸುತ್ತದೆ. >>> ೯) ಏಕಾಂಗಿಯಾಗಿ ಕುಳಿತು ಓದುವುದನ್ನು ರೂಢಿಸಿಕೊಳ್ಳಿ, ನಂತರ ಆ ವಿಷಯವನ್ನು >>> ಗೆಳೆಯರೊಂದಿಗೆ ಚರ್ಚಿಸಿ. >>> ೧೦) ವಿಷಯಗಳನ್ನು ಓದಿವಾಗ ಅವುಗಳ ನಡುವೆ ಸಣ್ಣದೊಂದು ವಿರಾಮವಿರಲಿ, ಇದರಿಂದ ಮನಸ್ಸು >>> ಪ್ರಫುಲ್ಲವಾಗುತ್ತದೆ. ಓದುವುದು ಬೇಸರವಾದಾಗ ಬರೆಯುವ ಕೆಲಸ ಮಾಡಿ ಅಥವಾ ಗಣಿತ ಲೆಕ್ಕ ಬಿಡಿಸಿ >>> ೧೧) ನಿಮ್ಮ ಓದುವ ಸ್ಥಳದಲ್ಲಿ ಭಾರತ ನಕ್ಷೆ, ವಿಜ್ಞಾನ ಮತ್ತು ಗಣಿತದ ಸೂತ್ರಗಳ, >>> ವಿಜ್ಞಾನದ ಚಿತ್ರಗಳಿರಲಿ, ಓದಿ ಬೇಸರವಾದಾಗ ಸುಮ್ಮನೇ ಅವನ್ನು ಗಮನಿಸಿ. >>> ೧೨) ನಿಮ್ಮ ಓದುವ ಸಮಯವನ್ನು ನಿಮ್ಮ ಗೆಳೆಯರಿಗೆ ಹೇಳಿಬಿಡುವ ಹಾಗೂ ಆ ಸಮಯದಲ್ಲಿ ಫೋನ್ >>> ಮಾಡದಂತೆ ಹಾಗೂ ಹೊರಗೆ ಹೋಗಲು ಕರೆಯದಂತೆ ಹೇಳಿಬಿಡಿ. >>> ೧೩) ಏಕಾಗ್ರತೆ ಸಾಧಿಸಲು ಹೆಚ್ಚು ಹೊತ್ತು ಮನೆಯಲ್ಲಿರುವಿದು ಒಳ್ಳೆಯ ಅಭ್ಯಾಸ, >>> ೧೪) ಕಠಿಣ ಇರುವ ವಿಷಯಗಳಿಗೆ ಹೆಚ್ಚು ಸಮಯ ನೀಡಿ. >>> ೧೫) ಒಂದು ನಿರ್ದಿಷ್ಟ ಸಮಯವನ್ನು ಚಿಂತನಾ ಸಮಯವಾಗಿ ಆಯ್ಕೆ ಮಾಡಿಕೊಳ್ಳಿ. ಆ ಸಮಯದಲ್ಲಿ >>> ಒಂದು ಚನ್ನಾಗಿರುವ ಕಥೆಯನ್ನು ಓದಿ ಇಲ್ಲವೆ ತಂದೆ ತಾಯಿಯೊಂದಿಗೆ ಮನಬಿಚ್ಚಿ ಮಾತನಾಡಿ. >>> ೧೬) ನಿಮ್ಮ ಧ್ವನಿಯಲ್ಲಿಯೇ ಪಾಠವನ್ನು ರಿಕಾರ್ಡ್ ಮಾಡಿಕೊಳ್ಳಿ, ಓದುವುದು ಬೇಸರವಾದಾಗ >>> ಅದನ್ನು ಕೇಳಿ. >>> ೧೭) ನಿರಂತರವಾಗಿ ಒಂದು ಗಂಟೆಗಿಂತ ಹೆಚ್ಚಿಗೆ ಓದಬೇಡಿ. ಮಧ್ಯ ಸ್ವಲ್ಪ ಬಿಡುವಿರಲಿ. >>> ೧೮) ಅಲಾರಾಮನ್ನು ನಿಮ್ಮ ಹಾಸಿಗೆ ಅಥವಾ ಬೆಡ್ನಿಂದ ಸಾಕಷ್ಟು ದೂರದಲ್ಲಿಡಿ, ಏಕೆಂದರೆ >>> ಬೆಳಿಗ್ಗೆ ಅಲಾರಾಂ ಆದಾಗ ಪಕ್ಕದಲ್ಲಿ ಅಲಾರಾಂ ಇದ್ದರೆ ಅದನ್ನು ಹಾಗೆ ಸುಮ್ಮನಾಗಿಸಿ >>> ಇನ್ನೊಂದು ಐದು ಮಲಗೋಣವೆಂದು ಹೇಳಿ ಬೆಳಗಾಗುವವರೆಗೆ ಮಲಗುತ್ತೇವೆ. >>> ೧೯) ಒಂದು ವಿಷಯ ಓದುವಾಗ ಮತ್ತೊಂದು ವಿಷಯದ ಬಗ್ಗೆ ನೆನಪು ಮಾಡಿಕೊಳ್ಳಬೇಡಿ ಅಥವಾ ಚರ್ಚೆ >>> ಬೇಡ. >>> ೨೦) ಒಂದು ವಿಷಯವನ್ನು ಒಂದೇಬಾರಿ ಓದಿ ತಯಾರಾಗುತ್ತೇನೆಂಬ ಭಾವನೆ ಬೇಡ. ಆ ವಿಷಯವನ್ನು >>> ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಿ. >>> >>> ಬೇರೆ ಬೇರೆ ಪುಸ್ತಕಗಳಿಂದ ಹಾಗೂ ಅನುಭವಗಳಿಂದ ಸಂಗ್ರಹಿಸಲಾಗಿದೆ. ಸಲಹೆಗಳಿಗೆ ಸದಾ >>> ಸ್ವಾಗತ. >>> >>> -- >>> 1. If a teacher wants to join STF, visit http://karnatakaeducation.org. >>> in/KOER/en/index.php/Become_a_STF_groups_member >>> 2. For STF training, visit KOER - http://karnatakaeducation.org. >>> in/KOER/en/index.php >>> 4. For Ubuntu 14.04 installation, visit http://karnatakaeducation.org. >>> in/KOER/en/index.php/Kalpavriksha >>> 4. For doubts on Ubuntu, public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> 5. Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Why_public_software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/mathssciencestf. >>> For more options, visit https://groups.google.com/d/optout. >>> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
