13 ನೇ ತಾರೀಕಿನ ದಿನ ಬೋರ್ಡಿನವರು ಪ್ರಕಟಿಸುವ ಮಾದರಿ ಉತ್ತರ ಪತ್ರಿಕೆಯನ್ನು ಸರಿಯಾಗಿ
ಅವಲೋಕಿಸಿಕೊಂಡು ನಂತರ ಅವಶ್ಯಕತೆ ಇದ್ದಲ್ಲಿ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸೋಣ.

Harikrishna Holla G,
Brahmavara.

On Sat, Apr 8, 2017 at 7:28 AM, lokesh k.r <[email protected]> wrote:

> [image: Boxbe] <https://www.boxbe.com/overview> This message is eligible
> for Automatic Cleanup! ([email protected]) Add cleanup rule
> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DbQw%252FttbjcGvwXUTnxcODuxcewL2eoQm2TI5xtByCujU%253D%26token%3DFMA17YuVWZSFnFnvNplhBI1DDAx77cue0f%252FFIu%252FJsBBTSr%252FEcX0PXF7h3113NUi4oU3xVa9M7awXCOywxOz6Gz4XEokJJnPXlfGqc1DOr%252BWjEbI4V1ZAhUeW0T10kASJ7Jz8ol%252BWrEs%253D&tc_serial=29709075218&tc_rand=243389732&utm_source=stf&utm_medium=email&utm_campaign=ANNO_CLEANUP_ADD&utm_content=001>
> | More info
> <http://blog.boxbe.com/general/boxbe-automatic-cleanup?tc_serial=29709075218&tc_rand=243389732&utm_source=stf&utm_medium=email&utm_campaign=ANNO_CLEANUP_ADD&utm_content=001>
>
> ಓಕೆ ಸರ್ ನಾವು ರೆಡಿ ಮುಂದಿನ ಮಾರ್ಗದರ್ಶನ ನೀಡಿ
>
> On Apr 8, 2017 7:24 AM, "hemanth kumar" <[email protected]> wrote:
>
>> Yes correct
>> On 08-Apr-2017 7:23 am, "shreenidhi hegde" <[email protected]>
>> wrote:
>>
>>> 👍👍👍👍👍
>>>
>>> On 8 Apr 2017 04:30, "Mahesh Naik" <[email protected]> wrote:
>>>
>>>> ಗೌರವಾನ್ವಿತ ಶಿಕ್ಷಕ ಮಿತ್ರರೆ,
>>>>                   ಈಗಾಗಲೇ ಅನೇಕ ಶಿಕ್ಷಕರು ತಿಳಿಸಿರುವಂತೆ ಈ ಸಾಲಿನ
>>>> ಎಸ್.ಎಸ್.ಎಲ್.ಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಓರ್ವ ಸಾಮಾನ್ಯ ಶಿಕ್ಷಕನಾಗಿ ನಾನಂತೂ ಈ
>>>> ರೀತಿಯ ಪ್ರಶ್ನೆಗಳನ್ನು ನಿರೀಕ್ಷಿಸಿರಲಿಲ್ಲ.ನಾನೂ ಸಹ ನಮ್ಮ ತಾಲೂಕಾ ಹಾಗೂ ಜಿಲ್ಲಾ ಹಂತದ
>>>> ಕೆಲವು ಪ್ರಶ್ನೆಪತ್ರಿಕೆ ರಚನೆಗಳಲ್ಲಿ ಪಾಲ್ಗೊಂಡ  ಅಲ್ಪ  ಅನುಭವ ಪಡೆದಿದ್ದು, ನಾನು ಹಾಗೂ
>>>> ನನ್ನೊಂದಿಗೆ ಅನೇಕ ಮಿತ್ರರು ಪ್ರಶ್ನೆಪತ್ರಿಕೆ ರಚಿಸುವಾಗ ನೀಲನಕ್ಷೆಯ ಜೊತೆಗೆ ಮಕ್ಕಳ
>>>> "ಕಲಿಕಾ ಮಟ್ಟ"ವನ್ನೂ ಪ್ರಮುಖವಾಗಿ ಪರಿಗಣಿಸುತ್ತೇವೆ. ಪ್ರಶ್ನೆಗಳು "ಕೇವಲ ಉತ್ತೀರ್ಣತೆಯ
>>>>  ದೃಷ್ಟಿಕೋನದಿಂದ 'ಸುಲಭ' ಹಾಗೂ 100%  ಅಂಕ ಗಳಿಸಲು ಕಠಿಣ"  ಎನ್ನುವ ಅಂಶ  ಆಧರಿಸಿ
>>>> ತಯಾರಿಸುತ್ತೇವೆ.
>>>>       ಆದರೆ ಈ ಸಾಲಿನ ಪ್ರಶ್ನೆಪತ್ರಿಕೆ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ.
>>>> ಸರಾಸರಿಗಿಂತ ಮೇಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಿದ್ದರೂ, ಕಲಿಕೆಯಲ್ಲಿ ಹಿಂದುಳಿದ
>>>> ವಿದ್ಯಾರ್ಥಿಯ ಕಂಗೆಡಿಸಿದೆ.
>>>> ಈಗಾಗಲೇ ಆದ ಸಮಸ್ಯೆಗೆ ಚಿಂತಿಸಿ ಫಲವಿಲ್ಲ.
>>>> ವರ್ಷಪೂರ್ತಿ ಪ್ರಯತ್ನಿಸಿದ ನಾವುಗಳೆಲ್ಲ  ಈಗ ಕೊನೆಯ ಯತ್ನ  ಎಂಬಂತೆ, ಮಂಡಳಿಗೆ
>>>> * *ಪ್ರಶ್ನೆಯಲ್ಲಿನ ದೋಷಗಳು *(ವಿಷಯ ಶಿಕ್ಷಕರ ವೇದಿಕೆ)
>>>> ** ಅನಿರೀಕ್ಷಿತ ಪ್ರಶ್ನೆಗಳು *(ಶಿಕ್ಷಕ ಸಂಘಟನೆ)
>>>> ** ತಿರುಚಿ ಕೇಳಲಾದ ಪ್ರಶ್ನೆಗಳಿಂದ  ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾದ ತೊಂದರೆ 
>>>> *(ಶಿಕ್ಷಕ
>>>> ಸಂಘಟನೆ)
>>>> ** 5%  ಕೃಪಾಂಕ ನೀಡುವಂತೆ ಮನವಿ *(ಶಿಕ್ಷಕ ಸಂಘಟನೆ)
>>>> ಇತ್ಯಾದಿಗಳನ್ನು ಕೆಲವನ್ನು ವಿಷಯ ಶಿಕ್ಷಕರ ವೇದಿಕೆ ಹಾಗೂ ಕೆಲವನ್ನು ವಿವಿಧ ಶಿಕ್ಷಕ
>>>> ಸಂಘಟನೆ ಮುಖಾಂತರ ಮಂಡಳಿಗೆ ಮನವರಿಕೆ ಮಾಡಿಸುವ ಯತ್ನವನ್ನು ಮಾಡೋಣ. ಈಗಾಗಲೇ ತಿಳಿದಿರುವಂತೆ
>>>> ದಿನಾಂಕ
>>>> 13-04-2017ರಿಂದ 15-04-2017ರವರೆಗೆ ಆಕ್ಷೇಪಣೆಗೆ ಅವಕಾಶವಿದ್ದು, ಈ ಅವಧಿಯಲ್ಲಿ
>>>> ಎಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ವಿನಂತಿ. ತಮ್ಮ ಸಲಹೆಗಳೇನಾದರೂ ಇದ್ದರೆ ದಯವಿಟ್ಟು
>>>> ಮುಕ್ತವಾಗಿ ವ್ಯಕ್ತಪಡಿಸಿ.ನಮ್ಮ ಹಾನಗಲ್ಲ ತಾಲೂಕಿನ  ಬಹುತೇಕ ಗಣಿತ ಶಿಕ್ಷಕರ ಅಭಿಪ್ರಾಯವೂ
>>>> ಸಹ  ಇದೇ ಆಗಿರುತ್ತದೆ.
>>>> *ಇವೆಲ್ಲವುಗಳ ಜೊತೆ ಮೌಲ್ಯಮಾಪನದ ಸಂದರ್ಭದಲ್ಲಿ ಪ್ರತಿಯೊಬ್ಬರೂ"ನಿಮ್ಮದೇ
>>>> ವಿದ್ಯಾರ್ಥಿಗಳು" ಎನ್ನುವ  ಮೃದು ಧೋರಣೆ ಇರಲಿ ಎಂದು ಎಲ್ಲರಲ್ಲಿ ವಿನಂತಿ.*
>>>>
>>>> ಮಹೇಶ.ನಾಯ್ಕ
>>>> ಹಾನಗಲ್ಲ
>>>> ಹಾವೇರಿ
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to