QUESTION NO 26 SOLVE TWO WAYS SIR 2017-04-08 8:19 GMT+05:30 mahadeva prasad <[email protected]>:
> Yes sir I agree > All maths teachers are evaluate the papers in libraly > > On Apr 8, 2017 7:35 AM, "omprakash yattinahalli" <[email protected]> > wrote: > >> 👍👍👍👍 >> >> Omprakash S Yattinahalli >> Govt High School Marol >> Tq.Di|| Haveri >> 9449513643 >> >> On Apr 8, 2017 7:32 AM, "Syed Akbar" <[email protected]> wrote: >> >>> Yes sir u are right >>> On Apr 8, 2017 4:30 AM, "Mahesh Naik" <[email protected]> wrote: >>> >>>> ಗೌರವಾನ್ವಿತ ಶಿಕ್ಷಕ ಮಿತ್ರರೆ, >>>> ಈಗಾಗಲೇ ಅನೇಕ ಶಿಕ್ಷಕರು ತಿಳಿಸಿರುವಂತೆ ಈ ಸಾಲಿನ >>>> ಎಸ್.ಎಸ್.ಎಲ್.ಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಓರ್ವ ಸಾಮಾನ್ಯ ಶಿಕ್ಷಕನಾಗಿ ನಾನಂತೂ ಈ >>>> ರೀತಿಯ ಪ್ರಶ್ನೆಗಳನ್ನು ನಿರೀಕ್ಷಿಸಿರಲಿಲ್ಲ.ನಾನೂ ಸಹ ನಮ್ಮ ತಾಲೂಕಾ ಹಾಗೂ ಜಿಲ್ಲಾ ಹಂತದ >>>> ಕೆಲವು ಪ್ರಶ್ನೆಪತ್ರಿಕೆ ರಚನೆಗಳಲ್ಲಿ ಪಾಲ್ಗೊಂಡ ಅಲ್ಪ ಅನುಭವ ಪಡೆದಿದ್ದು, ನಾನು ಹಾಗೂ >>>> ನನ್ನೊಂದಿಗೆ ಅನೇಕ ಮಿತ್ರರು ಪ್ರಶ್ನೆಪತ್ರಿಕೆ ರಚಿಸುವಾಗ ನೀಲನಕ್ಷೆಯ ಜೊತೆಗೆ ಮಕ್ಕಳ >>>> "ಕಲಿಕಾ ಮಟ್ಟ"ವನ್ನೂ ಪ್ರಮುಖವಾಗಿ ಪರಿಗಣಿಸುತ್ತೇವೆ. ಪ್ರಶ್ನೆಗಳು "ಕೇವಲ ಉತ್ತೀರ್ಣತೆಯ >>>> ದೃಷ್ಟಿಕೋನದಿಂದ 'ಸುಲಭ' ಹಾಗೂ 100% ಅಂಕ ಗಳಿಸಲು ಕಠಿಣ" ಎನ್ನುವ ಅಂಶ ಆಧರಿಸಿ >>>> ತಯಾರಿಸುತ್ತೇವೆ. >>>> ಆದರೆ ಈ ಸಾಲಿನ ಪ್ರಶ್ನೆಪತ್ರಿಕೆ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ. >>>> ಸರಾಸರಿಗಿಂತ ಮೇಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಿದ್ದರೂ, ಕಲಿಕೆಯಲ್ಲಿ ಹಿಂದುಳಿದ >>>> ವಿದ್ಯಾರ್ಥಿಯ ಕಂಗೆಡಿಸಿದೆ. >>>> ಈಗಾಗಲೇ ಆದ ಸಮಸ್ಯೆಗೆ ಚಿಂತಿಸಿ ಫಲವಿಲ್ಲ. >>>> ವರ್ಷಪೂರ್ತಿ ಪ್ರಯತ್ನಿಸಿದ ನಾವುಗಳೆಲ್ಲ ಈಗ ಕೊನೆಯ ಯತ್ನ ಎಂಬಂತೆ, ಮಂಡಳಿಗೆ >>>> * *ಪ್ರಶ್ನೆಯಲ್ಲಿನ ದೋಷಗಳು *(ವಿಷಯ ಶಿಕ್ಷಕರ ವೇದಿಕೆ) >>>> ** ಅನಿರೀಕ್ಷಿತ ಪ್ರಶ್ನೆಗಳು *(ಶಿಕ್ಷಕ ಸಂಘಟನೆ) >>>> ** ತಿರುಚಿ ಕೇಳಲಾದ ಪ್ರಶ್ನೆಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾದ ತೊಂದರೆ >>>> *(ಶಿಕ್ಷಕ >>>> ಸಂಘಟನೆ) >>>> ** 5% ಕೃಪಾಂಕ ನೀಡುವಂತೆ ಮನವಿ *(ಶಿಕ್ಷಕ ಸಂಘಟನೆ) >>>> ಇತ್ಯಾದಿಗಳನ್ನು ಕೆಲವನ್ನು ವಿಷಯ ಶಿಕ್ಷಕರ ವೇದಿಕೆ ಹಾಗೂ ಕೆಲವನ್ನು ವಿವಿಧ ಶಿಕ್ಷಕ >>>> ಸಂಘಟನೆ ಮುಖಾಂತರ ಮಂಡಳಿಗೆ ಮನವರಿಕೆ ಮಾಡಿಸುವ ಯತ್ನವನ್ನು ಮಾಡೋಣ. ಈಗಾಗಲೇ ತಿಳಿದಿರುವಂತೆ >>>> ದಿನಾಂಕ >>>> 13-04-2017ರಿಂದ 15-04-2017ರವರೆಗೆ ಆಕ್ಷೇಪಣೆಗೆ ಅವಕಾಶವಿದ್ದು, ಈ ಅವಧಿಯಲ್ಲಿ >>>> ಎಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ವಿನಂತಿ. ತಮ್ಮ ಸಲಹೆಗಳೇನಾದರೂ ಇದ್ದರೆ ದಯವಿಟ್ಟು >>>> ಮುಕ್ತವಾಗಿ ವ್ಯಕ್ತಪಡಿಸಿ.ನಮ್ಮ ಹಾನಗಲ್ಲ ತಾಲೂಕಿನ ಬಹುತೇಕ ಗಣಿತ ಶಿಕ್ಷಕರ ಅಭಿಪ್ರಾಯವೂ >>>> ಸಹ ಇದೇ ಆಗಿರುತ್ತದೆ. >>>> *ಇವೆಲ್ಲವುಗಳ ಜೊತೆ ಮೌಲ್ಯಮಾಪನದ ಸಂದರ್ಭದಲ್ಲಿ ಪ್ರತಿಯೊಬ್ಬರೂ"ನಿಮ್ಮದೇ >>>> ವಿದ್ಯಾರ್ಥಿಗಳು" ಎನ್ನುವ ಮೃದು ಧೋರಣೆ ಇರಲಿ ಎಂದು ಎಲ್ಲರಲ್ಲಿ ವಿನಂತಿ.* >>>> >>>> ಮಹೇಶ.ನಾಯ್ಕ >>>> ಹಾನಗಲ್ಲ >>>> ಹಾವೇರಿ >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
