True lines sir

Sent from my Samsung Galaxy smartphone.-------- Original message --------From: 
Harikrishna Holla <[email protected]> Date: 4/10/2017  07:22  
(GMT+05:30) To: [email protected] Subject: [ms-stf '72472'] 
ಬೋರ್ಡಿನವರ ಸರ್ಟಿಫಿಕೇಟ್ ಬಗ್ಗೆ 
ಕಳೆದ ವರ್ಷ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರಿಗೂ ಅವರವರ ಸಾಧನೆಗೆ ಅನುಸಾರವಾಗಿ ಪ್ರಶಂಸಾ / 
ನಿಂದನಾ ಪತ್ರ ಕಳುಹಿಸಿದ್ದಾರೆ. ಇದು ತುಂಬಾ ಕಷ್ಟದ ಕೆಲಸ. ಬೋರ್ಡಿನವರ ಈ ಪ್ರಯತ್ನಕ್ಕೆ 
ಮೆಚ್ಚಲೇಬೇಕು. ಆದರೆ, ಎಲ್ಲಾ ಸಬ್ಜೆಕ್ಟುಗಳೂ ಒಂದೇ ತೆರನಾಗಿಲ್ಲ. ಹೀಗಾಗಿ ಎಲ್ಲರನ್ನೂ ಒಂದೇ 
ತಕ್ಕಡಿಯಲ್ಲಿ ತೂಗಿರುವುದು ಸರಿಯಲ್ಲ. ಪ್ರತಿ ಸಬ್ಜೆಕ್ಟಿಗೂ ಪ್ರತ್ಯೇಕವಾಗಿ ರಾಜ್ಯಮಟ್ಟದ 
ಎವರೇಜ್ ತೆಗೆದು ನಂತರ ಅದಕ್ಕನುಗುಣವಾಗಿ ಸರ್ಟಿಫಿಕೇಟ್ ನೀಡಲಿ. ಹಿಂದಿ , ಕನ್ನಡ ಮೊದಲಾದ ಸುಲಭದ 
ಸಬ್ಜೆಕ್ಟಿನ ಎವರೇಜ್ ಸಹಜವಾಗಿ ಜಾಸ್ತಿ ಇರುತ್ತದೆ. ಗಣಿತದ ಎವರೇಜ್ ಸಹಜವಾಗಿ ಕಡಿಮೆಯೇ 
ಇರುವುದು. ಪ್ರತಿ ಸಬ್ಜೆಕ್ಟಿನಲ್ಲಿ ಸ್ಟೇಟ್ ಎವರೇಜಿಗಿಂತ ಕಡಿಮೆ ಬಂದವರನ್ನು ನಿಂದಿಸಿ , 
ಜಾಸ್ತಿ ಬಂದವರನ್ನು ಪ್ರಶಂಸಿಸಲಿ, ಪರವಾಗಿಲ್ಲ. ಅಲ್ಲೂ ಕೂಡಾ ಸರ್ಟಿಫಿಕೇಟ್ ನೀಡುವ ಮೊದಲು ಕಾರಣ 
ಕೇಳಿಕೊಳ್ಳುವುದು ಉತ್ತಮ. ಒಟ್ಟಿನಲ್ಲಿಪ್ರಾಮಾಣಿಕವಾಗಿ ದುಡಿದ ಅಧ್ಯಾಪಕರಿಗೆ ಬೇಸರ 
ಉಂಟುಮಾಡಬೇಡಿ ಎಂಬುದು ನನ್ನ ಕಳಕಳಿ.
Harikrishna Holla G,Brahmavara.

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"Maths & Science STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to